ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫ್ರಾನ್ಸ್ ಬಾಕ್ಸಿಂಗ್: ಅಮಿತ್ ಪಂಘಲ್, ಕಾವಿಂದರ್, ಸಂಜೀತ್ ಫೈನಲ್‌ಗೆ

Amit Panghal, Kavinder Bisht, Sanjeet enter finals in France

ನಾಂಟೆಸ್: ಫ್ರಾನ್ಸ್‌ನ ನಾಂಟೆಸ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿ ಅಲೆಕ್ಸಿಸ್ ವ್ಯಾಸ್ಟೈನ್ ನಲ್ಲಿ ಭಾರತದ ಬಾಕ್ಸರ್‌ಗಳಾದ ಅಮಿತ್ ಪಂಘಲ್, ಕಾವಿಂದರ್ ಬಿಸ್ತ್ ಮತ್ತು ಸಂಜೀತ್‌ ಫೈನಲ್‌ಗೆ ಪ್ರವೇಶಿಸಿದ್ದಾರೆ. ಭಾರತದ ಶಿವ ಥಾಪಗೆ ಕಂಚಿನ ಪದಕ ಲಭಿಸಿದೆ.

ಮಕ್ಕಳ ಮುದ್ದಾದ ವಿಡಿಯೋ ಹಂಚಿಕೊಂಡ ರೈನಾ, ರಶೀದ್, ರೋಡ್ಸ್: ವಿಡಿಯೋಮಕ್ಕಳ ಮುದ್ದಾದ ವಿಡಿಯೋ ಹಂಚಿಕೊಂಡ ರೈನಾ, ರಶೀದ್, ರೋಡ್ಸ್: ವಿಡಿಯೋ

ಪುರುಷರ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಕಾವಿಂದರ್ ಸಿಂಗ್ ಬಿಸ್ತ್, 91 ಕೆಜಿ ವಿಭಾಗದ ಸ್ಪರ್ಧಿ ಸಂಜೀತ್ ಮತ್ತು 52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮಿತ್ ಪಂಘಲ್ ಸೆಮಿಫೈನಲ್‌ನಲ್ಲಿ ಗೆದ್ದು ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.

ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಅಮಿತ್, ಸೆಮಿಫೈನಲ್‌ನಲ್ಲಿ ಅಮೆರಿಕಾದ ಕ್ರಿಸ್ಟೋಫರ್ ಹೆರೆರಾ ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದರೆ, ನಾಲ್ಕು ಬಾರಿ ಏಷ್ಯನ್ ಪದಕ ಗೆದ್ದಿರುವ ಶಿವ ಥಾಪ ಸ್ಥಳೀಯ ಸ್ಪರ್ಧಿ ಲಮನ್ಸ್ ಹಮ್ರೌಯಿ ಸೋಲಿಸಿ ಕಂಚಿಗೆ ತೃಪ್ತಿ ಪಟ್ಟಿದ್ದಾರೆ.

ಎಲ್ಲಾ ಮಾದರಿಗಳಲ್ಲೂ ಟಾಪ್ ಎನಿಸಬಲ್ಲ ಆಲ್ ರೌಂಡರ್ ಹೆಸರಿಸಿದ ಗಂಭೀರ್ಎಲ್ಲಾ ಮಾದರಿಗಳಲ್ಲೂ ಟಾಪ್ ಎನಿಸಬಲ್ಲ ಆಲ್ ರೌಂಡರ್ ಹೆಸರಿಸಿದ ಗಂಭೀರ್

ಫ್ರೆಂಚ್‌ನ ಬೆನಿಕೆ ಜಾರ್ಜ್‌ಗೆ ಸೋಲುಣಿಸಿರುವ ಕಾವಿಂದರ್ ಫೈನಲ್‌ಗೆ ಪ್ರವೇಶಿಸಿದ್ದರೆ, ಅಮೆರಿಕಾದ ಶೆರೋಡ್ ಫುಲ್ಘಮ್ ಮಣಿಸಿರುವ ಸಂಜೀತ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

Story first published: Friday, October 30, 2020, 16:03 [IST]
Other articles published on Oct 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X