ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೇಂಟ್ ಲೂಸಿಯಾ ಝೌಕ್ಸ್ ವಿರುದ್ಧ ಟ್ರಿನ್‌ಬಾಗೊ ನೈಟ್ ರೈಡರ್ಸ್‌ಗೆ ಜಯ

CPL 2020: 13th Match, Trinbago Knight Riders won by 6 wickets

ಪೋರ್ಟ್ ಆಫ್‌ ಸ್ಪೇನ್: ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ ಸ್ಟೇಡಿಯಂನಲ್ಲಿ ನಡೆದ ಸಿಪಿಎಲ್ 13ನೇ ಪಂದ್ಯದಲ್ಲಿ ಸೇಂಟ್ ಲೂಸಿಯಾ ಝೌಕ್ಸ್ ವಿರುದ್ಧ ಟ್ರಿನ್‌ಬಾಗೊ ನೈಟ್ ರೈಡರ್ಸ್ 6 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಡ್ವೇನ್ ಬ್ರಾವೋ ಆಕರ್ಷಕ ಬೌಲಿಂಗ್‌ನಿಂದ ನೈಟ್ ರೈಡರ್ಸ್ ಸತತ 4 ಗೆಲುವುಗಳನ್ನು ಕಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ವಾರಂಟೈನ್ ಮುಕ್ತಾಯ, ಅಭ್ಯಾಸ ಶುರುರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ವಾರಂಟೈನ್ ಮುಕ್ತಾಯ, ಅಭ್ಯಾಸ ಶುರು

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸೇಂಟ್ ಲೂಸಿಯಾ ಝೌಕ್ಸ್, ಆಂಡ್ರೆ ಫ್ಲೆಚರ್ 10, ರಹಕೀಮ್ ಕಾರ್ನ್‌ವಾಲ್ 18, ಮಾರ್ಕ್ ಡಯಾಲ್ 16, ರೋಸ್ಟನ್ ಚೇಸ್ 7, ನಜೀಬುಲ್ಲಾ ಝದ್ರಾನ್ 21, ಮೊಹಮ್ಮದ್ ನಬಿ 30 ರನ್ ಕೊಡುಗೆಯೊಂದಿಗೆ 17.1 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 111 ರನ್ ಬಾರಿಸಿತು.

ಐಸಿಸಿ ಏಕದಿನ ರ್‍ಯಾಂಕಿಂಗ್ಸ್: ಟಾಪ್ 2ರಲ್ಲಿ ರನ್ ಮಷಿನ್, ಹಿಟ್‌ಮ್ಯಾನ್!ಐಸಿಸಿ ಏಕದಿನ ರ್‍ಯಾಂಕಿಂಗ್ಸ್: ಟಾಪ್ 2ರಲ್ಲಿ ರನ್ ಮಷಿನ್, ಹಿಟ್‌ಮ್ಯಾನ್!

ಮಳೆ ಸುರಿದಿದ್ದರಿಂದ ಮೊದಲ ಇನ್ನಿಂಗ್ಸನ್ನು ಅಲ್ಲಿಗೆ ನಿಲ್ಲಿಸಿ ಟ್ರಿನ್‌ಬಾಗೊ ನೈಟ್ ರೈಡರ್ಸ್‌ಗೆ ಡಕ್ವರ್ಥ್ ಲೂಯಿಸ್ ನಿಯಮದಂತೆ 9 ಓವರ್‌ಗೆ 72 ರನ್ ಗುರಿ ನೀಡಲಾಗಿತ್ತು. ಗುರಿ ಬೆನ್ನಟ್ಟಿದ ನೈಟ್ ರೈಡರ್ಸ್, ಕಾಲಿನ್ ಮುನ್ರೋ 17, ಡ್ಯಾರೆನ್ ಬ್ರಾವೋ ಅಜೇಯ 23, ಟಿಮ್ ಸೀಫರ್ಟ್ 15 ರನ್‌ನೊಂದಿಗೆ 8 ಓವರ್‌ಗೆ 4 ವಿಕೆಟ್ ಕಳೆದು 72 ರನ್ ಗುರಿ ತಲುಪಿತು.

ಟಿ20 ಕ್ರಿಕೆಟ್‌ನಲ್ಲಿ ವಿಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ ವಿಶಿಷ್ಠ ದಾಖಲೆಟಿ20 ಕ್ರಿಕೆಟ್‌ನಲ್ಲಿ ವಿಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ ವಿಶಿಷ್ಠ ದಾಖಲೆ

ಸೇಂಟ್ ಲೂಸಿಯಾ ಇನ್ನಿಂಗ್ಸ್‌ನಲ್ಲಿ ನೈಟ್ ರೈಡರ್ಸ್‌ನ ಡ್ವೇನ್ ಬ್ರಾವೋ 7 ರನ್‌ಗೆ 2 ವಿಕೆಟ್ ಪಡೆದರೆ, ನೈಟ್ ರೈಡರ್ಸ್ ಇನ್ನಿಂಗ್ಸ್‌ನಲ್ಲಿ ಕೆಸ್ರಿಕ್ ವಿಲಿಯಮ್ಸ್ 2 ವಿಕೆಟ್‌ನೊಂದಿಗೆ ಗಮನ ಸೆಳೆದರು. ಡ್ವೇನ್ ಬ್ರಾವೋ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Story first published: Thursday, August 27, 2020, 12:13 [IST]
Other articles published on Aug 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X