ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

10 ಸಾವಿರ ರನ್ ಕ್ಲಬ್ ಸೇರಿದ 5ನೇ ಭಾರತೀಯ ಆಟಗಾರ ಧೋನಿ

Dhoni becomes 5th Indian Cricketer to secure 10,000 ODI runs

ಸಿಡ್ನಿ, ಜನವರಿ 13: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎಂಎಸ್ ಧೋನಿ ಅವರು ನಿಧಾನಗತಿಯಲ್ಲಿ ಅರ್ಧಶತಕ ಗಳಿಸಿದ್ದು, ಸದ್ಯಕ್ಕೆ ಚರ್ಚಿತವಾಗುತ್ತಿದೆ. ಈ ನಡುವೆ ಧೋನಿ ಅವರು ಏಕದಿನ ಅಂತಾರಾಷ್ಟ್ರೀಯ 10,000ರನ್ ಗಡಿ ದಾಟಿದರು.

ಈ ಸಾಧನೆ ಮಾಡಿದ ಭಾರತದ 5ನೇ ಆಟಗಾರ ಹಾಗೂ ವಿಶ್ವದ 13ನೇ ಆಟಗಾರರಾಗಿದ್ದರು. 37 ವರ್ಷ ವಯಸ್ಸಿನ ಧೋನಿ ಅವರು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ 9,999ರನ್ ಗಳಿಸಿದ್ದರು. ಈ ಪಂದ್ಯದಲ್ಲಿ 51ರನ್ ಗಳಿಸಿದ ಧೋನಿ ಅವರು ಈ ಸಾಧನೆ ಮಾಡಿದರು.

ಮಿಂಚಿನ ವೇಗದಲ್ಲಿ ಸ್ಟಂಪಿಂಗ್, ಧೋನಿಗೆ ಸರಿಸಾಟಿ ಯಾರು ಇಲ್ಲ! ಮಿಂಚಿನ ವೇಗದಲ್ಲಿ ಸ್ಟಂಪಿಂಗ್, ಧೋನಿಗೆ ಸರಿಸಾಟಿ ಯಾರು ಇಲ್ಲ!

ವಿಕೆಟ್ ಕೀಪರ್ ಗಳ ಪೈಕಿ ಶ್ರೀಲಂಕಾದ ಮಾಜಿ ಆಟಗಾರ ಕುಮಾರ್ ಸಂಗಕ್ಕಾರ ನಂತರ ಭಾರತದ ಎಂಎಸ್ ಧೋನಿ ಮಾತ್ರ ಈ ಸಾಧನೆ ಮಾಡಿದ್ದಾರೆ.

ಭಾರತ Vs ವೆಸ್ಟ್ ಇಂಡೀಸ್: ಹಲವು ಹೊಸ ದಾಖಲೆಗಳನ್ನು ಬರೆದ ಭಾರತಭಾರತ Vs ವೆಸ್ಟ್ ಇಂಡೀಸ್: ಹಲವು ಹೊಸ ದಾಖಲೆಗಳನ್ನು ಬರೆದ ಭಾರತ

ಭಾರತದ ಪರ 10 ಸಾವಿರ ಪ್ಲಸ್ ರನ್ ಗಳಿಸಿದವರು:

ಆಟಗಾರ ಪಂದ್ಯ ಇನ್ನಿಂಗ್ಸ್ ರನ್ ರನ್ ಸರಾಸರಿ 100-50
ಸಚಿನ್ ತೆಂಡೂಲ್ಕರ್ 463 452 18426 44.83 49 ಶತಕ, 96 ಅರ್ಧ ಶತಕ
ಸೌರವ್ ಗಂಗೂಲಿ 308 297 11221 40.95 22, 71
ರಾಹುಲ್ ದ್ರಾವಿಡ್ 340 314 10768 39.15 12, 82
ವಿರಾಟ್ ಕೊಹ್ಲಿ 217 209 10235 38 48
ಎಂಎಸ್ ಧೋನಿ 333 279 10050 49.75 9, 68
Dhoni becomes 5th Indian Cricketer to secure 10,000 ODI runs

Story first published: Sunday, January 13, 2019, 17:51 [IST]
Other articles published on Jan 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X