ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲೂಯಿಸ್ ಸ್ಫೋಟಕ ಬ್ಯಾಟಿಂಗ್, ಟ್ರೈಡೆಂಟ್ಸ್ ಮಣಿಸಿದ ನೇವಿಸ್ ಪ್ಯಾಟ್ರಿಯೋಟ್ಸ್

CPL 2020: St Kitts and Nevis Patriots beat Barbados Tridents by 6 wickets

ಟ್ರಿನಿಡಾಡ್: ಟ್ರಿನಿಡಾಡ್‌ನ ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್ 11ನೇ ಪಂದ್ಯದಲ್ಲಿ ಬಾರ್ಬೊಡೋಸ್ ಟ್ರೈಡೆಂಟ್ಸ್‌ ವಿರುದ್ಧ ಸೇಂಟ್ ಕೈಟ್ಸ್ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್‌ 6 ವಿಕೆಟ್ ಜಯ ಸಾಧಿಸಿದೆ. ಎವಿನ್ ಲೂಯಿಸ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪ್ಯಾಟ್ರಿಯೋಟ್ಸ್‌ ಸುಲಭ ಗೆಲುವು ಕಂಡಿದೆ.

ವಿಶ್ವದಾಖಲೆ ನಿರ್ಮಿಸಿದ ಇಂಗ್ಲೆಂಡ್ ಮಾರಕ ವೇಗಿ ಜೇಮ್ಸ್ ಆ್ಯಂಡರ್ಸನ್!ವಿಶ್ವದಾಖಲೆ ನಿರ್ಮಿಸಿದ ಇಂಗ್ಲೆಂಡ್ ಮಾರಕ ವೇಗಿ ಜೇಮ್ಸ್ ಆ್ಯಂಡರ್ಸನ್!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾರ್ಬಡೋಸ್ ಟ್ರೈಡೆಂಟ್ಸ್‌, ಜಾನ್ಸನ್ ಚಾರ್ಲ್ಸ್ 24, ಶಾಯ್ ಹೋಪ್ 29, ಕೈಲ್ ಮೇಯರ್ಸ್ 22, ಕೋರಿ ಆ್ಯಂಡರ್ಸನ್ 31, ಆಶ್ಲೇ ನರ್ಸ್ 25 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 151 ರನ್ ಗಳಿಸಿತು.

'ಎಂಎಸ್ ಧೋನಿಯ ಒಂದು ದಾಖಲೆ ಯಾವತ್ತಿಗೂ ಮುರಿಯಲಾಗಲ್ಲ': ಗಂಭೀರ್'ಎಂಎಸ್ ಧೋನಿಯ ಒಂದು ದಾಖಲೆ ಯಾವತ್ತಿಗೂ ಮುರಿಯಲಾಗಲ್ಲ': ಗಂಭೀರ್

ಗುರಿ ಬೆನ್ನಟ್ಟಿದ ಸೇಂಟ್ ಕೈಟ್ಸ್ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್‌ ತಂಡ, ಕ್ರಿಸ್ ಲಿನ್ 16, ಎವಿನ್ ಲೂಯಿಸ್ 89 (60 ಎಸೆತ), ದಿನೇಶ್ ರಾಮ್‌ದಿನ 20, ಬೆನ್ ಡಕ್ ಅಜೇಯ 20 ರನ್ ಸೇರ್ಪಡೆಯೊಂದಿಗೆ 19.3ನೇ ಓವರ್‌ಗೆ 152 ರನ್ ಪೇರಿಸಿ ಗೆಲುವು ಸಾರಿತು.

ಕೊರೊನಾ ಅಗ್ನಿ ಪರೀಕ್ಷೆಯಲ್ಲಿ ಟಿ20 ದಿಗ್ಗಜ ಕ್ರಿಕೆಟಿಗ ಕ್ರಿಸ್ ಗೇಲ್ ಪಾಸ್ಕೊರೊನಾ ಅಗ್ನಿ ಪರೀಕ್ಷೆಯಲ್ಲಿ ಟಿ20 ದಿಗ್ಗಜ ಕ್ರಿಕೆಟಿಗ ಕ್ರಿಸ್ ಗೇಲ್ ಪಾಸ್

ಟ್ರೈಡೆಂಟ್ಸ್‌ ಇನ್ನಿಂಗ್ಸ್‌ನಲ್ಲಿ ಪ್ಯಾಟ್ರಿಯೋಟ್ಸ್‌ನ ಜಾನ್-ರಸ್ ಜಗ್ಗರ್ 2 ವಿಕೆಟ್‌ನಿಂದ ಗಮನ ಸೆಳೆದರೆ, ಪ್ಯಾಟ್ರಿಯೋಟ್ಸ್‌ ಬ್ಯಾಟಿಂಗ್ ವೇಳೆ ಟ್ರೈಡೆಂಟ್ಸ್‌ನ ಕೈಲ್ ಮೇಯರ್ಸ್ 2 ವಿಕೆಟ್‌ ಪಡೆದರು. ಎವಿನ್ ಲೂಯಿಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Story first published: Tuesday, August 25, 2020, 23:51 [IST]
Other articles published on Aug 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X