ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ಪಾಕಿಸ್ತಾನ, 3ನೇ ಟೆಸ್ಟ್, Live: ಕ್ರಾಲೆ, ಬಟ್ಲರ್ ಭರ್ಜರಿ ಆಟ

England vs Pakistan, 3rd Test, Day 2 - Live Cricket Score

ಸೌತಾಂಪ್ಟನ್: ಇಂಗ್ಲೆಂಡ್ ಮತ್ತು ಪಾಕಿಸ್ತಾನ ಮಧ್ಯೆ ಸೌತಾಂಪ್ಟನ್‌ನ ರೋಸ್‌ಬೌಲ್ ಸ್ಟೇಡಿಯಂನಲ್ಲಿ ಮೂರನೇ ಮತ್ತು ಕೊನೇಯ ಟೆಸ್ಟ್ ಪಂದ್ಯ ನಡೆಯುತ್ತಿದೆ. ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಉತ್ತಮ ರನ್ ಕಲೆ ಹಾಕಿದೆ. ಯುವ ಬ್ಯಾಟ್ಸ್‌ಮ್ ಝ್ಯಾಕ್ ಕ್ರಾಲೆ ಮತ್ತು ಅನುಭವಿ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ರನ್ ಕೊಡುಗೆ ಆಂಗ್ಲ ತಂಡವನ್ನು ಮೇಲೆತ್ತಿದೆ.

ದಾಖಲೆಗೆ ಸಜ್ಜಾಗಿದ್ದಾರೆ ಧೋನಿಯ ಹುಚ್ಚು ಅಭಿಮಾನಿ, ಕನ್ನಡಿಗ ಪ್ರಣವ್ದಾಖಲೆಗೆ ಸಜ್ಜಾಗಿದ್ದಾರೆ ಧೋನಿಯ ಹುಚ್ಚು ಅಭಿಮಾನಿ, ಕನ್ನಡಿಗ ಪ್ರಣವ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್‌ನಿಂದ ರೋರಿ ಬರ್ನ್ಸ್ (6 ರನ್), ಡೊಮಿನಿಕ್ ಸಿಬ್ಲಿ (22), ನಾಯಕ ಜೋ ರೂಟ್‌ (29), ಆಲ್ಲಿ ಪೋಪ್ (3) ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ಶುಕ್ರವಾರದ ಮೊದಲ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 90 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 332 ರನ್ ಗಳಿಸಿತ್ತು. ಕ್ರಾಲೆ 171, ಬಟ್ಲರ್ 87 ರನ್‌ನೊಂದಿಗೆ ಆಡುತ್ತಿದ್ದರು.

ಇಂಗ್ಲೆಂಡ್ vs ಪಾಕಿಸ್ತಾನ, 3ನೇ ಟೆಸ್ಟ್ Live ಸ್ಕೋರ್‌ಕಾರ್ಡ್

1
46764

ಇಂಗ್ಲೆಂಡ್ ತಂಡ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಝ್ಯಾಕ್ ಕ್ರಾಲೆ, ಜೋ ರೂಟ್ (ಸಿ), ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆ), ಕ್ರಿಸ್ ವೋಕ್ಸ್, ಡೊಮಿನಿಕ್ ಬೆಸ್, ಜೋಫ್ರಾ ಆರ್ಚರ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್.

ಖೇಲ್ ರತ್ನ ಸೇರಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿಖೇಲ್ ರತ್ನ ಸೇರಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ

ಪಾಕಿಸ್ತಾನ ತಂಡ: ಶಾನ್ ಮಸೂದ್, ಅಬಿದ್ ಅಲಿ, ಅಜರ್ ಅಲಿ (ಸಿ), ಬಾಬರ್ ಅಜಮ್, ಅಸಾದ್ ಶಫಿಕ್, ಫವಾದ್ ಆಲಂ, ಮೊಹಮ್ಮದ್ ರಿಜ್ವಾನ್ (ವಿಕೆ), ಯಾಸಿರ್ ಶಾ, ಮೊಹಮ್ಮದ್ ಅಬ್ಬಾಸ್, ಶಾಹೀನ್ ಅಫ್ರಿದಿ, ನಸೀಮ್ ಶಾ.

Story first published: Saturday, August 22, 2020, 17:25 [IST]
Other articles published on Aug 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X