ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ಪಾಕಿಸ್ತಾನ, 2ನೇ ಟೆಸ್ಟ್, Live: ರಿಝ್ವಾನ್ ಅರ್ಧಶತಕದಾಟ

England vs Pakistan, 2nd Test, Day 3 - Live Score

ಸೌತಾಂಪ್ಟನ್, ಆಗಸ್ಟ್ 15: ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯ ಆಡುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಅಯ್ದುಕೊಂಡ ಪಾಕಿಸ್ತಾನ, ಅಬಿದ್ ಅಲಿ ಮತ್ತು ಮೊಹಮ್ಮದ್ ರಿಝ್ವಾನ್ ಅರ್ಧಶತಕದೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ ಸಾಧಾರಣ ರನ್ ಕಲೆ ಹಾಕಿದೆ. ಮಳೆಯ ಕಾರಣ 3ನೇ ದಿನದಾಟದ ಆರಂಭ ವಿಳಂಬಗೊಂಡಿದೆ.

ಟಿ20ಐ: ವಿಶ್ವದಾಖಲೆ ಬರೆದ ಭಾರತೀಯೆ ಅನುರಾಧಾ ದೊಡ್ಡಬಳ್ಳಾಪುರ!ಟಿ20ಐ: ವಿಶ್ವದಾಖಲೆ ಬರೆದ ಭಾರತೀಯೆ ಅನುರಾಧಾ ದೊಡ್ಡಬಳ್ಳಾಪುರ!

ಇನ್ನಿಂಗ್ಸ್‌ ಆರಂಭಿಸಿದ ಪಾಕ್‌ನಿಂದ ಅಬಿದ್ ಅಲಿ 60, ನಾಯಕ ಅಝರ್ ಅಲಿ 22, ಬಾಬರ್ ಅಝಾಮ್ 47 ರನ್‌ ಸೇರಿಸಿದರು. ಶುಕ್ರವಾರ ಎರಡನೇ ದಿನದಾಟದ ಅಂತ್ಯಕ್ಕೆ ಪಾಕ್ 86 ಓವರ್‌ಗಳಲ್ಲಿ 9 ವಿಕೆಟ್ ಕಳೆದು 223 ರನ್ ಬಾರಿಸಿತ್ತು. ಮೂರು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಿಕ ಪಂದ್ಯ ಸೋತಿರುವ ಪಾಕ್‌ಗೆ ಈ ಪಂದ್ಯದ ಗೆಲುವು ಮುಖ್ಯವಾಗಿದೆ. ಇಲ್ಲದಿದ್ದರೆ ಸರಣಿ ಇಂಗ್ಲೆಂಡ್ ವಶವಾಗಲಿದೆ.

ಇಂಗ್ಲೆಂಡ್ vs ಪಾಕಿಸ್ತಾನ, 2ನೇ ಟೆಸ್ಟ್ ಪಂದ್ಯ, Live ಸ್ಕೋರ್‌ಕಾರ್ಡ್

1
46763

ಇಂಗ್ಲೆಂಡ್ ತಂಡ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಝಾಕ್ ಕ್ರಾಲೆ, ಜೋ ರೂಟ್ (ಸಿ), ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆ), ಕ್ರಿಸ್ ವೋಕ್ಸ್, ಸ್ಯಾಮ್ ಕರನ್, ಡೊಮಿನಿಕ್ ಬೆಸ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್.

ಸ್ವಾತಂತ್ರ್ಯೋತ್ಸವ: ಹೆಮ್ಮೆಯೆನಿಸುವ ಭಾರತದ 5 ಸಕ್ರಿಯ ಕ್ರೀಡಾಪಟುಗಳುಸ್ವಾತಂತ್ರ್ಯೋತ್ಸವ: ಹೆಮ್ಮೆಯೆನಿಸುವ ಭಾರತದ 5 ಸಕ್ರಿಯ ಕ್ರೀಡಾಪಟುಗಳು

ಪಾಕಿಸ್ತಾನ ತಂಡ: ಶಾನ್ ಮಸೂದ್, ಅಬಿದ್ ಅಲಿ, ಅಜರ್ ಅಲಿ (ಸಿ), ಬಾಬರ್ ಅಝಾಮ್, ಅಸಾದ್ ಶಫಿಕ್, ಫವಾದ್ ಆಲಂ, ಮೊಹಮ್ಮದ್ ರಿಜ್ವಾನ್ (ವಿಕೆ), ಯಾಸಿರ್ ಶಾ, ಮೊಹಮ್ಮದ್ ಅಬ್ಬಾಸ್, ಶಾಹೀನ್ ಅಫ್ರಿದಿ, ನಸೀಮ್ ಶಾ.

Story first published: Saturday, August 15, 2020, 16:44 [IST]
Other articles published on Aug 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X