ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ 2022

ಕಾಮನ್‌ವೆಲ್ತ್‌ಗೇಮ್ಸ್ 2022 ವೇಳಾಪಟ್ಟಿ(ಭಾರತೀಯ ಕಾಲಮಾನ)

ಬರ್ಮಿಂಗ್‌ಹ್ಯಾಮ್ 2022 ಎಂದು ಕರೆಯಲ್ಪಡುವ 'ಕಾಮನ್‌ವೆಲ್ತ್ ಗೇಮ್ಸ್ 2022' ಕ್ರೀಡಾಕೂಟ ಜುಲೈ 28ರಂದು ಆರಂಭವಾಗಿ ಆಗಸ್ಟ್ 8ರಂದು ಅಂತ್ಯವಾಗಲಿದೆ. ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿಕೊಂಡಿದೆ. ಸುಮಾರು 72 ಕಾಮನ್‌ವೆಲ್ತ್ ರಾಷ್ಟ್ರಗಳಿಂದ ಸುಮಾರು 5000ದಷ್ಟು ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ 2022ರ ವೇಳಾಪಟ್ಟಿ ಇಲ್ಲಿದೆ.
ಸಮಾರಂಭ
ಸ್ಪರ್ಧೆಗಳು
ಪದಕದ ಸ್ಪರ್ಧೆಗಳು
Sports 28 Thu 29 Fri 30 Sat 31 Sun 01 Mon 02 Tue 03 Wed 04 Thu 05 Fri 06 Sat 07 Sun 08 Mon 09 Tue
ಸಮಾರಂಭ
3x3 ಬಾಸ್ಕೆಟ್‌ಬಾಲ್
3x3 ವೀಲ್‌ಚೇರ್ ಬಾಸ್ಕೆಟ್‌ಬಾಲ್
ಅಕ್ವಟಿಕ್ಸ್-ಡೈವಿಂಗ್
ಅಕ್ವಾಟಿಕ್ಸ್‌- ಸ್ವಿಮ್ಮಿಂಗ್ ಮತ್ತು ಪ್ಯಾರಾ ಸ್ವಿಮ್ಮಿಂಗ್‌
ಜಿಮ್ನಾಸ್ಟಿಕ್ಸ್- ಆರ್ಟಿಸ್ಟಿಕ್
ಅಥ್ಲೆಟಿಕ್ಸ್‌ ಮತ್ತು ಪ್ಯಾರಾ ಅಥ್ಲೆಟಿಕ್ಸ್‌
ಬ್ಯಾಡ್ಮಿಂಟನ್
ಬೀಚ್ ವಾಲಿಬಾಲ್
ಬಾಕ್ಸಿಂಗ್
ಕ್ರಿಕೆಟ್‌ ಟಿ20
ಸೈಕ್ಲಿಂಗ್‌-ಮೌಂಟೈನ್‌ ಬೈಕ್‌
ಸೈಕ್ಲಿಂಗ್-ರೋಡ್ ರೇಸ್
ಸೈಕ್ಲಿಂಗ್- ಟ್ರ್ಯಾಕ್‌ ಮತ್ತು ಪ್ಯಾರಾ ಟ್ರ್ಯಾಕ್‌
ಹಾಕಿ
ಜುಡೋ
ಲಾನ್ ಬೌಲ್ಸ್‌ ಮತ್ತು ಪ್ಯಾರಾ ಲಾನ್ ಬೌಲ್ಸ್‌
ನೆಟ್‌ಬಾಲ್
ಪ್ಯಾರಾ ಪವರ್‌ಲಿಫ್ಟಿಂಗ್
ಜಿಿಮ್ನಾಸ್ಟಿಕ್ಸ್-ರಿದಮಿಕ್
ರಗ್ಬಿ ಸೆವೆನ್ಸ್
ಸ್ಕ್ವಾಷ್‌
ಟೇಬಲ್ ಟೆನಿಸ್ ಮತ್ತು ಪ್ಯಾರಾ ಟೇಬಲ್ ಟೆನಿಸ್
ಟ್ರಯಥ್ಲಾನ್ ಮತ್ತು ಪ್ಯಾರಾ ಟ್ರಯಥ್ಲಾನ್
ವೈಟ್‌ಲಿಫ್ಟಿಂಗ್
ಕುಸ್ತಿ
Sports 28 Thu 29 Fri 30 Sat 31 Sun 01 Mon 02 Tue 03 Wed 04 Thu 05 Fri 06 Sat 07 Sun 08 Mon 09 Tue
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X