ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ವೆಸ್ಟ್ ಇಂಡೀಸ್, Live: ಇನ್ನಿಂಗ್ಸ್‌ ಮುನ್ನಡೆಯಲ್ಲಿ ವೆಸ್ಟ್ ಇಂಡೀಸ್

England vs West Indies, 1st Test, Day 3-Live Score

ಸೌಪಾಂಪ್ಟನ್, ಜುಲೈ 10: ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ತಂಡ, ಆತಿಥೇಯರ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಕ್ರೇಗ್ ಬ್ರಾಥ್‌ವೇಟ್, ಶೇನ್ ಡೌರಿಚ್ ಅರ್ಧ ಶತಕದಾಟದ ಬೆಂಬಲದೊಂದಿಗೆ ಕೆರಿಬಿಯನ್ನರು ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ ಆಡುತ್ತಿದೆ.

ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?

ವೆಸ್ಟ್ ಇಂಡೀಸ್ ತಂಡ, ಕ್ರೇಗ್ ಬ್ರಾಥ್‌ವೇಟ್ 65, ಜಾನ್ ಕ್ಯಾಂಪ್ಬೆಲ್ 28, ಶೈ ಹೋಪ್ 16, ಶಮರ್ ಬ್ರೂಕ್ಸ್ 39, ಜೆರ್ಮೈನ್ ಬ್ಲ್ಯಾಕ್‌ವುಡ್ 12, ರೋಸ್ಟನ್ ಚೇಸ್ 47, ಜೇಸನ್ ಹೋಲ್ಡರ್ 5, ಶೇನ್ ಡೌರಿಚ್ 61 ರನ್ ಕೊಡುಗೆಯೊಂದಿಗೆ 102 ಓವರ್‌ನಲ್ಲಿ 318 ರನ್ ಗಳಿಸಿತು.

ಇಂಗ್ಲೆಂಡ್ vs ವೆಸ್ಟ್ ಇಂಡೀಸ್, 1ನೇ ಟೆಸ್ಟ್ ಪಂದ್ಯ, Live ಸ್ಕೋರ್‌ಕಾರ್ಡ್

1
46753

ಸೌತಾಂಪ್ಟನ್‌ನ ರೋಸ್‌ಬೌಲ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್, ರೋರಿ ಬರ್ನ್ಸ್ 30, ಬೆನ್ ಸ್ಟೋಕ್ಸ್ 43, ಜೋಸ್ ಬಟ್ಲರ್ 35, ಡೊಮಿನಿಕ್ ಬೆಸ್ 31 ರನ್‌ನೊಂದಿಗೆ 67.3 ಓವರ್‌ಗೆ 204 ರನ್ ಗಳಿಸಿತ್ತು.

ಇಂಗ್ಲೆಂಡ್ ತಂಡ: ಇಂಗ್ಲೆಂಡ್ ತಂಡ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಜೋ ಡೆನ್ಲಿ, ಝಾಕ್ ಕ್ರಾಲೆ, ಬೆನ್ ಸ್ಟೋಕ್ಸ್ (ಸಿ), ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆ), ಡೊಮಿನಿಕ್ ಬೆಸ್, ಜೋಫ್ರಾ ಆರ್ಚರ್, ಮಾರ್ಕ್ ವುಡ್, ಆ್ಯಂಡರ್ಸನ್.

ಯುವರಾಜ್ ಸಿಂಗ್ ವರ್ಕೌಟ್ ವೀಡಿಯೋಗೆ ತರ್ಲೆ ಕಾಮೆಂಟ್ ಮಾಡಿದ ಕೈಫ್ಯುವರಾಜ್ ಸಿಂಗ್ ವರ್ಕೌಟ್ ವೀಡಿಯೋಗೆ ತರ್ಲೆ ಕಾಮೆಂಟ್ ಮಾಡಿದ ಕೈಫ್

ವೆಸ್ಟ್ ಇಂಡೀಸ್ ತಂಡ: ಜಾನ್ ಕ್ಯಾಂಪ್ಬೆಲ್, ಕ್ರೇಗ್ ಬ್ರಾಥ್‌ವೈಟ್, ಶಮರ್ ಬ್ರೂಕ್ಸ್, ಶೈ ಹೋಪ್, ರೋಸ್ಟನ್ ಚೇಸ್, ಜೆರ್ಮೈನ್ ಬ್ಲ್ಯಾಕ್‌ವುಡ್, ಶೇನ್ ಡೌರಿಚ್ (ವಿಕೆ), ಜೇಸನ್ ಹೋಲ್ಡರ್ (ಸಿ), ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಶಾನನ್ ಗೇಬ್ರಿಯಲ್.

Story first published: Saturday, July 11, 2020, 8:24 [IST]
Other articles published on Jul 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X