ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2021ರ ಟಿ20ಐ ವಿಶ್ವಕಪ್‌ಗೆ ತಾಣಗಳ ಘೋಷಿಸಿದ ಬಿಸಿಸಿಐ

BCCI picked host venues for T20 World Cup 2021

ನವದೆಹಲಿ: 2021ರ ಅಂತಾರಾಷ್ಟ್ರೀಯ ಟಿ20 ವಿಶ್ವಕಪ್‌ನ ಆತಿಥ್ಯವನ್ನು ಭಾರತ ವಹಿಸಿಕೊಂಡಿದೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ಟಿ20ಐ ವಿಶ್ವಕಪ್‌ ಏಳನೇ ಆವೃತ್ತಿ ಭಾರತದಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿದೆ.

ಭಾರತ ವಿರುದ್ಧದ 2ನೇ ಟೆಸ್ಟ್‌ನಿಂದ ಆಸೀಸ್‌ ಪ್ರಮುಖ ಪ್ಲೇಯರ್ಸ್ ಔಟ್ಭಾರತ ವಿರುದ್ಧದ 2ನೇ ಟೆಸ್ಟ್‌ನಿಂದ ಆಸೀಸ್‌ ಪ್ರಮುಖ ಪ್ಲೇಯರ್ಸ್ ಔಟ್

ನಿಜವಾಗಿಯೂ ಈ ಟಿ20ಐ ವಿಶ್ವಕಪ್‌ ಟೂರ್ನಿ ಆಸ್ಟ್ರೇಲಿಯಾದಲ್ಲಿ 2020ರ ಅಕ್ಟೋಬರ್ 18ರಿಂದ ನವೆಂಬರ್ 15ರ ವರೆಗೆ ನಡೆಯಬೇಕಿತ್ತು. ಆದರೆ ಕೊರೊನಾವೈರಸ್ ಕಾರಣದಿಂದಾಗಿ ಟೂರ್ನಿ ಒಂದು ವರ್ಷ ಮುಂದೂಡಲ್ಪಟ್ಟಿತು. ಭಾರತದಲ್ಲಿ ಟೂರ್ನಿ ಆಯೋಜಿಸಲು ಐಸಿಸಿ ನಿರ್ಧರಿಸಿತು.

2021ರ ಟಿ20ಐ ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ. ಟೂರ್ನಿಯು ಒಟ್ಟು 45 ಪಂದ್ಯಗಳನ್ನು ಒಳಗೊಂಡಿರಲಿದೆ. ಟೂರ್ನಿಯ ಪಂದ್ಯಗಳು ಎಲ್ಲೆಲ್ಲಿ ನಡೆಯಲಿವೆ ಎಂಬುದು ಇನ್ನೂ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ನಿರ್ಧರಿಸಿರಲಿಲ್ಲ.

ಆಸ್ಟ್ರೇಲಿಯಾ ಚಕ್ರವ್ಯೂಹ ಭೇದಿಸಲು ಟೀಮ್ ಇಂಡಿಯಾಗೆ ಗಂಭೀರ್ ಪ್ರಮುಖ ಸಲಹೆಆಸ್ಟ್ರೇಲಿಯಾ ಚಕ್ರವ್ಯೂಹ ಭೇದಿಸಲು ಟೀಮ್ ಇಂಡಿಯಾಗೆ ಗಂಭೀರ್ ಪ್ರಮುಖ ಸಲಹೆ

ಆದರೆ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ ಈ ಕೆಳಗಿನ ತಾಣಗಳಲ್ಲಿ 2021ರ ಪಂದ್ಯಗಳು ನಡೆಯಲಿವೆ ಎನ್ನಲಾಗಿದೆ
2021ರ ಟಿ20ಐ ವಿಶ್ವಕಪ್‌ ನಡೆಯುವ ತಾಣಗಳು: ಅಹಮದಾಬಾದ್, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಮುಂಬೈ, ದೆಹಲಿ, ಮೊಹಾಲಿ, ಧರ್ಮಶಾಲಾ.

Story first published: Wednesday, December 23, 2020, 14:14 [IST]
Other articles published on Dec 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X