ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಇಂದು ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್ ಕುತೂಹಲಕಾರಿ ಹಣಾಹಣಿ

Cricket World Cup 2019: Australia vs West Indies, Match 10 - Preview

ನಾಟಿಂಗ್ಹ್ಯಾಮ್, ಜೂನ್ 6: ವಿಶ್ವಕಪ್ 2019ರ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದಿದ್ದ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ವಿರುದ್ಧ ಗೆದ್ದಿದ್ದ ಆಸ್ಟ್ರೇಲಿಯಾ ತಂಡಗಳು ಇಂದು (ಜೂನ್ 6) 10ನೇ ಪಂದ್ಯಕ್ಕಾಗಿ ಎದುರುಬದುರಾಗುತ್ತಿವೆ. ಎರಡೂ ಬಲಿಷ್ಠ ತಂಡಗಳೇ ಆಗಿರುವುದರಿಂದ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಊಹಿಸೋದು ಕಷ್ಟ.

ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್, ಜೂನ್ 6, Live ಸ್ಕೋರ್‌ಕಾರ್ಡ್

1
43653

ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾದಲ್ಲಿ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ ನಂಥ ಘಟಾನುಘಟಿಗಳಿದ್ದರೆ, ವಿಂಡೀಸ್‌ನಲ್ಲಿ ಕ್ರಿಸ್‌ಗೇಲ್, ಆ್ಯಂಡ್ರೆ ರಸೆಲ್‌ನಂತ ಅಪಾಯಕಾರಿ ಆಟಗಾರರಿದ್ದಾರೆ. ಪಂದ್ಯದಲ್ಲಿ ಆಸೀಸ್ ಮೇಲುಗೈ ಸಾಧಿಸುವ ನಿರೀಕ್ಷೆ ಹೆಚ್ಚು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ನಾಟಿಂಗ್ಹ್ಯಾಮ್ ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ಸ್, ಹಾಟ್ ಸ್ಟಾರ್ ನೇರ ಪ್ರಸಾರಗೊಳಿಸಲಿದೆ. ಪಂದ್ಯವು ಭಾರತೀಯ ಕಾಲಮಾನ 3 pmಗೆ ಆರಂಭವಾಗಲಿದ್ದು, ಮೈಖೇಲ್‌ ಕನ್ನಡ ಕೂಡ ಲೈವ್ ಸ್ಕೋರ್‌, ಸ್ಕೋರ್‌ಕಾರ್ಡ್ ಪ್ರಕಟಿಸಲಿದೆ.

{headtohead_cricket_1_8}

ಆಸ್ಟ್ರೇಲಿಯಾ ಸಂಭಾವ್ಯ ತಂಡ: ಡೇವಿಡ್ ವಾರ್ನರ್, ಆ್ಯರನ್ ಫಿಂಚ್ (ಸಿ), ಉಸ್ಮಾನ್ ಖವಾಜಾ, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಅಲೆಕ್ಸ್ ಕ್ಯಾರಿ (ವಿಕೆ), ನಾಥನ್ ಕೌಲ್ಟರ್-ನೈಲ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಆದಂ ಝಂಪಾ/ನಾಥನ್ ಲಿಯಾನ್.

ವಿಶ್ವಕಪ್ 2019: ರೋಹಿತ್ ಶರ್ಮಾ ಅಪ್ಪಿ ಅಭಿನಂದಿಸಿದ ವಿರಾಟ್ ಕೊಹ್ಲಿವಿಶ್ವಕಪ್ 2019: ರೋಹಿತ್ ಶರ್ಮಾ ಅಪ್ಪಿ ಅಭಿನಂದಿಸಿದ ವಿರಾಟ್ ಕೊಹ್ಲಿ

ವೆಸ್ಟ್ ಇಂಡೀಸ್ ಸಂಭಾವ್ಯ ತಂಡ: ಕ್ರಿಸ್ ಗೇಲ್, ಶಾಯ್ ಹೋಪ್, ಡ್ಯಾರೆನ್ ಬ್ರಾವೋ, ಶಿಮ್ರಾನ್ ಹೆಟ್ಮರ್, ನಿಕೋಲಸ್ ಪೂರನ್ (ವಿಕ್), ಆ್ಯಂಡ್ರೆ ರಸೆಲ್, ಜೇಸನ್ ಹೋಲ್ಡರ್ (ಸಿ), ಕಾರ್ಲೋಸ್ ಬ್ರಾಥ್ವಿಯೇಟ್, ಆಶ್ಲೆ ನರ್ಸ್, ಶೆಲ್ಡನ್ ಕಾಟ್ರೆಲ್, ಒಶೇನ್ ಥಾಮಸ್.

Story first published: Thursday, June 6, 2019, 16:27 [IST]
Other articles published on Jun 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X