ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಚೆನ್ನೈ ಪರ ದಾಖಲೆ ಬರೆದ ಡು ಪ್ಲೆಸಿಸ್, ಋತುರಾಜ್

50+ in three consecutive innings for CSK in IPL-Stats

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್‌ನ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಫಾಫ್ ಡು ಪ್ಲೆಸಿಸ್ ಮತ್ತು ಋತುರಾಜ್ ಗಾಯಕ್ವಾಡ್ ಅಪರೂಪದ ದಾಖಲೆ ನಿರ್ಮಿಸಿಸಿದ್ದಾರೆ. ಸಿಎಸ್‌ಕೆ ಪರ ಸತತ ಮೂರು ಬಾರಿ 50+ ರನ್ ಗಳಿಸಿದವರ ಪಟ್ಟಿಯಲ್ಲಿ ಗಾಯಕ್ವಾಡ್ ಮತ್ತು ಡು ಪ್ಲೆಸಿಸ್ ಸೇರಿಕೊಂಡಿದ್ದಾರೆ.

ಐಪಿಎಲ್ 2021: 20ನೇ ಅರ್ಧ ಶತಕ ಚಚ್ಚಿದ ಕನ್ನಡಿಗ ಮನೀಶ್ ಪಾಂಡೆಐಪಿಎಲ್ 2021: 20ನೇ ಅರ್ಧ ಶತಕ ಚಚ್ಚಿದ ಕನ್ನಡಿಗ ಮನೀಶ್ ಪಾಂಡೆ

ದೆಹಲಿ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 23ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಫಾಫ್ ಡು ಪ್ಲೆಸಿಸ್ ಮತ್ತು ಋತುರಾಜ್ ಗಾಯಕ್ವಾಡ್ ಇಬ್ಬರೂ 50+ ರನ್ ಬಾರಿಸಿದರು. ಇದರೊಂದಿಗೆ ಇಬ್ಬರ ಹೆಸರಿನಲ್ಲಿ ದಾಖಲೆ ನಿರ್ಮಾಣವಾಗಿದೆ.

ಋತುರಾಜ್ ಗಾಯಕ್ವಾಡ್ 44 ಎಸೆತಗಳಲ್ಲಿ 75 ರನ್ ಬಾರಿಸಿ 12.6ನೇ ಓವರ್‌ನಲ್ಲಿ ರಶೀದ್ ಖಾನ್ ಎಸೆತಕ್ಕೆ ಬೌಲ್ಡ್ ಆಗಿ ನಿರ್ಗಮಿಸಿದರು. ಫಾಫ್ ಡು ಪ್ಲೆಸಿಸ್ ಕೂಡ 38 ಎಸೆತಗಳಲ್ಲಿ 56 ರನ್ ಬಾರಿಸಿ 14.6ನೇ ಓವರ್‌ನಲ್ಲಿ ರಶೀದ್ ಖಾನ್ ಎಸೆತಕ್ಕೇ ಎಲ್‌ಬಿಡಬ್ಲ್ಯೂ ಆಗಿ ಹೊರ ನಡೆದರು.

ವಾರ್ನರ್ ಅಲ್ಲ, ರೈನಾ ಅಲ್ಲ ಎಬಿ ಡಿವಿಲಿಯರ್ಸ್ ಐಪಿಎಲ್ ಕಿಂಗ್ ಎನ್ನುತ್ತಿವೆ ಈ ಅಂಕಿ ಅಂಶವಾರ್ನರ್ ಅಲ್ಲ, ರೈನಾ ಅಲ್ಲ ಎಬಿ ಡಿವಿಲಿಯರ್ಸ್ ಐಪಿಎಲ್ ಕಿಂಗ್ ಎನ್ನುತ್ತಿವೆ ಈ ಅಂಕಿ ಅಂಶ

ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಸತತ ಮೂರು 50+ ರನ್ ದಾಖಲೆಯ ಬ್ಯಾಟ್ಸ್‌ಮನ್‌ಗಳು
* ಋತುರಾಜ್ ಗಾಯಕ್ವಾಡ್, 2020ರಲ್ಲಿ
* ಫಾಫ್ ಡು ಪ್ಲೆಸಿಸ್, 2021ರಲ್ಲಿ

Story first published: Wednesday, April 28, 2021, 22:49 [IST]
Other articles published on Apr 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X