ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಮತ್ತು ಆಸ್ಟೇಲಿಯಾ ಟೆಸ್ಟ್ ಸರಣಿ ಆಶಸ್‌ಗೆ ಸಮನಾಗಿದೆ ಎಂದ ನಾಥನ್ ಲಿಯಾನ್

Border-Gavaskar series is becoming as important as Ashes to Australia cricketers says Nathan Lyon

ಆಶಸ್ ಅನ್ನು ವಿಶ್ವ ಕ್ರಿಕೆಟ್‌ನಲ್ಲಿ ದೀರ್ಘಕಾಲದವರೆಗೆ ನಡೆಯುವ ಶ್ರೇಷ್ಠ ಪೈಪೋಟಿ ಎಂದು ಪರಿಗಣಿಸಲಾಗಿದೆ. ಇದು ಆಸೀಸ್ ಮತ್ತು ಇಂಗ್ಲಿಷ್ ಕ್ರಿಕೆಟಿಗರ ಪ್ರತಿಷ್ಠಿತ ಟೆಸ್ಟ್ ಸರಣಿಯಾಗಿದ್ದು, ಪ್ರತಿಯೊಬ್ಬ ಆಸ್ಟ್ರೇಲಿಯನ್ ಕ್ರಿಕೆಟಿಗನು ಬ್ಯಾಗಿ ಗ್ರೀನ್ ಧರಿಸಿ ಆಶಸ್‌ನಲ್ಲಿ ಆಡುವ ಕನಸು ಕಾಣುತ್ತಾನೆ ಆದರೆ ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಆಶಸ್ ‌ರೀತಿಯೇ 'ಬಾರ್ಡರ್-ಗವಾಸ್ಕರ್' ಸರಣಿಯೂ ಮಹತ್ವದ್ದಾಗಿರುತ್ತದೆ ಎಂದು ಆಸ್ಟೇಲಿಯಾದ ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಹೇಳಿದ್ದಾರೆ.

ಬೇಡವಾಗಿದ್ದ ಈ 5 ಮಹಾ ತಪ್ಪುಗಳನ್ನು ಮಾಡಿದ್ದಕ್ಕೆ ಮುಂಬೈ ಇಂಡಿಯನ್ಸ್ ಗೆಲ್ಲಲಾಗದೇ ಒದ್ದಾಡುತ್ತಿದೆ!ಬೇಡವಾಗಿದ್ದ ಈ 5 ಮಹಾ ತಪ್ಪುಗಳನ್ನು ಮಾಡಿದ್ದಕ್ಕೆ ಮುಂಬೈ ಇಂಡಿಯನ್ಸ್ ಗೆಲ್ಲಲಾಗದೇ ಒದ್ದಾಡುತ್ತಿದೆ!

ಅನುಭವಿ ಆಸೀಸ್ ಆಫ್-ಸ್ಪಿನ್ನರ್ ನಾಥನ್ ಲಿಯಾನ್ ಭಾರತ ಪ್ರವಾಸದ ಕುರಿತು ಮಾತನಾಡಿದ್ದು, ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಅಸಾಧಾರಣ ಶಕ್ತಿ ಹೊಂದಿದ್ದು, ಅವರ ವಿರುದ್ಧ ಅನೇಕ ಪ್ರಮುಖ ತಂಡಗಳು ಸೋಲು ಅನುಭವಿಸಿವೆ. ಸ್ವದೇಶಿ ಟೆಸ್ಟ್‌ಗಳಲ್ಲಿ ಭಾರತ ತಂಡವು ಅಜೇಯ ಹಂತಕ್ಕೆ ತಲುಪಿದ್ದರೆ, ಇತ್ತೀಚಿನ ಸಾಗರೋತ್ತರ ಟೆಸ್ಟ್‌ಗಳಲ್ಲಿಯೂ ಸಹ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ವಾಸ್ತವವಾಗಿ, ಭಾರತದ ಕೊನೆಯ ಎರಡು ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವುದನ್ನು ನೋಡಿದ್ದೇವೆ ಎಂದಿದ್ದಾರೆ.

KKR vs SRH: ತ್ರಿಪಾಠಿ, ಮಾರ್ಕ್ರಮ್ ಅಬ್ಬರಕ್ಕೆ ಕೆಕೆಆರ್ ಧೂಳಿಪಟ; ಹ್ಯಾಟ್ರಿಕ್ ಜಯ ಸಾಧಿಸಿದ ಹೈದರಾಬಾದ್!KKR vs SRH: ತ್ರಿಪಾಠಿ, ಮಾರ್ಕ್ರಮ್ ಅಬ್ಬರಕ್ಕೆ ಕೆಕೆಆರ್ ಧೂಳಿಪಟ; ಹ್ಯಾಟ್ರಿಕ್ ಜಯ ಸಾಧಿಸಿದ ಹೈದರಾಬಾದ್!

RCB vs DC ಪಂದ್ಯದಲ್ಲಿ ಗೆಲುವು ಯಾರಿಗೆ | Oneindia Kannada

ಟೆಸ್ಟ್ ಚಾಂಪಿಯನ್‌ಶಿಪ್‌ನೊಂದಿಗಿನ ಈ ಸರಣಿಯು ದೊಡ್ಡ ಸವಾಲಾಗಿದೆ ಮತ್ತು ಹೆಚ್ಚು ಮಹತ್ವದ್ದಾಗಿದ್ದು, ಏಷ್ಯನ್ ತಂಡಗಳಿಗೆ ತಮ್ಮದೇ ಆದ ಗುಹೆಯಲ್ಲಿ ಸವಾಲು ಹಾಕಲು ಆಸ್ಟ್ರೇಲಿಯಾ ಸಿದ್ಧವಾಗಿದ್ದು ಈ ಸರಣಿ ರೋಮಾಂಚನಕಾರಿಯಾಗಲಿದೆ ಎಂದು ಲಿಯಾನ್ ಹೇಳಿದರು.

Story first published: Saturday, April 16, 2022, 0:09 [IST]
Other articles published on Apr 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X