ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

6ನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಮುಂದೂಡಿಕೆ

Organisers postpone PBL 6 due to COVID-19 pandemic

ನವದೆಹಲಿ: 6ನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್‌) ಮುಂದೂಡಲ್ಪಟ್ಟಿದೆ. ಕೊರೊನಾವೈರಸ್ ಕಾರಣದಿಂದಾಗಿ ಟೂರ್ನಿಯನ್ನು ಮುಂದಿನ ವರ್ಷಕ್ಕೆ ಮುಂದೂಡುವ ನಿರ್ಧಾರವನ್ನು ಆಯೋಜಕರು ಶುಕ್ರವಾರ (ನವೆಂಬರ್ 27) ಪ್ರಕಟಿಸಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಸೋತರೂ ವಿಶೇಷ ದಾಖಲೆ ಬರೆದ ಭಾರತಭಾರತ vs ಆಸ್ಟ್ರೇಲಿಯಾ: ಸೋತರೂ ವಿಶೇಷ ದಾಖಲೆ ಬರೆದ ಭಾರತ

ವಿಶ್ವದ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಅತೀ ಹೆಚ್ಚು ಬಹುಮಾನದ ಮೊತ್ತವಿರುವ ಅದ್ದೂರಿ ಟೂರ್ನಿಗಳಲ್ಲಿ ಒಂದಾಗಿ ಭಾರತದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಗುರುತಿಸಿಕೊಂಡಿತ್ತು. ವಿಶ್ವದ ಬಲಿಷ್ಠ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಂಡು ಗಮನ ಸೆಳೆಯುತ್ತಿದ್ದರು.

ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 4 ಬೆಸ್ಟ್ ಏಕದಿನ ಇನ್ನಿಂಗ್ಸ್‌ಗಳುಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 4 ಬೆಸ್ಟ್ ಏಕದಿನ ಇನ್ನಿಂಗ್ಸ್‌ಗಳು

ಎಣಿಕೆಯಂತೆ ಪಿಬಿಎಲ್ ಈ ವರ್ಷವೇ ನಡೆಯುತ್ತಿದ್ದರೆ ಡಿಸೆಂಬರ್ ಕೊನೇ ವಾರ ನವದೆಹಲಿ, ಮುಂಬೈ ಮತ್ತು ಪೂಣೆ ತಾಣಗಳಲ್ಲಿ ನಡೆಯುತ್ತಿತ್ತು. ಆದರೆ ಟೂರ್ನಿ ಮುಂದೂಡಲ್ಪಟ್ಟಿದೆ. ಭಾರತದಲ್ಲಿ ಕೊರೊನಾಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿಲ್ಲವಾದ್ದರಿಂದ ಪಂದ್ಯಾಟ ಮುಂದೂಡುವ ನಿರ್ಧಾರ ತಾಳಲಾಗಿದೆ.

ಕಿವೀಸ್ vs ವಿಂಡೀಸ್: ಸ್ಫೋಟಕ ಅರ್ಧ ಶತಕ ಚಚ್ಚಿದ ಕೀರನ್ ಪೊಲಾರ್ಡ್ಕಿವೀಸ್ vs ವಿಂಡೀಸ್: ಸ್ಫೋಟಕ ಅರ್ಧ ಶತಕ ಚಚ್ಚಿದ ಕೀರನ್ ಪೊಲಾರ್ಡ್

ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ (ಬಿಎಐ) ಅಡಿಯಲ್ಲಿರುವ ಟೂರ್ನಿಯ ಅಧಿಕೃತ ಪರವಾನಗಿ ಹೊಂದಿರುವ 'ಸ್ಪೋರ್ಟ್ಸ್‌ಲೈವ್' ಟೂರ್ನಿ ಮುಂದೂಡುವ ನಿರ್ಧಾರ ತಾಳಿದೆ.

Story first published: Friday, November 27, 2020, 21:01 [IST]
Other articles published on Nov 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X