ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಂತಕತೆ ಕಪಿಲ್‌ ದೇವ್‌ಗೆ ಹೃದಯಾಘಾತ, ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ

Cricketer Kapil Dev Suffers Heart Attack, Undergoes Angioplasty at a Hospital in Delhi

ನವದೆಹಲಿ: ಭಾರತದ ಕ್ರಿಕೆಟ್ ದಂತಕತೆ, ಭಾರತಕ್ಕೆ ಚೊಚ್ಚಲ ವಿಶ್ವಕಪ್‌ ಗೆಲ್ಲಿಸಿಕೊಟ್ಟಿದ್ದ ಮಾಜಿ ನಾಯಕ ಕಪಿಲ್‌ ದೇವ್‌ಗೆ ಹೃದಯಾಘಾತವಾಗಿದೆ. ಅವರಿಗೆ ದೆಹಲಿಯ ಆಸ್ಪತ್ರೆಯಲ್ಲಿ ಆ್ಯಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಬಿರಿಯಾನಿ ಆರ್ಡರ್ ಕ್ಯಾನ್ಸಲ್ ಮಾಡಿ, ರಾಯಲ್ಸ್‌ಗೆ ಖಾರ ನಿಭಾಯಿಸಲು ಸಾಧ್ಯವಿಲ್ಲ: ಹೈದ್ರಾಬಾದ್ ಟ್ರೋಲ್ಬಿರಿಯಾನಿ ಆರ್ಡರ್ ಕ್ಯಾನ್ಸಲ್ ಮಾಡಿ, ರಾಯಲ್ಸ್‌ಗೆ ಖಾರ ನಿಭಾಯಿಸಲು ಸಾಧ್ಯವಿಲ್ಲ: ಹೈದ್ರಾಬಾದ್ ಟ್ರೋಲ್

61 ವರ್ಷ ಹರೆಯದವರಾಗಿರುವ ಕಪಿಲ್ ದೇವ್, 1983ರಲ್ಲಿ ಭಾರತ ಚೊಚ್ಚಲ ವಿಶ್ವಕಪ್‌ ಗೆದ್ದಾಗ ತಂಡದ ನಾಯಕರಾಗಿದ್ದರು. ಕಪಿಲ್‌ ದೇವ್‌ಗೆ ಹೃದಯಾಘಾತವಾಗಿರುವ ವಿಚಾರವನ್ನು ಪತ್ರಕರ್ತೆ ಟೀನಾ ಠಾಕರ್ ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದಾರೆ.

ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಸಂಬಂಧಿಸಿ ದೇವ್ ತನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತ ಸಕ್ರಿಯವಾಗಿದ್ದರು. ಕಪಿಲ್‌ಗೆ ಸಕ್ಕರೆ ಖಾಯಿಲೆಗೆ ಸಂಬಂಧಿಸಿ ಆರೋಗ್ಯ ಸಮಸ್ಯೆಯೂ ಇತ್ತು.

3 ಮಾದರಿಯ ಭಾರತ ತಂಡ ಜೊತೆಯಾಗಿ ಆಸ್ಟ್ರೇಲಿಯಾಕ್ಕೆ ಹಾರುವ ನಿರೀಕ್ಷೆ3 ಮಾದರಿಯ ಭಾರತ ತಂಡ ಜೊತೆಯಾಗಿ ಆಸ್ಟ್ರೇಲಿಯಾಕ್ಕೆ ಹಾರುವ ನಿರೀಕ್ಷೆ

ಟೀಮ್ ಇಂಡಿಯಾ ಪರ 131 ಟೆಸ್ಟ್ ಪಂದ್ಯಗಳನ್ನಾಡಿರುವ ಆಲ್ ರೌಂಡರ್ ಕಪಿಲ್ ದೇವ್, 5248 ರನ್, 434 ವಿಕೆಟ್ ದಾಖಲೆ ಹೊಂದಿದ್ದಾರೆ. ಇನ್ನು 225 ಏಕದಿನ ಪಂದ್ಯಗಳಲ್ಲಿ 3783 ರನ್ ಗಳಿಸಿದ್ದಾರೆ, 253 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

Story first published: Friday, October 23, 2020, 15:51 [IST]
Other articles published on Oct 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X