ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫ್ರೆಂಚ್ ಓಪನ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಿಂಧು, ಸೈನಾ, ಶ್ರೀಕಾಂತ್

French Open: PV Sindhu enters quarters, Sai Praneeth bows out

ಪ್ಯಾರಿಸ್, ಅಕ್ಟೋಬರ್ 26: ಫ್ರಾನ್ಸ್ ನ ಪ್ಯಾರೀಸ್ ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಅವರು ಜಪಾನ್ ಆಟಗಾರ್ತಿ ಸಯಕಾ ವಿರುದ್ಧ ಜಯ ಸಾಧಿಸುವುದರೊಂದಿಗೆ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ್ದಾರೆ.

3ನೇ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ XI ಹೀಗಿದೆ3ನೇ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ XI ಹೀಗಿದೆ

ಗುರುವಾರ (ಅಕ್ಟೋಬರ್ 25) ನಡೆದ ಮಹಿಳಾ ಸಿಂಗಲ್ಸ್ ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಪಿವಿ ಸಿಂಧು, ಸಯಕಾ ವಿರುದ್ಧ 21-17 21-16ರ ನೇರ ಸೆಟ್ ಗೆಲುವು ದಾಖಲಿಸಿದರು. ಮುಂದಿನ ಸ್ಪರ್ಧೆಯಲ್ಲಿ ಸಿಂಧು ಅವರು ವಿಶ್ವ ನಂ. 7ನೇ ಆಟಗಾರ್ತಿ ಚೀನಾದ ಹಿ ಬಿಂಗ್ಜಿಯಾವೋ ವಿರುದ್ಧ ಸೆಣಸಾಡಲಿದ್ದಾರೆ.

ಫ್ರೆಂಚ್ ಓಪನ್: ಭಾರತಕ್ಕೆ ಪ್ರಶಸ್ತಿ ಗೆಲ್ಲುವತ್ತ ಸೈನಾ, ಸಿಂಧು, ಶ್ರೀಕಾಂತ್ ಚಿತ್ತಫ್ರೆಂಚ್ ಓಪನ್: ಭಾರತಕ್ಕೆ ಪ್ರಶಸ್ತಿ ಗೆಲ್ಲುವತ್ತ ಸೈನಾ, ಸಿಂಧು, ಶ್ರೀಕಾಂತ್ ಚಿತ್ತ

ಭಾರತದ ಮತ್ತೊಬ್ಬ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್ ಕೂಡ ಜಪಾನ್ ಆಟಗಾರ್ತಿ ನೋಜೊಮಿ ಒಕುಹರಾ ವಿರುದ್ಧ 21, 21-14, 21-17ರ ವಿಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರೆ, ಹಾಲಿ ಚಾಂಪಿಯನ್ ಕಿದಂಬಿ ಶ್ರೀಕಾಂತ್ ಅವರೂ ಸೌತ್ ಕೊರಿಯಾದ ಡಾಂಗ್ ಕೆನ್ ಲೀ ವಿರುದ್ಧ ಗೆದ್ದು ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ.

Story first published: Friday, October 26, 2018, 15:25 [IST]
Other articles published on Oct 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X