ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟಿಗ ಭುವನೇಶ್ವರ್ ಕುಮಾರ್ ತಂದೆ ಇನ್ನಿಲ್ಲ

Bhavneshwar Kumar father Passes away in Meerut

ಭಾರತದ ಖ್ಯಾತ ವೇಗಿ ಭುವನೇಶ್ವರ್ ಕುಮಾರ್ ತಂದೆ ಕಿರಣ್ ಪಾಲ್ ಸಿಂಗ್ (63) ಗುರುವಾರ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ತೀವ್ರ ಆನಾರೋಗ್ಯಕ್ಕೆ ಒಳಗಾಗಿದ್ದ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

'ಭಾರತಕ್ಕಾಗಿ ನನ್ನ ಮನ ಮಿಡಿಯುತ್ತಿದೆ' ; ಭಾರತದಲ್ಲಿನ ಕೊವಿಡ್ ಪರಿಸ್ಥಿತಿ ಕುರುತು ಮ್ಯಾಥ್ಯೂ ಹೇಡನ್ ಭಾವುಕ'ಭಾರತಕ್ಕಾಗಿ ನನ್ನ ಮನ ಮಿಡಿಯುತ್ತಿದೆ' ; ಭಾರತದಲ್ಲಿನ ಕೊವಿಡ್ ಪರಿಸ್ಥಿತಿ ಕುರುತು ಮ್ಯಾಥ್ಯೂ ಹೇಡನ್ ಭಾವುಕ

ದೆಹಲಿಯ ಏಮ್ಸ್ ನಂತರ ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಸಹ ಕಿರಣ್ ಪಾಲ್ ಸಿಂಗ್ ಆರೋಗ್ಯ ಸರಿಯಾದ ಸ್ಥಿತಿಗೆ ಬರಲಿಲ್ಲ ಹೀಗಾಗಿ ಮನೆಯಲ್ಲಿಯೇ ಔಷಧಿ ಪಡೆದುಕೊಂಡು ವಿಶ್ರಾಂತಿ ಪಡೆಯುತ್ತಿದ್ದ ಅವರು ಗುರುವಾರ ಅಸುನೀಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಭುವನೇಶ್ವರ್ ಕುಮಾರ್ ತಂದೆ ಕಿರಣ್ ಪಾಲ್ ಸಿಂಗ್ ಸ್ವಲ್ಪ ದಿನಗಳ ಮುಂಚೆ ಸ್ವಯಂ ನಿವೃತ್ತಿ ಪಡೆದಿದ್ದರು.

ಮಿಲ್ಖಾ ಸಿಂಗ್‌ಗೆ ಕೋವಿಡ್-19 ಪಾಸಿಟಿವ್, ಹೋಮ್ ಐಸೊಲೇಶನ್ಮಿಲ್ಖಾ ಸಿಂಗ್‌ಗೆ ಕೋವಿಡ್-19 ಪಾಸಿಟಿವ್, ಹೋಮ್ ಐಸೊಲೇಶನ್

ಭುವನೇಶ್ವರ್ ಕುಮಾರ್ ಕೂಡ ತಂದೆ ಮತ್ತು ಕುಟುಂಬದವರನ್ನು ಹತ್ತಿರದಿಂದಲೇ ಇದ್ದು ನೋಡಿಕೊಳ್ಳುತ್ತಿದ್ದರು. ಲಿವರ್ ಸಂಬಂಧಿಸಿದ ಕ್ಯಾನ್ಸರ್‌ನಿಂದ ಭುವನೇಶ್ವರ್ ಕುಮಾರ್ ತಂದೆ ಮೃತಪಟ್ಟಿರುವುದು ತಂದೆಯ ಮೇಲೆ ತುಂಬಾ ಕಾಳಜಿಯನ್ನು ಇಟ್ಟುಕೊಂಡಿದ್ದ ಭುವನೇಶ್ವರ್ ಕುಮಾರ್‌‌ಗೆ ತೀವ್ರ ನೋವನ್ನುಂಟುಮಾಡಿದೆ.

Story first published: Friday, May 21, 2021, 10:23 [IST]
Other articles published on May 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X