ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಚುನಾವಣೆ ಅ. 22ಕ್ಕೆ ಫಿಕ್ಸ್‌!

BCCI elections to take place on October 22

ಮುಂಬೈ, ಮೇ 21: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಚುನಾವಣೆಯು ಮುಂಬರುವ ಅಕ್ಟೋಬರ್‌ 22ರಂದು ನಡೆಯಲಿದೆ ಎಂದು ಸುಪ್ರೀಂ ನೇಮಿತ ಬಿಸಿಸಿಐನ ಕ್ರಿಕೆಟ್‌ ಆಡಳಿತ ಸಮಿತಿ (ಸಿಒಎ) ಮಂಗಳವಾರ ತಿಳಿಸಿದೆ.

ವಿಶ್ವಕಪ್‌ನಲ್ಲಿ ಭಾರತದ ಪರ ಈ ಆಲ್‌ರೌಂಡ್‌ ಆಡುವುದು ನಿಶ್ಚಿತ!ವಿಶ್ವಕಪ್‌ನಲ್ಲಿ ಭಾರತದ ಪರ ಈ ಆಲ್‌ರೌಂಡ್‌ ಆಡುವುದು ನಿಶ್ಚಿತ!

ಜೂನ್‌ 30ರಿಂದಲೇ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದ್ದು, ಆ ದಿನದಂದು ಬಿಸಿಸಿಐ ಚುನಾವಣ ಅಧಿಕಾರಿಯನ್ನು ನೇಮಕ ವಾಗಲಿದೆ. ಈ ಅಧಿಕಾರಿಯು ಸಿಒಎ ಜೊತೆಗೆ ಮಾತುಕತೆ ನಡೆಸಿ ಚುನಾವಣೆಯ ಆಯೋಜನೆ ಮತ್ತು ನೀತಿನಿಯಮಗಳನ್ನು ಸಿದ್ಧಪಡಿಸಲಿದ್ದು, ಈ ವಿಚಾರವನ್ನು ಎಲ್ಲಾ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ತಲುಪಿಸುವಂತೆ ಮಾಡಲಾಗುತ್ತದೆ.

ಒಡಿಐ ವಿಶ್ವಕಪ್‌ನಲ್ಲಿ ಅಬ್ಬರಿಸಿದ 5 ಅಗ್ರಮಾನ್ಯ ಬೌಲರ್‌ಗಳಿವರು! ಒಡಿಐ ವಿಶ್ವಕಪ್‌ನಲ್ಲಿ ಅಬ್ಬರಿಸಿದ 5 ಅಗ್ರಮಾನ್ಯ ಬೌಲರ್‌ಗಳಿವರು!

ಇನ್ನು ಆಯಾ ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಜುಲೈ 1ರ ಒಳಗಾಗಿ ಚುನಾವಣಾ ಅಧಿಕಾರಿಯನ್ನು ನೇಮಕ ಮಾಡಬೇಕಿದ್ದು, ಸೆಪ್ಟೆಂಬರ್‌ 14ರ ಒಳಗಾಗಿ ರಾಜ್ಯಗಳ ಕ್ರಿಕೆಟ್‌ ಸಂಸ್ಥೆಗಳ ಚುನಾವಣೆ ಪೂರ್ಣಗೊಳ್ಳಬೇಕು. ಈ ಮೂಲಕ ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ನೂತನ ಪ್ರತಿನಿಧಿಗಳ ಹೆಸರನ್ನು ಸೆ.23ರ ಒಳಗಾಗಿ ಬಿಸಿಸಿಐಗೆ ಸಲ್ಲಿಸಾಬೇಕಾಗಿದೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಬಲ್ಲ ಟಾಪ್‌ 5 ಫೀಲ್ಡರ್ಸ್‌ ಇವರು!ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಬಲ್ಲ ಟಾಪ್‌ 5 ಫೀಲ್ಡರ್ಸ್‌ ಇವರು!

ಬಿಸಿಸಿಐನ ಉನ್ನತ ಹುದ್ದೆಗಳಿಗೆ ಸ್ಪರ್ಧಿಸುವ ವ್ಯಕ್ತಿಗಳ ಹೆಸರನ್ನು ಸೆ.30ರ ಒಳಗಾಗಿ ಅಂತಿಮಗೊಳಿಸಬೇಕಿದ್ದು, ಅಕ್ಟೋಬರ್‌ 22ರ ಒಳಗಾಗಿ ಬಿಸಿಸಿಐನ ಚುನಾವಣೆ ಮುಗಿಯಲಿದೆ.

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳುವಿಶ್ವಕಪ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳು

ಸುಪ್ರೀಂ ಕೋರ್ಟ್‌ ನಿರೋಜಿತ ಕ್ರಿಕೆಟ್‌ ಆಡಳಿತ ಸಮಿತಿಯ ಸದಸ್ಯರಾದ ಮುಖ್ಯಸ್ಥ ವಿನೋದ್‌ ರಾಯ್‌, ಸದಸ್ಯರಾದ ಡಯಾನಾ ಎಡುಲ್ಜಿ ಮತ್ತು ಲೆಫ್ಟಿನೆಂಟ್‌ ಜನರಲ್‌ ರವಿ ತೊಗ್ಡೆ ಕಳೆದ 2 ವರ್ಷಕ್ಕೂ ಹೆಚ್ಚು ಕಾಲ ದೇಶದ ಕ್ರಿಕೆಟ್‌ ಸಂಸ್ಥೆಯ ಆಡಳಿತವನ್ನು ನೋಡಿಕೊಂಡು ಬಂದಿದ್ದಾರೆ.

Story first published: Tuesday, May 21, 2019, 16:54 [IST]
Other articles published on May 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X