ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಯಕತ್ವದಲ್ಲಿಯೂ ಬಾಬರ್ ಕ್ರಿಕೆಟ್ ಜ್ಞಾನವನ್ನು ಸಾಬೀತುಪಡಿಸಬೇಕಿದೆ: ಮಿಸ್ಬಾ ಉಲ್ ಹಕ್

Babar Azam has to prove cricketing sense in his captaincy too Says Misbah-ul-Haq

ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಬಾಬರ್ ಅಜಂ ಬ್ಯಾಟಿಂಗ್ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ನಾಯಕನಾಗಿಯೂ ಅಜಂ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಅದ್ಭುತವಾದ ಕೊಡುಗೆಯನ್ನು ನೀಡುವ ಭರವಸೆಯನ್ನು ಮಿಸ್ಬಾ ಉಲ್ ಹಕ್ ವ್ಯಕ್ತಪಡಿಸಿದ್ದಾರೆ.

"2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿದ ನಂತರ ಬಾಬರ್ ಅಜಂ ಬ್ಯಾಟ್ಸ್‌ಮನ್ ಆಗಿ ತನ್ನ ಸಾಮರ್ಥ್ಯವನ್ನು ವ್ಯಕ್ತಪಡಿಸಿದ್ದಾರೆ. ಈಗ ನಾಯಕನಾಗಿಯೂ ಬಾಬರ್ ಅಜಂ ನಾಯಕನಾಗಿಯೂ ಅದನ್ನು ಸಾಬೀತುಪಡಿಸಬೇಕಿದೆ" ಎಂದು ಹೇಳಿದ್ದಾರೆ ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್.

2022ರ ಐಪಿಎಲ್‌ನಲ್ಲಿ ಮನೀಷ್ ಪಾಂಡೆಯನ್ನು ನಾಯಕನನ್ನಾಗಿ ಆರಿಸಬಹುದಾದ 3 ತಂಡಗಳು!2022ರ ಐಪಿಎಲ್‌ನಲ್ಲಿ ಮನೀಷ್ ಪಾಂಡೆಯನ್ನು ನಾಯಕನನ್ನಾಗಿ ಆರಿಸಬಹುದಾದ 3 ತಂಡಗಳು!

"ನಾಯಕತ್ವ ಸಮಯಕಳೆದಂತೆ ಉತ್ತಮವಾಗುತ್ತಾ ಸಾಗುತ್ತದೆ. ನೀವು ಕೆಲವು ಸನ್ನಿವೇಶಗಳನ್ನು ಎಷ್ಟು ಹೆಚ್ಚು ಎದುರಿಸುತ್ತೀರೋ ನಾಯಕತ್ವ ಅಷ್ಟು ಅದ್ಭುತವಾಗಿರುತ್ತದೆ. ಬಾಬರ್ ಅವರಿಗೆ ಅತ್ಯುತ್ತಮವಾದ ಕ್ರಿಕೆಟ್ ಜ್ಞಾನವಿದೆ. ಬ್ಯಾಟ್ ಮೂಲಕ ಎಲ್ಲಾ ಮಾದರಿಯಲ್ಲೂ ಅವರು ಅದನ್ನು ಸಮರ್ಥಿಸಿಕೊಂಡಿದ್ದಾರೆ. ಈಗ ನಾಯಕನಾಗಿ ಅದನ್ನು ಸಾಬಿತುಪಡಿಸಬೇಕಿದೆ" ಎಂದು ಮಿಸ್ಬಾ ಉಲ್ ಹಕ್ ಜಿಂಬಾಬ್ವೆ ವಿರುದ್ಧದ ಸರಣಿ ಗೆಲುವಿನ ನಂತರ ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಪಾಕಿಸ್ತಾನ ಕ್ರಿಕೆಟ್‌ನ ಹಾಲಿ ಮುಖ್ಯ ಆಯ್ಕೆಗಾರನಾಗಿಯೂ ಇರುವ ಮಿಸ್ಬಾ ಉಲ್ ಹಕ್ ಜಿಂಬಾಬ್ವೆ ಸರಣಿಯಲ್ಲಿ ತಂಡದ ಪ್ರದರ್ಶನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಟಿ20 ಸರಣಿಯನ್ನು 2-1 ಅಂತರದಿಂದ ಜಿಂಬಾಬ್ವೆ ವಿರುದ್ಧ ಗೆದ್ದ ಪಾಕಿಸ್ತಾನ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.

Story first published: Wednesday, May 12, 2021, 13:51 [IST]
Other articles published on May 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X