ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ಭೀತಿಯ ಮಧ್ಯೆಯೂ ಶ್ರೀಲಂಕಾ ಪ್ರವಾಸ ಮಾಡಲಿದೆ ಇಂಗ್ಲೆಂಡ್

England likely to tour Sri Lanka despite coronavirus concerns

ಲಂಡನ್: ಬ್ರಿಟನ್‌ನಲ್ಲಿ ವಿಭಿನ್ನ ರೀತಿಯ ಕೊರೊನಾವೈರಸ್ ಪತ್ತೆಯಾಗಿದೆ. ವಿಶ್ವಕ್ಕೇ ಹೊಸ ಸೋಂಕಿನ ಭೀತಿ ಶುರುವಾಗಿದೆ. ಇದರ ಮಧ್ಯೆಯೂ ಇಂಗ್ಲೆಂಡ್ ಕ್ರಿಕೆಟ್ ತಂಡ ಶ್ರೀಲಂಕಾಕ್ಕೆ ಪ್ರವಾಸ ಕೈಗೊಳ್ಳುವ ನಿರ್ಧಾರ ತಾಳಿದೆ ಎಂದು ವರದಿಯೊಂದು ಹೇಳಿದೆ.

ಧೋನಿ ಪಾದಾರ್ಪಣೆಯ ದಿನವಿದು: MSD ವಿಶೇಷ ದಾಖಲೆಗಳ ಪಟ್ಟಿಧೋನಿ ಪಾದಾರ್ಪಣೆಯ ದಿನವಿದು: MSD ವಿಶೇಷ ದಾಖಲೆಗಳ ಪಟ್ಟಿ

ಮುಂದಿನ ತಿಂಗಳು ಇಂಗ್ಲೆಂಡ್ ಮತ್ತು ಶ್ರೀಲಂಕಾ ಮಧ್ಯೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯುವುದರಲ್ಲಿದೆ. ಬ್ರಿಟನ್‌ನಿಂದ ಬರುವ ವಿಮಾನಗಳಿಗೆ ನಿರ್ಬಂಧ ಹೇರಿರುವ ದೇಶಗಳಲ್ಲಿ ಶ್ರೀಲಂಕಾ ಕೂಡ ಒಂದು. ಆದರೂ ಜೋ ರೂಟ್ ಪಡೆ ಲಂಕಾಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗುತ್ತಿದೆ.

ಇಂಗ್ಲೆಂಡ್ ಟೆಸ್ಟ್‌ ತಂಡ ಚಾರ್ಟರ್ಡ್ ಫ್ಲೈಟ್ ಮೂಲಕ ಮೊದಲ ಪಂದ್ಯ ನಡೆಯುವ ತಾಣ ಗ್ಯಾಲೆಗೆ ಪ್ರಯಾಣಿಸಲಿದೆ. ಜನವರಿ 14ರಿಂದ ಶ್ರೀಲಂಕಾ-ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ ಎಂದು ಇಎಸ್‌ಪಿಎನ್‌ ಕ್ರಿಕೆಟ್ ಇನ್‌ಫೋ ವರದಿ ಹೇಳಿದೆ.

2021ರ ಟಿ20ಐ ವಿಶ್ವಕಪ್‌ಗೆ ತಾಣಗಳ ಘೋಷಿಸಿದ ಬಿಸಿಸಿಐ2021ರ ಟಿ20ಐ ವಿಶ್ವಕಪ್‌ಗೆ ತಾಣಗಳ ಘೋಷಿಸಿದ ಬಿಸಿಸಿಐ

'ಹೌದು, ಈ ಹಂತದಲ್ಲಿ ಎಲ್ಲರಲ್ಲೂ ಆತಂಕ ತುಂಬಾ ಹೆಚ್ಚಿದೆ. ಆದರೆ ನೀವು ವೈಜ್ಞಾನಿಕ ಸಾಕ್ಷ್ಯಗಳತ್ತ ನೋಡಿದರೆ, ಅದನ್ನು ನಿಲ್ಲಿಸೋದು ನಮ್ಮಿಂದ ಸಾಧ್ಯವಿದೆ ಎಂದು ನಮಗನ್ನಿಸುತ್ತಿಲ್ಲ,' ಎಂದು ಶ್ರೀಲಂಕಾ ಕ್ರಿಕೆಟ್‌ನ ಫಿಸಿಶಿಯನ್ ಹೇಳಿದ್ದಾಗಿ ಇಎಸ್‌ಪಿಎನ್ ವರದಿ ಮಾಡಿದೆ.

Story first published: Wednesday, December 23, 2020, 18:39 [IST]
Other articles published on Dec 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X