ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುವ ತಂಡಗಳು ಮತ್ತು ಆಟಗಾರರ ಸಂಪೂರ್ಣ ಪಟ್ಟಿ

Cpl 2020: Teams and Squads List of Caribbean Premier League

ಕೊರೊನಾ ವೈರಸ್‌ನ ಕಾರಣದಿಂದಾಗಿ ಮುಂದೂಡಿರುವ ಕೆರೀಬಿಯನ್ ಪ್ರೀಮಿಯರ್ ಲೀಗ್‌ಗೆ ದಿನಗಣನೆ ಆರಂಭವಾಗಿದೆ. ಕ್ರಿಕೆಟ್ ಚಟುವಟಿಗೆ ನಿಧಾನಕ್ಕೆ ಆರಂಭವಾಗಿರುವ ಈ ಸಂದರ್ಭದಲ್ಲಿ ಕ್ರಿಕೆಟ್‌ನ ರೋಚಕತೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತವಕಿಸುತ್ತಿದ್ದಾರೆ. ಐಪಿಎಲ್‌ಗೂ ಮುನ್ನ ನಡೆಯುವ ಈ ಟೂರ್ನಿ ಅಭಿಮಾನಿಗಳಿಗೆ ರಸದೌತಣ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಐಪಿಎಲ್ 2020ರ ಆವೃತ್ತಿ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಅದಕ್ಕೂ ಒಂದು ತಿಂಗಳು ಮುಂಚಿತವಾಗಿ ಆರಂಭವಾಗಲಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ ಸೆಪ್ಟೆಂಬರ್ 10 ರಂದು ಅಂದರೆ ಐಪಿಎಲ್ ಆರಂಭಕ್ಕೆ 9 ದಿನ ಮುಂಚಿತವಾಗಿ ಮುಕ್ತಾಯವಾಗಲಿದೆ. ಈ ಬಹು ನಿರೀಕ್ಷಿತ ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳು ಯಾವುದು? ಯಾವೆಲ್ಲಾ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾರೆ. ಸಂಪೂರ್ಣ ವಿವರ ಇಲ್ಲಿದೆ.

ಓವರ್‌ಗೆ 30 ರನ್ ಬಿಟ್ಟುಕೊಟ್ಟಿದ್ದೇ ವೃತ್ತಿ ಜೀವನದ ದೊಡ್ಡ ಪಾಠವಾಯಿತು: ಇಶಾಂತ್ ಶರ್ಮಾಓವರ್‌ಗೆ 30 ರನ್ ಬಿಟ್ಟುಕೊಟ್ಟಿದ್ದೇ ವೃತ್ತಿ ಜೀವನದ ದೊಡ್ಡ ಪಾಠವಾಯಿತು: ಇಶಾಂತ್ ಶರ್ಮಾ

ಜಮೈಕಾ ತಲ್ಲವಾಸ್

ಜಮೈಕಾ ತಲ್ಲವಾಸ್

ಆಂಡ್ರೆ ರಸ್ಸೆಲ್, ಸಂದೀಪ್ ಲ್ಯಾಮಿಚೇನ್, ಕಾರ್ಲೋಸ್ ಬ್ರಾಥ್‌ವೈಟ್, ರೋವ್ಮನ್ ಪೊವೆಲ್, ಗ್ಲೆನ್ ಫಿಲಿಪ್ಸ್, ಚಾಡ್ವಿಕ್ ವಾಲ್ಟನ್, ಓಶೇನ್ ಥಾಮಸ್, ಆಸಿಫ್ ಅಲಿ, ಫಿಡೆಲ್ ಎಡ್ವರ್ಡ್ಸ್, ಪ್ರೆಸ್ಟನ್ ಮೆಕ್‌ಸ್ವೀನ್, ಆಂಡ್ರೆ ಮೆಕಾರ್ಥಿ, ನಿಕೋಲಸ್ ಕಿರ್ಟನ್, ಜೆವರ್ ರಾಯಲ್, ಎನ್‌ಕ್ರುಮಾ ಬೊನ್ನರ್, ವೀರಸಮ್ಮಿ ಪರ್ಮಾಲ್, ರಿಯಾನ್ ಪರ್ಸೌಡ್

ಸೇಂಟ್ ಲೂಸಿಯಾ ಜೌಕ್ಸ್

ಸೇಂಟ್ ಲೂಸಿಯಾ ಜೌಕ್ಸ್

ಮೊಹಮ್ಮದ್ ನಬಿ, ಡ್ಯಾರೆನ್ ಸಮಿ, ಆಂಡ್ರೆ ಫ್ಲೆಚರ್, ಕೆಸ್ರಿಕ್ ವಿಲಿಯಮ್ಸ್, ಒಬೆಡ್ ಮೆಕಾಯ್, ರಹಕೀಮ್ ಕಾರ್ನ್‌ವಾಲ್, ಮಾರ್ಕ್ ಡಯಾಲ್, ನೂರ್ ಅಹ್ಮದ್, ಕಿಮಾನಿ ಮೆಲಿಯಸ್, ಲೆನಿಕೊ ಬೌಚರ್, ಕವೆಮ್ ಹಾಡ್ಜ್, ಜಾವೆಲ್ಲೆ ಗ್ಲೆನ್, ಸಾಡ್ ಬಿನ್ ಜಾಫರ್

