ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಯಾಂಡಲ್‌ವುಡ್ ನಟಿ ಅನು ಪೂವಮ್ಮ ವರಿಸಿದ ಕ್ರಿಕೆಟಿಗ ಎನ್‌ಸಿ ಅಯ್ಯಪ್ಪ

Bigg Boss 4 Contestant And Cricketer Ayyappa Marriage In Kodagu

ವಿರಾಜಪೇಟೆ, ಜನವರಿ 21: ಬಿಗ್‌ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಸಿದ್ದ ಕ್ರಿಕೆಟಿಗ, ಭಾರತ ಅಂಡರ್-23 ತಂಡದ ಕೋಚ್ ಎನ್‌ಸಿ ಐಯ್ಯಪ್ಪ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಸ್ಯಾಂಡಲ್‌ವುಡ್ ನಟಿ ಅನು ಪೂವಮ್ಮ ಜೊತೆ ಸೋಮವಾರ (ಜಜವರಿ 21) ಅಯ್ಯಪ್ಪ ವಿವಾಹ ನೆರವೇರಿತು.

ಕೋಚ್ ಎನ್ ಸಿ ಅಯ್ಯಪ್ಪ ನಟಿ ಅನು ಮದುವೆ ದಿನಾಂಕ ನಿಗದಿಕೋಚ್ ಎನ್ ಸಿ ಅಯ್ಯಪ್ಪ ನಟಿ ಅನು ಮದುವೆ ದಿನಾಂಕ ನಿಗದಿ

ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಕೊಡವ ಸಂಪ್ರದಾಯದಂತೆ ಅಯ್ಯಪ್ಪ-ಅನು ಮದುವೆ ಸಂಭ್ರಮ ಜರಗಿತು. ಕಾರ್ಯಕ್ರಮದಲ್ಲಿ ಎರಡೂ ಕುಟುಂಬದ ಸದಸ್ಯರು ಪಾಲ್ಗೊಂಡು ನವ ಜೋಡಿಯನ್ನು ಹರಸಿದರು. ಕಳೆದ ವರ್ಷ ಅಯ್ಯಪ್ಪ ಮತ್ತು ಅನು ಅವರ ನಿಶ್ಚಿತಾರ್ಥ ಬೆಂಗಳೂರಿನಲ್ಲಿ ನಡೆದಿತ್ತು.

ಅಯ್ಯಪ್ಪ ಅವರ ಸಹೋದರಿಯಾಗಿರುವ ನಟಿ ಪ್ರೇಮಾ ಕೂಡ ತಮ್ಮನ ಸಂತಸದ ಕ್ಷಣಗಳಲ್ಲಿ ಭಾಗಿಯಾಗಿದ್ದರು. ಅಂದ್ಹಾಗೆ, ಕೊಡಗಿನ ಕುವರಿ ಅನು ಅವರು ಸ್ಯಾಂಡಲ್‌ವುಡ್‌ನ ಕರ್ವ, ಕಥಾ ವಿಚಿತ್ರ, ಲೈಫ್ ಸೂಪರ್, ಪಾನಿಪೂರಿ ಚಿತ್ರಗಳಲ್ಲಿ ಅಭಿನಯಿಸಿದ್ದರು.

Story first published: Monday, January 21, 2019, 19:05 [IST]
Other articles published on Jan 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X