ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಾರ್ಜ್ ಬೇಲಿ ಕ್ರೀಸ್ ನಲ್ಲಿ ನಿಂತ ರೀತಿ ನೋಡಿದರೆ ಹುಬ್ಬೇರುತ್ತೆ!

Australias ODI batsman George Bailey new stance

ಕ್ಯಾನ್ ಬೆರಾ, ಅಕ್ಟೋಬರ್ 31: ಕ್ರಿಕೆಟ್ ನಲ್ಲಿ ಅದರಲ್ಲೂ ಏಕದಿನ ಕ್ರಿಕೆಟ್ ನಲ್ಲಿ ಹೊಸ ಹೊಸ ಮಾದರಿಯನ್ನು ಪರಿಚಯಿಸುವಲ್ಲಿ ಆಸ್ಟ್ರೇಲಿಯನ್ನರೇ ಮೊದಲಿಗರು ಎಂದರೆ ತಪ್ಪಾಗಲಾರದು. ಆಸ್ಟ್ರೇಲಿಯಾದ ಆಟಗಾರ ಜಾರ್ಜ್ ಬೇಲಿ ಕ್ರೀಸ್ ನಲ್ಲಿ ನಿಂತ ರೀತಿ ಚರ್ಚೆಗೆ ಕಾರಣವಾಗಿದೆ.

ಐಪಿಎಲ್: ತವರು ತಂಡ ಡೆಲ್ಲಿ ಡೇರ್ ಡೆವಿಲ್ಸ್ ಬಳಗಕ್ಕೆ ಮರಳಿದ ಶಿಖರ್ ಧವನ್ ಐಪಿಎಲ್: ತವರು ತಂಡ ಡೆಲ್ಲಿ ಡೇರ್ ಡೆವಿಲ್ಸ್ ಬಳಗಕ್ಕೆ ಮರಳಿದ ಶಿಖರ್ ಧವನ್

ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಇಲೆವೆನ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಜಾರ್ಜ್ ಬೇಲಿ ಕ್ರೀಸ್ ನಲ್ಲಿ ಅಡ್ಡಡ್ಡವಾಗಿ ನಿಂತು ಬ್ಯಾಟಿಂಗ್ ಮಾಡಿದರು.

ಭೇಟಿ ನೀಡುವುದಕ್ಕಾಗಿ ಕೇರಳ ಸಂಪೂರ್ಣ ಸುರಕ್ಷಿತವಾಗಿದೆ: ವಿರಾಟ್ ಕೊಹ್ಲಿ ಭೇಟಿ ನೀಡುವುದಕ್ಕಾಗಿ ಕೇರಳ ಸಂಪೂರ್ಣ ಸುರಕ್ಷಿತವಾಗಿದೆ: ವಿರಾಟ್ ಕೊಹ್ಲಿ

ಪ್ರಧಾನಮಂತ್ರಿ ಇಲೆವನ್ ಪರ ಆಡುತ್ತಿದ್ದ ಬೇಲಿ ಅವರನ್ನೊಳಗೊಂಡ ತಂಡಕ್ಕೆ 174 ರನ್​ಗಳ ಗುರಿ ನೀಡಲಾಗಿತ್ತು. 53 ರನ್ನಿಗೆ 3ನೇ ವಿಕೆಟ್ ಪತನವಾದಾಗ ಬೇಲಿ ಕ್ರೀಸಿಗೆ ಎಂಟ್ರಿ ಕೊಟ್ಟಿದ್ದರು.

ಭಾರತ vs ವೆಸ್ಟ್ ಇಂಡೀಸ್ ಕೊನೆಯ ಪಂದ್ಯ: ಗೆದ್ದರೆ ಟ್ರೋಫಿ ಭಾರತದ ಮಡಿಲಿಗೆ ಭಾರತ vs ವೆಸ್ಟ್ ಇಂಡೀಸ್ ಕೊನೆಯ ಪಂದ್ಯ: ಗೆದ್ದರೆ ಟ್ರೋಫಿ ಭಾರತದ ಮಡಿಲಿಗೆ

ಜಾರ್ಜ್​ ಬೇಲಿ ಕ್ರೀಸ್ ನಲ್ಲಿ ಕೊಂಚ ಅಡ್ಡಲಾಗಿ ನಿಂತು, ಬೌಲಿಂಗ್ ಎದುರಿಸಲು ಸಜ್ಜಾಗಿದ್ದರು. ಸ್ಲಿಪ್​ನಲ್ಲಿದ್ದ ದಕ್ಷಿಣ ಆಫ್ರಿಕಾದ ಆಟಗಾರ ಫಾಫ್ ಡು ಪ್ಲೆಸಿಸ್ ಇದನ್ನು ಗಮನಿಸಿ ನಕ್ಕು ಸುಮ್ಮನಾದರು.

Story first published: Wednesday, October 31, 2018, 20:12 [IST]
Other articles published on Oct 31, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X