ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕೊರೊನಾ ಬಳಿಕ ಚೊಚ್ಚಲ ಟೂರ್ನಿಯಲ್ಲಿ ಆಡಲಿದ್ದಾರೆ ಪಿವಿ ಸಿಂಧು

PV Sindhu hopeful of travelling to Thailand from England despite increasing travel bans

ನವದೆಹಲಿ: ಕೊರೊನಾವೈರಸ್ ಕಾರಣದಿಂದಾಗಿ ವಿದೇಶಗಳಲ್ಲಿ ಪ್ರಯಾಣ ನಿರ್ಬಂಧಗಳಿವೆ. ಆದರೆ ಈ ನಿರ್ಬಂಧಗಳ ಹೊರತಾಗಿಯೂ ಟೂರ್ನಿಯ ಸಲುವಾಗಿ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಅವರು ಯುನೈಟೆಡ್ ಕಿಂಗ್ಡಮ್‌ನಿಂದ ಥೈಲ್ಯಾಂಡ್‌ಗೆ ಹೋಗಲಿದ್ದಾರೆ.

ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ ಟೆಸ್ಟ್‌ ಕ್ಯಾಪ್‌ ಭರ್ಜರಿ ಬೆಲೆಗೆ ಮಾರಾಟಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ ಟೆಸ್ಟ್‌ ಕ್ಯಾಪ್‌ ಭರ್ಜರಿ ಬೆಲೆಗೆ ಮಾರಾಟ

ಕೊರೊನಾ ಭೀತಿ ಹೆಚ್ಚಾಗುತ್ತಿದ್ದ ಸಂದರ್ಭ ಇಂಗ್ಲೆಂಡ್‌ಗೆ ತೆರಳಿದ್ದ ಅಲ್ಲಿ ಅಭ್ಯಾಸ ನಡೆಸುತ್ತಿದ್ದರು. ಲಾಕ್‌ಡೌನ್‌ ವೇಳೆಯಲ್ಲಾಗಿದ್ದ ಮಾನಸಿಕ ತೊಳಲಾಟಗಳಿಂದ ಹೊರಬರಲು, ಫಿಟ್‌ಗೆ ಮರಳಲು ಸಿಂಧು ಯತ್ನಿಸುತ್ತಿದ್ದರು. ಅಲ್ಲಿಂದಲೇ ಜನವರಿಯಲ್ಲಿ ಸಿಂಧು ಥೈಲ್ಯಾಂಡ್‌ಗೆ ಹಾರಲಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಸಿಂಧು ಕಳೆದೆರಡು ತಿಂಗಳಿನಿಂದ ಲಂಡನ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಕೊರೊನಾ ಸುರುವಾದ ಬಳಿಕ ಥೈಲ್ಯಾಂಡ್‌ನಲ್ಲಿ ಸಿಂಧು ಚೊಚ್ಚಲ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ರಿಝ್ವಾನ್ ಸ್ಫೋಟಕ ಅರ್ಧ ಶತಕ, ನ್ಯೂಜಿಲೆಂಡ್‌ ವಿರುದ್ಧ ಪಾಕ್‌ಗೆ ಜಯರಿಝ್ವಾನ್ ಸ್ಫೋಟಕ ಅರ್ಧ ಶತಕ, ನ್ಯೂಜಿಲೆಂಡ್‌ ವಿರುದ್ಧ ಪಾಕ್‌ಗೆ ಜಯ

ಜನವರಿ 3ರಂದು ಸಿಂಧು ಥೈಲ್ಯಾಂಡ್‌ಗೆ ತಲುಪಲಿದ್ದಾರೆ. ಬಳಿಕ ಅಲ್ಲಿ ಎರಡು ಟೂರ್ನಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲ ಟೂರ್ನಿ ಜನವರಿ 12ರಿಂದ 17ರ ವರೆಗೆ ನಡೆದರೆ, ಎರಡನೇ ಟೂರ್ನಿ ಜನವರಿ 19ರಿಂದ 24ರ ವರೆಗೆ ನಡೆಯಲಿದೆ. ಪಿಟಿಐ ಜೊತೆ ಮಾತನಾಡಿರುವ ಸಿಂಧು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Story first published: Tuesday, December 22, 2020, 18:17 [IST]
Other articles published on Dec 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X