ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಡಿಐ: ತ್ವರಿತಗತಿಯಲ್ಲಿ 2 ಸಾವಿರ ರನ್ ಗಳಿಸಿದ ಟಾಪ್ 5 ಕ್ರಿಕೆಟರ್ಸ್

Asia Cup 2018: Babar Azam becomes second-fastest batsman to 2000 ODI runs

ದುಬೈ, ಸೆಪ್ಟೆಂಬರ್ 18: ಏಕದಿನ ಕ್ರಿಕೆಟ್​ ಪಂದ್ಯಗಳಲ್ಲಿ ಅತಿ ವೇಗವಾಗಿ 2 ಸಾವಿರ ರನ್​ಗಳಿಕೆ ಮಾಡಿರುವ ಆಟಗಾರರ ಪಟ್ಟಿಯಲ್ಲಿ ಪಾಕಿಸ್ತಾನ ಬಾಬರ್ ಅಜಂ ಅವರು ಈಗ ಎರಡನೇ ಆಟಗಾರ ಎಂದೆನಿಸಿದ್ದಾರೆ. ದಕ್ಷಿಣ ಆಫ್ರಿಕಾದ ಹಶೀಂ ಆಮ್ಲಾ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.

ಏಷ್ಯಾಕಪ್​​ 2018ರ ಮೊದಲ ಪಂದ್ಯದಲ್ಲಿ ಅಜಂ ಅವರು ಹಾಂಕಾಂಗ್​ ವಿರುದ್ಧ ನಡೆದ ಪಂದ್ಯದಲ್ಲಿ 33ರನ್​ಗಳಿಕೆ ಮಾಡಿದ್ದಾಗ ಈ ಸಾಧನೆ ಮಾಡಿದರು. ಹಶೀಂ ಆಮ್ಲಾ ಅವರು 40 ಇನ್ನಿಂಗ್ಸ್​​ಗಳಿಂದ 2 ಸಾವಿರ ರನ್​ಗಳಿಕೆ ಮಾಡಿದ್ದರೆ, ಅಜಂ ಅವರು 45 ಇನ್ನಿಂಗ್ಸ್​ ಈ ದಾಖಲೆ ಬರೆದಿದ್ದಾರೆ.

ಎಬಿಡಿ ಏಕದಿನ ದಾಖಲೆ ಮುರಿದ ವಿರಾಟ್ ಕೊಹ್ಲಿ ಎಬಿಡಿ ಏಕದಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

ಟಾಪ್ 05 ಪಟ್ಟಿಯಲ್ಲಿ ಪಾಕಿಸ್ತಾನದ ಬ್ಯಾಟಿಂಗ್ ದಿಗ್ಗಜ ಜಹೀರ್​ ಅಬ್ಬಾಸ್​ ಕೂಡಾ ಇದ್ದು ಅವರು ಕೂಡಾ 45 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು. ಇಂಗ್ಲೆಂಡ್​ನ ಮಾಜಿ ಬ್ಯಾಟ್ಸಮನ್​ ಕೇವಿನ್​ ಪಿಟರ್​ಸನ್ ಸಹ​(45) ಇನ್ನಿಂಗ್ಸ್​, ಹಾಗೂ ಜೊನಾಥನ್ ಟ್ರಾಟ್ ಅವರು 47 ಇನ್ನಿಂಗ್ಸ್ ನಲ್ಲಿ 2,000ರನ್ ಗಳಿಸಿದ್ದರು.

Story first published: Wednesday, September 19, 2018, 10:46 [IST]
Other articles published on Sep 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X