ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮ್ಯಾನ್ ಆಫ್‌ ದ ಮ್ಯಾಚ್ ಆದ ಕ್ರಿಕೆಟರ್‌ಗೆ 5 ಲೀ. ಪೆಟ್ರೋಲ್ ಉಡುಗೊರೆ

Bhopal Cricketer Gets 5 Litres of Petrol as Award For Winning Man of The Match

ನವದೆಹಲಿ: ದಿನಬಳಕೆ ವಸ್ತುಗಳ ಬೆಲೆಯೇರಿಕೆ ಆಗಿರುವುದು ನಿಮಗೆಲ್ಲರಿಗೂ ಗೊತ್ತೇಯಿದೆ. ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆಯೂ ಹಿಂದೆದೂ ಇಲ್ಲದ ಮಟ್ಟಿಗೆ ಏರಿಕೆ ಕಂಡಿದೆ. ಈ ಬಗ್ಗೆ ಆಸಾಮಾಜಿಕ ಜಾಲತಾಣದಲ್ಲಿ ವಿರೋಧಗಳು, ತಮಾಷೆಯ ಮೀಮ್ಸ್‌ಗಳು ಹರಿದಾಡುತ್ತ ಕೂಡ ಇದೆ.

ಐಪಿಎಲ್: ಆರ್‌ಸಿಬಿ ಶೂಗೆ ಕನ್ನಡಪರ ಸಂಘಟನೆಗಳ ಅಸಮಾಧಾನಐಪಿಎಲ್: ಆರ್‌ಸಿಬಿ ಶೂಗೆ ಕನ್ನಡಪರ ಸಂಘಟನೆಗಳ ಅಸಮಾಧಾನ

ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದ ತಮಾಷೆಯ ಸಂಗತಿಗಳಲ್ಲಿ ಇಲ್ಲೊಂದು ನಿಜವಾಗಿದೆ. ಕ್ರಿಕೆಟಿಗನೊಬ್ಬನಿಗೆ ಮ್ಯಾನ್ ಆಫ್‌ ದ ಮ್ಯಾಚ್ ಪ್ರಶಸ್ತಿ ಲಭಿಸಿದ್ದಕ್ಕಾಗಿ ಆತನಿಗೆ 5 ಲೀಟರ್ ಪೆಟ್ರೋಲ್ ನೀಡಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಗೆ ಬಗೆ ಪೋಸ್ಟ್‌ಗಳು ಓಡಾಡುತ್ತಿವೆ.


ಭೋಪಾಲ್‌ನಲ್ಲಿ ನಡೆದ ಕ್ರಿಕೆಟ್ ಟೂರ್ನಮೆಂಟ್‌ ಒಂದರಲ್ಲಿ ಸಲಾವುದ್ದೀನ್ ಅಬ್ಬಾಸ್ ಎಂಬ ಕ್ರಿಕೆಟರ್‌ಗೆ ಮ್ಯಾನ್ ಆಫ್‌ ದ ಮ್ಯಾಚ್ ಪ್ರಶಸ್ತಿ ದೊರೆತಿದೆ. ಹೀಗಾಗಿ ಆತನಿಗೆ ವಿಶೇಷ ಉಡುಗೊರೆಯಾಗಿ 5 ಲೀಟರ್ ಪೆಟ್ರೋಲ್ ನೀಡಲಾಗಿದೆ.

ಟಿ20 ಸರಣಿಗಾಗಿ ಟೀಮ್ ಇಂಡಿಯಾ ಸ್ಕ್ವಾಡ್ ಸೇರಿಕೊಂಡ ಶ್ರೇಯಸ್ ಐಯ್ಯರ್, ಶಿಖರ್ ಧವನ್ಟಿ20 ಸರಣಿಗಾಗಿ ಟೀಮ್ ಇಂಡಿಯಾ ಸ್ಕ್ವಾಡ್ ಸೇರಿಕೊಂಡ ಶ್ರೇಯಸ್ ಐಯ್ಯರ್, ಶಿಖರ್ ಧವನ್

ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಅದಕ್ಕೆ ವಿವಿಧ ಪ್ರತಿಕ್ರಿಯೆಗಳು ಬಂದಿವೆ. ಮ್ಯಾನ್‌ ಆಫ್‌ ದ ಮ್ಯಾಚ್‌ಗೆ ಎಂಥಾ ಕಾಸ್ಲಿ ಪ್ರಶಸ್ತಿ ನೀಡಲಾಗಿದೆ ಎಂದು ಎಲ್ಲರೂ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಪೆಟ್ರೋಲ್ ಕ್ಯಾನ್‌ನ ಮೇಲೆ ಪ್ರಧಾನಿ ನರೇಂದ್ರ ಮೋದಿಯ ವ್ಯಂಗ್ಯ ಚಿತ್ರ ಕೂಡ ಇದೆ.

Story first published: Tuesday, March 2, 2021, 19:12 [IST]
Other articles published on Mar 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X