ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಬೌಲರ್‌ಗಳು ಭವಿಷ್ಯ ನಿರ್ಧರಿಸುತ್ತಾರೆ-ಜಹೀರ್

Bowlers will decide fate of India-Australia contest, says Zaheer Khan

ಮುಂಬೈ: ಭಾರತ vs ಆಸ್ಟ್ರೇಲಿಯಾ ಸರಣಿಗಳ ಭವಿಷ್ಯವನ್ನು ಬೌಲರ್‌ಗಳು ನಿರ್ಧರಿಸುತ್ತಾರೆ ಎಂದು ಭಾರತದ ಮಾಜಿ ಎಡಗೈ ವೇಗಿ ಜಹೀರ್ ಖಾನ್ ಹೇಳಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವ ಕ್ರಿಕೆಟ್‌ನಲ್ಲಿ ಬಲಿಷ್ಠ ತಂಡಗಳ ಸಾಲಿನಲ್ಲಿ ಗುರುತಿಸಿಕೊಂಡಿವೆ. ಎರಡೂ ತಂಡಗಳ ಬೌಲಿಂಗ್ ಬಣದಲ್ಲಿ ಅಪಾಯಕಾರಿ ಬೌಲರ್‌ಗಳಿದ್ದಾರೆ.

ಮಹಿಳಾ ಟಿ20 ವಿಶ್ವಕಪ್‌ 2022ರಿಂದ 2023ಕ್ಕೆ ಮುಂದೂಡಿಕೆ: ದ.ಆಫ್ರಿಕಾದಲ್ಲಿ ಆಯೋಜನೆಮಹಿಳಾ ಟಿ20 ವಿಶ್ವಕಪ್‌ 2022ರಿಂದ 2023ಕ್ಕೆ ಮುಂದೂಡಿಕೆ: ದ.ಆಫ್ರಿಕಾದಲ್ಲಿ ಆಯೋಜನೆ

ಸದ್ಯ ಆಸ್ಟ್ರೇಲಿಯಾದಲ್ಲಿರುವ ಟೀಮ್ ಇಂಡಿಯಾ ನವೆಂಬರ್ 27ರಿಂದ ಮೂರು ಪಂದ್ಯಗಳ ಏಕದಿನ ಸರಣಿ, ಮೂರು ಪಂದ್ಯಗಳ ಟಿ20ಐ ಸರಣಿ ಮತ್ತು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿಗಳಲ್ಲಿ ಟೆಸ್ಟ್ ಸರಣಿ ಹೆಚ್ಚು ಕುತೂಹಲಕಾರಿಯೆನಿಸಿದೆ.

ವಿರಾಟ್ ಕೊಹ್ಲಿ ಪಡೆಯಲ್ಲಿ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಪ್ರಮುಖ ಬೌಲರ್‌ಗಳಾಗಿ ಕಾಣಿಸಿಕೊಂಡಿದ್ದರೆ, ಆಸ್ಟ್ರೇಲಿಯಾ ತಂಡದಲ್ಲಿ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಅಪಾಯಕಾರಿಗಳೆನಿಸಿದ್ದಾರೆ. ಇದೇ ಕಾರಣಕ್ಕೆ ಫಲಿತಾಂಶ ನಿರ್ಧರಿಸುವಲ್ಲಿ ಬೌಲರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಜಹೀರ್ ಹೇಳಿದ್ದಾರೆ.

ಇಂಡಿಯಾ vs ಆಸ್ಟ್ರೇಲಿಯಾ: ಏಕದಿನ ಹಾಗೂ ಟಿ20 ಪಂದ್ಯಗಳ ಟಿಕೆಟ್ ಸೋಲ್ಡ್‌ಔಟ್ಇಂಡಿಯಾ vs ಆಸ್ಟ್ರೇಲಿಯಾ: ಏಕದಿನ ಹಾಗೂ ಟಿ20 ಪಂದ್ಯಗಳ ಟಿಕೆಟ್ ಸೋಲ್ಡ್‌ಔಟ್

'ಆಸ್ಟ್ರೇಲಿಯಾದ ಪಿಚ್‌ಗಳು ಬೌನ್ಸ್ ಮತ್ತು ವೇಗಕ್ಕೆ ಉತ್ತಮವಾಗಿವೆ. ಆದ್ದರಿಂದ ಏಕದಿನ, ಟಿ20ಐ ಮತ್ತು ಟೆಸ್ಟ್ ಸರಣಿಗಳ ಫಲಿತಾಂಶವನ್ನು ನಿರ್ಧರಿಸುವವವರು ಬೌಲರ್‌ಗಳು ಎಂದು ನನಗನ್ನಿಸುತ್ತದೆ,' ಎಂದು 2011ರಲ್ಲಿ ಭಾರತ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಜಹೀರ್ ಹೇಳಿದ್ದಾರೆ.

Story first published: Friday, November 20, 2020, 17:29 [IST]
Other articles published on Nov 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X