ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದಲ್ಲಿ ಏಷ್ಯಾ XI vs ವಿಶ್ವ XI: ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ

Asia XI vs World XI: Date, Venue, Schedule - All you need to know

ಧಾಕಾ, ಫೆಬ್ರವರಿ 15: ಸ್ಥಾಪಕರಾದ ಶೈಕ್ ಮುಜೀಬುರ್ ರಹ್ಮಾನ್ 100ನೇ ಜನ್ಮದಿನಾಚರಣೆಯ ಅಂಗವಾಗಿ ಬಾಂಗ್ಲಾದೇಶ ಕ್ರಿಕೆಟ್‌ ಬೋರ್ಡ್, ಏಷ್ಯಾ XI ಮತ್ತು ವಿಶ್ವ XI ನಡುವೆ ಕ್ರಿಕೆಟ್‌ ಟೂರ್ನಿ ನಡೆಸಲು ಉದ್ದೇಶಿಸಿದೆ. ಈ ಪಂದ್ಯಕ್ಕೆ ಸಂಬಂಧಿಸಿ, ಬಾಂಗ್ಲಾ ಶನಿವಾರ (ಫೆಬ್ರವರಿ 15) ವೇಳಾಪಟ್ಟಿ ಪ್ರಕಟಿಸಿದೆ.

ಕಂಬಳ ಓಟಗಾರ ಶ್ರೀನಿವಾಸ್‌ ಗೌಡಗೆ ಕೇಂದ್ರ ಕ್ರೀಡಾ ಸಚಿವರ ಕರೆ!ಕಂಬಳ ಓಟಗಾರ ಶ್ರೀನಿವಾಸ್‌ ಗೌಡಗೆ ಕೇಂದ್ರ ಕ್ರೀಡಾ ಸಚಿವರ ಕರೆ!

ಪಂದ್ಯಗಳು ಮಾರ್ಚ್ 18 ಮತ್ತು ಮಾರ್ಚ್ 21ರಂದು ಧಾಕಾದ ಶೇರ್ ಇ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತದ ಐವರು ಆಟಗಾರರು ಏಷ್ಯಾ XI ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಆಟಗಾರರು ಒಂದೇ ಏಷ್ಯಾ XI ತಂಡದಲ್ಲಿ ಇರಲೂಬಹುದು. ಆದರೆ ಇದು ಸೌರವ್ ಗಂಗೂಲಿ ಅವರನ್ನ ಅವಲಂಭಿಸಿ ನಿರ್ಧಾರವಾಗಲಿದೆ,' ಎಂದು ಬಿಸಿಸಿಐ ಸಹ ಕಾರ್ಯದರ್ಶಿ ಜಯೇಶ್ ಜಾರ್ಜ್ ತಿಳಿಸಿದ್ದಾರೆ.

ಮತ್ತೆ ಅಂಗಳಕ್ಕಿಳಿಯಲಿದ್ದಾರೆ ಕ್ರಿಕೆಟ್ ದಿಗ್ಗಜರು, ಯಾವುದೀ ಟೂರ್ನಿ?!ಮತ್ತೆ ಅಂಗಳಕ್ಕಿಳಿಯಲಿದ್ದಾರೆ ಕ್ರಿಕೆಟ್ ದಿಗ್ಗಜರು, ಯಾವುದೀ ಟೂರ್ನಿ?!

ಟಿ20 ಮಾದರಿಯ ಟೂರ್ನಿ ಇದಾಗಿದ್ದು, ಎರಡು ಪಂದ್ಯಗಳನ್ನು ಒಳಗೊಂಡಿರಲಿದೆ. ಧಾಕಾದಲ್ಲಿ ಈ ಟೂರ್ನಿ ನಡೆಯುವಾಗ ಭಾರತಕ್ಕೆ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ತಂಡ ಏಕದಿನ ಸರಣಿಯನ್ನು ಆಡುತ್ತಿರಲಿದೆ. ಇತ್ತಂಡಗಳ ಮೂರನೇ ಪಂದ್ಯದ ದಿನವೇ ಏಷ್ಯಾ XI ಪಂದ್ಯವಿರಲಿದೆ.

ಮೊಯೀನ್ ಅಬ್ಬರದಾಟ, ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ 2 ರನ್‌ ಜಯಮೊಯೀನ್ ಅಬ್ಬರದಾಟ, ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ 2 ರನ್‌ ಜಯ

ಪಂದ್ಯಗಳ ವೇಳಾಪಟ್ಟಿ
* ಮಾರ್ಚ್ 18, ಬುಧವಾರ: ಏಷ್ಯಾ ಇಲೆವೆನ್ vs ವರ್ಲ್ಡ್ ಇಲೆವೆನ್, 1ನೇ ಟಿ20ಐ - 6:00 PM (ಭಾರತೀಯ ಕಾಲಮಾನ), ಧಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ.
* ಮಾರ್ಚ್ 21, ಶನಿವಾರ: ಏಷ್ಯಾ ಇಲೆವೆನ್ ವರ್ಸಸ್ ವರ್ಲ್ಡ್ ಇಲೆವೆನ್, 2ನೇ ಟಿ20ಐ - 6:00 PM (ಭಾರತೀಯ ಕಾಲಮಾನ), ಧಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ.

Story first published: Saturday, February 15, 2020, 17:54 [IST]
Other articles published on Feb 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X