ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಬಿ ಡಿ'ವಿಲಿಯರ್ಸ್ ಕಮ್‌ಬ್ಯಾಕ್ ಕೆಲ ಆಟಗಾರರಿಗೆ ಇಷ್ಟವಾಗಲಾರದು: ಜಾಂಟಿರೋಡ್ಸ್

Big Fan Of Ab De Villiers, But His Return Would Upset Few Players’ - Jonty Rhodes
AB De Villier's Return Might 'Upset A Few Players' In Contention For T20 World Cup Squad | IPL 2020

ದಕ್ಷಿಣ ಆಫ್ರಿಕಾದ ಸ್ಫೋಟಕ ಆಟಗಾರ ಜಾಂಟಿರೋಡ್ಸ್ ಮತ್ತೆ ರಾಷ್ಟ್ರೀಯ ತಂಡಕ್ಕೆ ವಾಪಾಸ್ಸಾಗುವುದು ಬಹುತೇಕ ಖಚಿತವಾಗಿದೆ. ಮುಂದಿನ ಟಿ20 ವಿಶ್ವಕಪ್‌ನಲ್ಲಿ ಎಬಿಡಿ ವಿಲಿಯರ್ಸ್ ಆಫ್ರಿಕಾ ತಂಡವನ್ನು ಪ್ರತಿನಿಧಿಸಲಿದ್ದಾರೆ ಎನ್ನಲಾಗ್ತಿದೆ. ಆದರೆ ಅದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಜಾಂಟಿರೋಡ್ಸ್ ಈ ವಿಚಾರವಾಗಿ ಹೇಳಿಕೆಯೊಂದನ್ನು ನೀಡಿದ್ದಾರೆ.

'ನನ್ನ ಪ್ರಕಾರ ಇದೊಂದು ಕಠಿಣ ಕರೆ. ಹೀಗಾಗಿ ಇದು ಸಾಕಷ್ಟು ಕುತೂಹಲಕಾರಿಯಾಗಿದೆ. ವಿಶ್ವಕಪ್‌ನಂತಾ ಟೂರ್ನಿಯಲ್ಲಿ ಅತ್ಯುತ್ತಮ ತಂಡವನ್ನೇ ಕಣಕ್ಕಿಳಿಸಬೇಕಾಗಿದೆ. ಹೀಗಾಗಿ ಡಿವಿಲಿಯರ್ಸ್‌ಗಾಗಿ ಸ್ಥಾನವನ್ನು ಕಳೆದುಕೊಳ್ಳುವ ಆಟಗಾರನಿಗೂ ಇದು ಕಠಿಣವಾಗಿರಲಿದೆ ಎಂದಿದ್ದಾರೆ.

ಅದ್ಭುತ ಕ್ಯಾಚ್‌ ಮೂಲಕ ಗತಕಾಲ ನೆನಪಿಸಿದ ಮೊಹಮ್ಮದ್ ಕೈಫ್: ವೀಡಿಯೋಅದ್ಭುತ ಕ್ಯಾಚ್‌ ಮೂಲಕ ಗತಕಾಲ ನೆನಪಿಸಿದ ಮೊಹಮ್ಮದ್ ಕೈಫ್: ವೀಡಿಯೋ

ಐಪಿಎಲ್‌ನಲ್ಲಿ ಎಬಿ ಡಿ'ವಿಲಿಯರ್ಸ್ ಆಟವನ್ನು ಸಾಕಷ್ಟು ಜನರು ನಿರೀಕ್ಷೆಯಿಟ್ಟುಕೊಂಡು ನೋಡಲಿದ್ದಾರೆ. ಬಿಗ್‌ಬ್ಯಾಷ್‌ಲೀಗ್‌ನಲ್ಲಿ ಅದ್ಭುತವಾಗಿ ಪ್ರದರ್ಶನವನ್ನು ನಾನು ಕೂಡ ಆನಂದಿಸಿದ್ದೇನೆ. ಎಬಿ ಡಿ'ವಿಲಿಯರ್ಸ್ ಓರ್ವ ಕ್ಲಾಸ್ ಪ್ಲೇಯರ್ ಎಂದು ಜಾಂಟಿರೋಡ್ಸ್ ಹೇಳಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಜಾಂಟಿರೋಡ್ಸ್ ಎಬಿ ಡಿವಿಲಿಯರ್ಸ್ ತಂಡಕ್ಕೆ ವಾಪಾಸ್ ಬರುವ ವಿಚಾರ ಕೆಲ ಆಟಗಾರರಿಗೆ ಇಷ್ಟವಾಗಲಾರದು. ಸದ್ಯ ಸರಣಿಗಳಲ್ಲಿ ಅತ್ಯುತ್ತಮವಾಗಿ ಆಡುತ್ತಿದ್ದು ಎಬಿ'ಡಿಗಾಗಿ ಸ್ಥಾನವನ್ನು ಬಿಟ್ಟುಕೊಡುವ ಆಟಗಾರರಿಗೆ ಇದು ಬೇಸರವನ್ನು ತರಲಿದೆ ಎಂದಿದ್ದಾರೆ.

ಐಪಿಎಲ್ ಪಂದ್ಯಗಳ ವಿರುದ್ಧ ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ!ಐಪಿಎಲ್ ಪಂದ್ಯಗಳ ವಿರುದ್ಧ ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ!

ಇದೇ ಸಂದರ್ಭದಲ್ಲಿ ಎಬಿಡಿವಿಲಿಯರ್ಸ್‌ಗಾಗಿ ಯಾರ ಸ್ಥಾನ ತೆರವಾಗಬಹುದು ಎಂಬ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸಲು ಜಾಂಟಿರೋಡ್ಸ್ ಹಿಂಜರಿದರು. ಆದರೆ ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಮುಂದಿನ ವಿಶ್ವಕಪ್‌ನಲ್ಲಿ ಆಡುವುದನ್ನು ಎದುರುನೋಡುತ್ತಿದ್ದೇನೆ ಎಂಬುದನ್ನು ಹೇಳಿದ್ದಾರೆ

Story first published: Wednesday, March 11, 2020, 17:26 [IST]
Other articles published on Mar 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X