ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋವಿಡ್-19 ಸೆಂಟರ್ ಆಗಿ ಬದಲಾದ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ

Delhi’s Feroz Shah Kotla ground being turned into a coronavirus centre

ನವದೆಹಲಿ, ಮೇ 20: ಈಗ ಅರುಣ್ ಜೇಟ್ಲಿ ಸ್ಟೇಡಿಯಂ ಎಂದು ಹೆಸರು ಬದಲಾಯಿಸಲಾಗಿರುವ ದೆಹಲಿಯ ಫಿರೋಜ್‌ ಷಾ ಕೋಟ್ಲಾ ಸ್ಟೇಡಿಯಂ ಕೋವಿಡ್-19 ಸೆಂಟರ್ ಆಗಿ ಬದಲಾಗಿದೆ. ಕ್ರೀಡಾಂಗಣದ ಆವರಣವನ್ನು ಕಳೆದ ಮೂರು ದಿನಗಳಿಂದ ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಿಂದ ವಲಸೆ ಕಾರ್ಮಿಕರ ಪರೀಕ್ಷೆಗೆ ಬಳಸಲಾಗುತ್ತಿದೆ.

ಏಕದಿನದಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳು!ಏಕದಿನದಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳು!

ವಲಸೆ ಕಾರ್ಮಿಕರನ್ನು ಬಸ್ಸು ಮತ್ತು ರೈಲುಗಳ ಮೂಲಕ ಅವರವರ ಮನೆಗಳಿಗೆ ತಲುಪಿಸುವ ಮುನ್ನ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅವರನ್ನು ಪರೀಕ್ಷಿಸಲಾಗುತ್ತಿದೆ. ಕಳೆದ ಮೂರು ದಿನಗಳಿಂದಲೂ ಸ್ಟೇಡಿಯಂ, ಕೊರೊನಾವೈರಸ್ ಕೇಂದ್ರವಾಗಿ ಬದಲಾಗಿದೆ.

ಪ್ರೇಕ್ಷಕರಿಲ್ಲದೆ ಕ್ರಿಕೆಟ್ ವಧುವಿಲ್ಲದೆ ಮದುವೆಯಾದಂತೆ: ಶೋಯೆಬ್ ಅಖ್ತರ್ಪ್ರೇಕ್ಷಕರಿಲ್ಲದೆ ಕ್ರಿಕೆಟ್ ವಧುವಿಲ್ಲದೆ ಮದುವೆಯಾದಂತೆ: ಶೋಯೆಬ್ ಅಖ್ತರ್

1959ರಿಂದ 1973ರ ವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ ಆಡಿದ್ದ, ದೆಹಲಿಯ ನಿವೃತ್ತ ಆಟಗಾರ ಕರ್ನಲ್ ವಿಜಯ್ ಭೂಷಣ್, 'ಈ ಮೊದಲು ಯಾವುದೇ ವಲಸಿಗರನ್ನು ವಸತಿ ಮಾಡಲು ಕ್ರೀಡಾಂಗಣವನ್ನು ಬಳಸಲಾಗಲಿಲ್ಲ. ಅವರು ಇದನ್ನು ಕೇಳುತ್ತಿರುವುದು ಇದೇ ಮೊದಲು,' ಎಂದಿದ್ದಾರೆ.

ಕಾಶ್ಮೀರ ಬಿಟ್ಟುಬಿಡಿ, ಸೋತ ಪಾಕ್‌ ಕಡೆ ನೋಡಿ: ಅಫ್ರಿದಿಗೆ ರೈನಾ ಟಾಂಗ್ಕಾಶ್ಮೀರ ಬಿಟ್ಟುಬಿಡಿ, ಸೋತ ಪಾಕ್‌ ಕಡೆ ನೋಡಿ: ಅಫ್ರಿದಿಗೆ ರೈನಾ ಟಾಂಗ್

ಮಂಗಳವಾರ (ಮೇ 19) ವಲಸೆ ಕಾರ್ಮಿಕರ ಕೊನೆಯ ಬ್ಯಾಚ್‌ ರವಾನೆಯಾದ ಬಳಿಕ ಸುಮಾರು 2000-2500 ಮಂದಿ ತಂಗಿದ್ದ ನೆಲವನ್ನು ಸ್ಯಾನಿಟೈಸರ್ ಮೂಲಕ ಸ್ವಚ್ಛಗೊಳಿಸಲಾಯ್ತು.

Story first published: Wednesday, May 20, 2020, 9:16 [IST]
Other articles published on May 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X