ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವ ಚಾಂಪಿಯನ್‌ಷಿಪ್: ಅಮಿತ್ ಪಂಘಲ್‌ಗೆ ಐತಿಹಾಸಿಕ ಬೆಳ್ಳಿ ಪದಕ

Amit Panghal becomes first Indian male boxer to win World Championships silver

ಎಕಟೆರಿನ್‌ಬರ್ಗ್, ಸೆಪ್ಟೆಂಬರ್ 22: ಭಾರತದ ಬಾಕ್ಸರ್ ಅಮಿತ್ ಪಂಘಲ್ ಇತಿಹಾಸ ನಿರ್ಮಿಸಿದ್ದಾರೆ. ರಷ್ಯಾದ ಎಕಟೆರಿನ್‌ಬರ್ಗ್‌ನಲ್ಲಿ ಭಾನುವಾರ (ಸೆಪ್ಟೆಂಬರ್ 21) ನಡೆದ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಅಮಿತ್‌ಗೆ ರಜತ ಪದಕ ಒಲಿದಿದೆ. ಪುರುಷರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯನಾಗಿ ಪಂಘಲ್ ಇತಿಹಾಸ ಬರೆದಿದ್ದಾರೆ.

ವಿಜಯ್ ಹಜಾರೆ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ: ಮನೀಶ್ ಪಾಂಡೆ ನಾಯಕವಿಜಯ್ ಹಜಾರೆ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ: ಮನೀಶ್ ಪಾಂಡೆ ನಾಯಕ

ಪುರುಷರ 52 ಕೆಜಿ ವಿಭಾಗದ ಫೈನಲ್ ಗುದ್ದಾಟದಲ್ಲಿ ಅಮಿತ್ ಪಂಘಲ್, ಉಜ್ಬೇಕಿಸ್ತಾನ್‌ನ ಶಖೋಬಿಡಿನ್ ಜೊಯಿರೋವ್ ಎದುರು ಸೋಲನುಭವಿಸಿದರು. ಆದರೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯನಾಗಿ ಅಮಿತ್ ಮಿನುಗಿದರು. ಏಷ್ಯಾನ್ ಗೇಮ್ಸ್ ಮತ್ತು ಏಷ್ಯಾನ್ ಚಾಂಪಿಯನ್‌ಷಿಪ್‌ನಲ್ಲಿ ಅಮಿತ್‌ ದೇಶಕ್ಕೆ ಬಂಗಾರದ ಕೀರ್ತಿ ತಂದಿದ್ದರು.

ಇದೇ ಚಾಂಪಿಯನ್‌ಷಿಪ್‌ನಲ್ಲಿ ಮತ್ತೊಬ್ಬ ಭಾರತೀಯ ಮನೀಷ್ ಕೌಶಿಕ್ ಕೂಡ ಕಂಚು ಜಯಿಸಿ ದಾಖಲೆ ಬರೆದಿದ್ದಾರೆ. 63 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಕೌಶಿಕ್, ಸೆಮಿಫೈನಲ್‌ನಲ್ಲಿ ಹಿನ್ನಡೆ ಅನುಭವಿಸಿ ಕಂಚಿಗೆ ತೃಪ್ತಿಪಟ್ಟಿದ್ದರು. ಆದರೆ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದ ಹಿರಿಮೆ ಮನೀಷ್ ಅವರದ್ದಾಗಿದೆ.

Story first published: Sunday, September 22, 2019, 1:15 [IST]
Other articles published on Sep 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X