ಗಯಾನಾ ಅಮೆಜಾನ್ ವಾರಿಯರ್ಸ್

ಗಯಾನಾ ಅಮೆಜಾನ್ ವಾರಿಯರ್ಸ್

ಇಮ್ರಾನ್ ತಾಹಿರ್, ನಿಕೋಲಸ್ ಪೂರನ್, ಬ್ರಾಂಡನ್ ಕಿಂಗ್, ರಾಸ್ ಟೇಲರ್, ಶಿಮ್ರಾನ್ ಹೆಟ್ಮೇರ್, ಕ್ರಿಸ್ ಗ್ರೀನ್, ಕೈಸ್ ಅಹ್ಮದ್, ಕೀಮೋ ಪಾಲ್, ಶೆರ್ಫೇನ್ ರುದರ್ಫೋರ್ಡ್, ರೊಮಾರಿಯೋ ಶೆಫರ್ಡ್, ನವೀನ್ ಉಲ್ ಹಕ್, ಚಂದ್ರಪಾಲ್ ಹೆಮರಾಜ್, ಕೆವಿನ್ ಸಿಂಕ್ಲೇರ್, ಅಶ್ಮೀದ್ ನೆಡ್, ಓಡಿಯನ್ ಸ್ಮಿತ್ ಸಿಂಗ್

ಬಾರ್ಬಡೋಸ್ ಟ್ರೈಡೆಂಟ್ಸ್

ಬಾರ್ಬಡೋಸ್ ಟ್ರೈಡೆಂಟ್ಸ್

ರಶೀದ್ ಖಾನ್, ಜೇಸನ್ ಹೋಲ್ಡರ್, ಮಾರ್ಕಸ್ ಸ್ಟೊಯಿನಿಸ್, ಕೋರಿ ಆಂಡರ್ಸನ್, ಮಿಚೆಲ್ ಸ್ಯಾಂಟ್ನರ್, ಜಾನ್ಸನ್ ಚಾರ್ಲ್ಸ್, ಶಾಯ್ ಹೋಪ್, ನಜೀಬುಲ್ಲಾ ಖಾದ್ರಾನ್, ಸ್ಕಾಟ್ ಕುಗ್ಗೆಲೀಜ್ನ್, ಹೇಡನ್ ವಾಲ್ಷ್ ಜೂನಿಯರ್, ಆಶ್ಲೇ ನರ್ಸ್, ಜೊನಾಥನ್ ಕಾರ್ಟರ್, ರೇಮನ್ ರೀಫರ್, ಕೈಲ್ ಮೇಯರ್ಸ್, ಜೋಶುವಾ ಬಿಷಪ್, ನೈಮ್ ಯಂಗ್, ಜಸ್ಟಿನ್ ಗ್ರೀವ್ಸ್, ರಹಮಾನುಲ್ಲಾ ಗುರ್ಬಾಜ್, ಶಯಾನ್ ಜಹಾಂಗೀರ್

ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೈರೇಟ್ಸ್

ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೈರೇಟ್ಸ್

ಕ್ರಿಸ್ ಲಿನ್, ಬೆನ್ ಡಂಕ್, ಎವಿನ್ ಲೂಯಿಸ್, ಫ್ಯಾಬಿಯನ್ ಅಲೆನ್, ರಾಸ್ಸಿ ವಾನ್ ಡೆರ್ ಡುಸೆನ್, ಸೊಹೈಲ್ ತನ್ವೀರ್, ಇಶ್ ಸೋಧಿ, ಶೆಲ್ಡನ್ ಕಾಟ್ರೆಲ್, ಡೆನೇಶ್ ರಾಮ್ಡಿನ್, ರಾಯದ್ ಎಮ್ರಿಟ್, ಡೆನ್ನಿಸ್ ಬುಲ್ಲಿ, ಅಲ್ಜಾರಿ ಜೋಸೆಫ್, ಜೋಶುವಾ ಡಿ ಸಿಲ್ವಾ, ಡೊಮಿನಿಕ್ ಡ್ರೇಕ್ಸ್, ಕಾಲಿನ್ ಆರ್ಚಿಬಾಲ್ಡ್, ಜಾನ್ ರಸ್ ಜಗ್ಗರ್, ಸನ್ನಿ ಸೋಹಲ್

ಟ್ರಿನ್‌ಬಾಗೊ ನೈಟ್ ರೈಡರ್ಸ್

ಟ್ರಿನ್‌ಬಾಗೊ ನೈಟ್ ರೈಡರ್ಸ್

ಡ್ವೇನ್ ಬ್ರಾವೋ, ಕಿರಾನ್ ಪೊಲಾರ್ಡ್, ಸುನಿಲ್ ನರೈನ್, ಕಾಲಿನ್ ಮುನ್ರೋ, ಫವಾದ್ ಅಹ್ಮದ್, ಡ್ಯಾರೆನ್ ಬ್ರಾವೋ, ಲೆಂಡ್ಲ್ ಸಿಮ್ಮನ್ಸ್, ಖಾರಿ ಪಿಯರೆ, ಖಾರಿ ಪಿಯರೆ, ಟಿಮ್ ಸೀಫರ್ಟ್, ಸಿಕಂದರ್ ರಾಜಾ, ಆಂಡರ್ಸನ್ ಫಿಲಿಪ್, ಪ್ರವೀಣ್ ಟ್ಯಾಂಬೆ, ಜೇಡೆನ್ ಸೀಲ್ಸ್, ಅಮೀರ್ ಜಂಗೂ, ಟಿಯೋನ್ ಹೀಸ್ಟರ್ , ಮುಹಮ್ಮದ್ ಅಲಿ ಖಾನ್

Story first published: Thursday, August 6, 2020, 10:02 [IST]
Other articles published on Aug 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X