ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೀರ್ಘ ಸಮಯದ ಬಳಿಕ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ರಾಜೀನಾಮೆ ಸ್ವೀಕೃತ

BCCI CEO Rahul Johri’s resignation accepted

ನವದೆಹಲಿ, ಜುಲೈ 9: ಬಹಳ ಸಮಯದಿಂದ ಬಾಕಿ ಉಳಿಸಲಾಗಿದ್ದ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಜೋಹ್ರಿ ಅವರ ರಾಜೀನಾಮೆಯನ್ನು ಬಿಸಿಸಿಐಯು ಗುರುವಾರ (ಜುಲೈ 9) ಸ್ವೀಕರಿಸಿದೆ.

ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?

ಆದರೆ ಮುಂದಿನ ಬೆಳವಣಿಗೆಯ ಬಗ್ಗೆ ಬಿಸಿಸಿಐ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಈ ಸಂಗತಿಗಳ ಬಗ್ಗೆ ಗೊತ್ತಿರುವ ಅಧಿಕಾರಿಯೊಬ್ಬರು ಪಿಟಿಐ ಜೊತೆ ಮಾತನಾಡಿ, ಕಳೆದ ಡಿಸೆಂಬರ್‌ 27ರಂದು ಕಳುಹಿಸಲಾಗಿದ್ದ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿಯವರ ರಾಜೀನಾಮೆ ಸ್ವೀಕರಿಸಲು ನಿರ್ಧರಿಸಿಲಾಗಿದೆ ಎಂದಿದ್ದಾರೆ.

ಯುವರಾಜ್ ಸಿಂಗ್ ವರ್ಕೌಟ್ ವೀಡಿಯೋಗೆ ತರ್ಲೆ ಕಾಮೆಂಟ್ ಮಾಡಿದ ಕೈಫ್ಯುವರಾಜ್ ಸಿಂಗ್ ವರ್ಕೌಟ್ ವೀಡಿಯೋಗೆ ತರ್ಲೆ ಕಾಮೆಂಟ್ ಮಾಡಿದ ಕೈಫ್

'ರಾಹುಲ್ ಜೋಹ್ರಿಯವರ ರಾಜೀನಾಮೆ ಸ್ವೀಕಾರಗೊಂಡಿದೆ. ಈ ಮೊದಲು ಜೋಹ್ರಿವರ ರಾಜೀನಾಮೆ ನಿರ್ಧಾರವನ್ನು ಏಪ್ರಿಲ್ 30ರ ವರೆಗೆ ವಿಸ್ತರಿಸಲಾಗಿತ್ತು. ಆದರೆ ಈ ಬಾರಿ ರಾಜೀನಾಮೆ ಸ್ವೀಕೃತವಾಗಿದೆ,' ಎಂದು ಹೆಸರು ತಿಳಿಸಲಿಚ್ಛಿಸದ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಜೂನ್ 2021ಕ್ಕೆ ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್ ಮುಂದೂಡಿಕೆಜೂನ್ 2021ಕ್ಕೆ ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್ ಮುಂದೂಡಿಕೆ

ವಿಶ್ವದ ಶ್ರೀಮಂತ ಕ್ರಿಕೆಟ್ ಬೋರ್ಡ್ ಎನಿಸಿರುವ ಬಿಸಿಸಿಐಯನ್ನು ಮುನ್ನಡೆಸಲು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿಗೆ ಅವಕಾಶ ಸಿಕ್ಕಿದ ಬೆನ್ನಲ್ಲೇ ಜೋಹ್ರಿ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. 2016ರಲ್ಲಿ ಜೋಹ್ರಿ ಬಿಸಿಸಿಐ ಸೇರಿಕೊಂಡಿದ್ದರು.

Story first published: Friday, July 10, 2020, 9:58 [IST]
Other articles published on Jul 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X