ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಪ್ರದರ್ಶನ ಸಾಕಷ್ಟು ಸುಧಾರಿಸಿದೆ: ಅನುರಾಗ್ ಠಾಕೂರ್
ಇತ್ತೀಚೆಗಷ್ಟೇ ಬರ್ಮಿಂಗ್ಹ್ಯಾಮ್ನಲ್ಲಿ ಮುಕ್ತಾಯಗೊಂಡ ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಪ್ರದರ್ಶನವು ಸಾಕಷ್ಟು ಸುಧಾರಿಸಿದ್ದು, ನಾವು ಹೊಸ ಭಾರತದತ್ತ ಹೆಜ್ಜೆ ಹಾಕುತ್ತಿದ್ದೇವೆ ಎಂದು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. 'ಹರ್ ಘರ್ ತಿರಂಗ ಅಭಿಯಾನ'ದ ಭಾಗವಾಗಿ ಪೀಟರ್ಹೋಫ್ನಲ್ಲಿ ನೆಹರು ಯುವ ಕೇಂದ್ರ ಸಘಥಾನ್ (ಎನ್ವೈಕೆಎಸ್) ಮತ್ತು ರಾಷ್ಟ್ರೀಯ ಸೇವಾ...