ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್‌ ಕ್ರಿಕೆಟ್‌ನ 'ಸೂಪರ್‌ ಸ್ಮ್ಯಾಶ್' ಜೊತೆ ಡ್ರೀಮ್11 ಒಪ್ಪಂದ

DREAM11 signs up with New Zealand Crickets Super Smash

ನವದೆಹಲಿ: ಭಾರತದ ಅತೀ ದೊಡ್ಡ ಫ್ಯಾಂಟಸಿ ಸ್ಪೋರ್ಟ್ಸ್ ಆ್ಯಪ್ ಡ್ರೀಮ್11, ನ್ಯೂಜಿಲೆಂಡ್‌ ಕ್ರಿಕೆಟ್‌ನ (ಎನ್‌ಝಡ್‌ಸಿ) ಹೆಸರಿನ ಹಕ್ಕಿನ ಪಾಲುದಾರಿಕೆ ಸೇರಿ, ಮಹಿಳೆಯರ 'ಸೂಪರ್ ಸ್ಮ್ಯಾಶ್' ಟೂರ್ನಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಆರು ವರ್ಷಗಳ ಕಾಲ ಈ ಒಪ್ಪಂದ ಇರಲಿದೆ.

ODI Super League: ಎರಡಕ್ಕೇರಿದ ಬಾಂಗ್ಲಾದೇಶ, ತಳ ಸೇರಿದ ಭಾರತODI Super League: ಎರಡಕ್ಕೇರಿದ ಬಾಂಗ್ಲಾದೇಶ, ತಳ ಸೇರಿದ ಭಾರತ

ಈಗಾಗಲೇ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ), ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಬಿಗ್‌ ಬ್ಯಾಷ್‌ ಲೀಗ್ (ಬಿಬಿಎಲ್), ನ್ಯಾಷನಲ್ ಬಾಸ್ಕೆಟ್‌ನಾಲ್ ಅಸೋಸಿಯೇಶನ್ (ಎನ್‌ಬಿಎ) ಸೇರಿದಂತೆ ಹಲವಾರು ಅಧಿಕೃತ ಫ್ಯಾಂಟಸಿ ಸ್ಫೋರ್ಟ್ಸ್ ಪಾಲುದಾರಿಕೆ ಹೊಂದಿರುವ ಡ್ರೀಮ್11, 2019ರಲ್ಲಿ ನ್ಯೂಜಿಲೆಂಡ್‌ ಕ್ರಿಕೆಟ್ ಜೊತೆ ಒಂದು ವರ್ಷದ ಒಪ್ಪಂದ ಮಾಡಿಕೊಂಡಿತ್ತು.

ನ್ಯೂಜಿಲೆಂಡ್ ಜೊತೆಗಿನ ಒಪ್ಪಂದವನ್ನು ಡ್ರೀಮ್11 ಮುಂದಿನ ಆರು ವರ್ಷಗಳ ಕಾಲ, ಅಂದರೆ 2026ರ ವರೆಗೆ ವಿಸ್ತರಿಸಿದೆ. ವಿಸ್ತೃತ ಒಪ್ಪಂದದ ಪ್ರಕಾರ ಡ್ರೀಮ್11 ಇನ್ಮುಂದೆ ಬ್ಲ್ಯಾಕ್‌ಕ್ಯಾಪ್‌ನ ಅಧಿಕೃತ ಪಾಲುದಾರನಾಗುವುದೂ ಸೇರಿದೆ. ಅಂದ್ಹಾಗೆ, ಡ್ರೀಮ್11 ಸದ್ಯ ಐಪಿಎಲ್‌ನ ಟೈಟಲ್ ಸ್ಪಾನ್ಸರ್ ಆಗಿದೆ.

ಟೆಸ್ಟ್‌ನಲ್ಲಿ ವಿಶ್ವ ದಾಖಲೆ ಬರೆದ ದಕ್ಷಿಣ ಆಫ್ರಿಕಾ ವೇಗಿ ಕಾಗಿಸೊ ರಬಾಡಟೆಸ್ಟ್‌ನಲ್ಲಿ ವಿಶ್ವ ದಾಖಲೆ ಬರೆದ ದಕ್ಷಿಣ ಆಫ್ರಿಕಾ ವೇಗಿ ಕಾಗಿಸೊ ರಬಾಡ

ಡ್ರೀಮ್11, ನ್ಯೂಜಿಲೆಂಡ್ ಕ್ರಿಕೆಟ್‌ನ ಪಾಲುದಾರಿಕೆ ಪಡೆಯುವುದರಿಂದ ಡ್ರೀಮ್ 11 ಫ್ಯಾಂಟಸಿ ಸ್ಪೋರ್ಟ್ಸ್‌ನಲ್ಲಿ ತಂಡ ರಚಿಸಿ ಕ್ರಿಕೆಟ್ ಅಭಿಮಾನಿಗಳು ನ್ಯೂಜಿಲೆಂಡ್‌ ಕ್ರಿಕೆಟ್‌ನಲ್ಲಿ ಹೆಚ್ಚು ಪಾಲ್ಗೊಳ್ಳುವಂತೆ ಮಾಡಬಹುದಾಗಿದೆ. ಇದೇ ಕಾರಣಕ್ಕೆ ಕಿವೀಸ್ ಕೂಡ ಡ್ರೀಮ್11 ಜೊತೆ ಒಪ್ಪಂದಕ್ಕೆ ಒಲವು ತೋರಿದೆ.

Story first published: Thursday, January 28, 2021, 15:59 [IST]
Other articles published on Jan 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X