ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಚೊಚ್ಚಲ ಶತಕಕ್ಕೆ ಹೆಚ್ಚು ಇನ್ನಿಂಗ್ಸ್‌ ಬಳಸಿಕೊಂಡ ಬ್ಯಾಟ್ಸ್‌ಮನ್‌ಗಳಿವರು

Batsmen list who played Most innings to maiden IPL century

ಶಾರ್ಜಾ: ಗಬ್ಬರ್ ಸಿಂಗ್ ಖ್ಯಾತಿಯ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಶಿಖರ್ ಧವನ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೊಚ್ಚಲ ಶತಕ ಬಾರಿಸಿದ್ದಾರೆ. ಶನಿವಾರ (ಅಕ್ಟೋಬರ್ 17) ನಡೆದ ಐಪಿಎಲ್ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಧವನ್ ಆಕರ್ಷಕ ಬ್ಯಾಟಿಂಗ್‌ಗಾಗಿ ಗಮನ ಸೆಳೆದಿದ್ದಾರೆ.

ಐಪಿಎಲ್‌ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ಕಗಿಸೊ ರಬಾಡಐಪಿಎಲ್‌ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ಕಗಿಸೊ ರಬಾಡ

ಧವನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದಲೇ ಡೆಲ್ಲಿ ತಂಡ ಚೆನ್ನೈ ವಿರುದ್ಧ 5 ವಿಕೆಟ್‌ಗಳ ಸುಲಭ ಗೆಲುವನ್ನಾಚರಿಸಿದೆ. ಪಂದ್ಯದಲ್ಲಿ ಧವನ್ 58 ಎಸೆತಗಳಲ್ಲಿ 101 ರನ್ ಬಾರಿಸಿದ್ದರು. ಇದರಲ್ಲಿ 14 ಫೋರ್ಸ್, 1 ಸಿಕ್ಸರ್ ಕೂಡ ಸೇರಿತ್ತು. ಶಿಖರ್ ಈ ಶತಕ ದಾಖಲಿಸಸಲು 167 ಇನ್ನಿಂಗ್ಸ್ ಬಳಸಿಕೊಂಡಂತಾಗಿದೆ.

ಧವನ್ ಈ ಸಾಧನೆ ಐಪಿಎಲ್‌ನಲ್ಲಿ ವಿಶಿಷ್ಠ ದಾಖಲೆಗೆ ಕಾರಣವಾಗಿದೆ. ಐಪಿಎಲ್‌ನಲ್ಲಿ ಅತೀ ಹೆಚ್ಚು ಇನ್ನಿಂಗ್ಸ್‌ಗಳನ್ನು ಬಳಸಿ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಧವನ್ ಈಗ ಮೊದಲ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಕೂಡ ಇದ್ದಾರೆ.

ಕೊನೇ ಓವರ್‌ನಲ್ಲಿ ಬ್ರಾವೋ ಬದಲು ಜಡೇಜಾ ಆಡಿಸಿದ್ಯಾಕೆ?: ಧೋನಿ ವಿವರಣೆಕೊನೇ ಓವರ್‌ನಲ್ಲಿ ಬ್ರಾವೋ ಬದಲು ಜಡೇಜಾ ಆಡಿಸಿದ್ಯಾಕೆ?: ಧೋನಿ ವಿವರಣೆ

ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಇನ್ನಿಂಗ್ಸ್‌ಗಳನ್ನು ಬಳಸಿ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ
* 167 ಇನ್ನಿಂಗ್ಸ್, ಶಿಖರ್ ಧವನ್
* 120 ಇನ್ನಿಂಗ್ಸ್, ವಿರಾಟ್ ಕೊಹ್ಲಿ
* 119 ಇನ್ನಿಂಗ್ಸ್, ಅಂಬಾಟಿ ರಾಯುಡು
* 88 ಇನ್ನಿಂಗ್ಸ್, ಸುರೇಶ್ ರೈನಾ

Story first published: Monday, October 19, 2020, 9:57 [IST]
Other articles published on Oct 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X