ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ 2014 : ಮಂಗಳೂರಿನ ಯುನೈಟೆಡ್ ತಂಡ

By Mahesh

ಬೆಂಗಳೂರು,ಆ.14: ಕಾರ್ಬನ್ ಒಡೆಯರ್ ಕರ್ನಾಟಕ ಪ್ರಿಮಿಯರ್ ಲೀಗ್ ನ 2014ರ ಆವೃತ್ತಿಯ ಹಳೆ ತಂಡ ಮಂಗಳೂರು ಯುನೈಟೆಡ್ ಕರಣ್ ನಾಯರ್ ಅವರನ್ನು ತಂಡದಲ್ಲಿ ಉಳಿಸಿಕೊಂಡು ಸ್ಟಾರ್ ಪ್ಲೇಯರ್ ಘೋಷಿಸಿದೆ. ಇವರ ಜೊತೆಗೆ ಆರ್ ಸಿಬಿ ಪರ ಆಡಿದ್ದ ಅನಿರುದ್ಧ ಜೋಶಿ ಈ ಬಾರಿ ಗಮನ ಸೆಳೆಯಲಿದ್ದಾರೆ. ಆ.28 ರಿಂದ ಸೆ.12 ರ ತನಕ ಪಂದ್ಯಾವಳಿ ನಡೆಯಲಿದೆ.

ಒಡೆಯರ್‌ ಕರ್ನಾಟಕ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯ ಮಂಗಳೂರು ಯುನೈಟೆಡ್ ತಂಡಕ್ಕೆ ಫಿಜಾ ಡೆವಲಪರ್ಸ್ ಹಾಗೂ ಇಂಟರ್ ಟ್ರೇಡ್ ಪ್ರೈ ಲಿ. ಸಂಸ್ಥೆ ಮಾಲೀಕರಾಗಿದ್ದಾರೆ. ಕರಣ್ ನಾಯರ್, ಅನಿರುದ್ಧ್ ಜೋಶಿ, ಗಣೇಶ್ ಸತೀಶ್, ರೋನಿರ್ ಮೋರೆ ಪ್ರಮುಖ ಆಟಗಾರರಾಗಿದ್ದಾರೆ.

ಆ.28 ರಿಂದ ಸೆ.3 ರ ತನಕ ಮೈಸೂರು, ಸೆ.5 ರಿಂದ 7 ರ ತನಕ ಬೆಂಗಳೂರು, ಸೆ.9 ರಿಂದ 12 ಹುಬ್ಬಳ್ಳಿಯಲ್ಲಿ ನಡೆಯಲಿದೆ [ಕೆಪಿಎಲ್ ಟೂರ್ನಿಯ ವೇಳಾಪಟ್ಟಿ] ಮಂಗಳೂರು ಯುನೈಟೆಡ್ ತಂಡದ ಆಟಗಾರರು ಹಾಗೂ ಅವರ ಹರಾಜು ಮೊತ್ತ ವಿವರ ಇಲ್ಲಿದೆ

KPL 2014: Know your team - Mangalore United
ಒಡೆಯರ್ ಕೆಪಿಎಲ್ 2014-ಮಂಗಳೂರು ಯುನೈಟೆಡ್
ಕ್ರಮ ಸಂಖ್ಯೆ ಆಟಗಾರರ ಹೆಸರು
ಹರಾಜು ಮೊತ್ತ (in Rs)
1 ಕರಣ್ ನಾಯರ್ 465,750
2 ಅನಿರುದ್ಧ ಜೋಶಿ 405,000
3 ಉದೀತ್ ಪಟೇಲ್ 290,000
4 ರೋನಿತ್ ಮೋರೆ 190,000
5 ಎಸ್ ಎಲ್ ಅಕ್ಷಯ್ 130,000
6 ಗಣೇಶ್ ಸತೀಶ್ 130,000
7 ಸಿದ್ದಾರ್ಥ್ ಕೆವಿ 90,000
8 ಪವನ್ ದೇಶಪಾಂಡೆ 55,000
9 ಮಹಮ್ಮದ್ ಅಜ್ಗರ್ ಪಾಶ 55,000
10 ರೋಹನ್ ಕೆಪಿ 40,000
11 ಮಿತ್ರಕಾಂತ್ ಸಿಂಗ್ 35,000
12 ರಂಜನ್ ಸಂಜಯ್ 20,000
13 ಅರ್ಜುನ್ ಶೆಟ್ಟಿ 10,000
14 ಸಿನಾನ್ ಅಬ್ದುಲ್ 10,000
15 ನಿಹಾಲ್ ಉಲ್ಲಾಳ 10,000
16 ಚೇತನ್ ವಿಲಿಯಮ್ಸ್ 10,000
17 ರೋಹಿತ್ ಶಬರ್ ವಾಲ್ 10,000

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X