ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ವೆಸ್ಟ್ ಇಂಡೀಸ್, Live Score: ವಿಂಡೀಸ್‌ಗೆ ಆಘಾತ!

England vs West Indies, 3rd Test, Day 2 - Live Score

ಮ್ಯಾನ್ಚೆಸ್ಟರ್, ಜುಲೈ 25: ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಮಧ್ಯೆ ಮೂರನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ನಡೆಯುತ್ತಿದೆ. ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್‌ 369 ರನ್ ಪೇರಿಸಿದೆ. ಮೊದಲ ಇನ್ನಿಂಗ್ಸ್‌ಗೆ ಇಳಿದಿರುವ ವಸ್ಟ್ ಇಂಡೀಸ್, ಪ್ರಮುಖ ವಿಕೆಟ್‌ಗಳನ್ನು ವಿಕೆಟ್ ಕಳೆದುಕೊಂಡಿದೆ.

ಇಂಗ್ಲೆಂಡ್ vs ವೆಸ್ಟ್ ಇಂಡೀಸ್: ದಾಖಲೆ ನಿರ್ಮಿಸಲಿದ್ದಾರೆ ಸ್ಟುವರ್ಟ್ ಬ್ರಾಡ್ಇಂಗ್ಲೆಂಡ್ vs ವೆಸ್ಟ್ ಇಂಡೀಸ್: ದಾಖಲೆ ನಿರ್ಮಿಸಲಿದ್ದಾರೆ ಸ್ಟುವರ್ಟ್ ಬ್ರಾಡ್

ಇನ್ನಿಂಗ್ಸ್‌ ಆಡುತ್ತಿರುವ ವೆಸ್ಟ್ ಇಂಡೀಸ್, ಕ್ರೇಗ್ ಬ್ರಾಥ್‌ವೇಟ್ (1), ಜಾನ್ ಕ್ಯಾಂಪ್ಬೆಲ್ (32), ಶೈ ಹೋಪ್ (17), ಶಮರ್ ಬ್ರೂಕ್ಸ್ (4), ರೋಸ್ಟನ್ ಚೇಸ್ (9), ಜೆರ್ಮೈನ್ ಬ್ಲ್ಯಾಕ್‌ವುಡ್ (26) ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದೆ. ಶನಿವಾರ ದಿನಾದಾಟದ ಅಂತ್ಯಕ್ಕೆ ವಿಂಡೀಸ್ 47.1 ಓವರ್‌ಗೆ 6 ವಿಕೆಟ್ ಕಳೆದು 137 ರನ್ ಗಳಿಸಿತ್ತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್‌ನಿಂದ ಜೋ ರೂಟ್ 17, ಬೆನ್ ಸ್ಟೋಕ್ಸ್ 20, ರೋರಿ ಬರ್ನ್ಸ್ 57, ಆಲ್ಲಿ ಪೋಪ್ 91, ಜೋಸ್ ಬಟ್ಲರ್ 67, ಡಾಮ್ ಬೆಸ್ 18, ಸ್ಟುವರ್ಟ್ ಬ್ರಾಡ್ 62 ರನ್ ಸೇರಿಸಿದರು. ಇಂಗ್ಲೆಂಡ್‌ 11.5 ಓವರ್‌ಗಳಲ್ಲಿ 369 ರನ್ ಬಾರಿಸಿ ಇನ್ನಿಂಗ್ಸ್‌ ಮುಗಿಸಿದೆ.

ಇಂಗ್ಲೆಂಡ್ vs ವೆಸ್ಟ್ ಇಂಡೀಸ್, 3ನೇ ಟೆಸ್ಟ್, Live ಸ್ಕೋರ್‌ಕಾರ್ಡ್

1
46755

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಚತುರ ಪ್ರದರ್ಶನ ನೀಡಿದ್ದ ಜೇಸನ್ ಹೋಲ್ಡರ್ ಪಡೆ ಮೊದಲ ಟೆಸ್ಟ್‌ನಲ್ಲಿ 4 ವಿಕೆಟ್ ಗೆಲುವನ್ನಾಚರಿಸಿತ್ತು. ಬೆನ್ ಸ್ಟೋಕ್ಸ್ ವೀರೋಚಿತ ಪ್ರದರ್ಶನದೊಂದಿಗೆ ಇಂಗ್ಲೆಂಡ್ ತಂಡ ದ್ವಿತೀಯ ಟೆಸ್ಟನ್ನು 113 ರನ್‌ನಿಂದ ಗೆಲ್ಲುವ ಮೂಲಕ ಕೆರಿಬಿಯನ್ನರಿಗೆ ತಿರುಗೇಟು ನೀಡಿತ್ತು. ಮೂರು ಪಂದ್ಯಗಳ ಸರಣಿಯೀಗ 1-1ರಿಂದ ಬಮಬಲಗೊಂಡಿದೆ.

ವಿಚಿತ್ರ ಸಮಸ್ಯೆ ಹಿಡ್ಕೊಂಡು ಸಚಿನ್ ಬಳಿಗೆ ಬಂದಿದ್ದರಂತೆ ವಿರಾಟ್ ಕೊಹ್ಲಿ!ವಿಚಿತ್ರ ಸಮಸ್ಯೆ ಹಿಡ್ಕೊಂಡು ಸಚಿನ್ ಬಳಿಗೆ ಬಂದಿದ್ದರಂತೆ ವಿರಾಟ್ ಕೊಹ್ಲಿ!

ಇಂಗ್ಲೆಂಡ್ ತಂಡ: ಜೋ ರೂಟ್ (ಸಿ), ಜೋಸ್ ಬಟ್ಲರ್ (ವಿಕೆ), ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಝಾಕ್ ಕ್ರಾಲೆ, ಬೆನ್ ಸ್ಟೋಕ್ಸ್, ಆಲ್ಲಿ ಪೋಪ್, ಡೊಮಿನಿಕ್ ಬೆಸ್, ಜೋಫ್ರಾ ಆರ್ಚರ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್, ಕ್ರಿಸ್ ವೋಕ್ಸ್, ಸ್ಯಾಮ್ ಕರನ್, ಮಾರ್ಕ್ ವುಡ್.

ದಕ್ಷಿಣ ಆಫ್ರಿಕಾ ತಂಡದ ವೆಸ್ಟ್ ಇಂಡೀಸ್ ಪ್ರವಾಸ ಸರಣಿಗೆ ಐಪಿಎಲ್ ಅಡ್ಡಿ?!ದಕ್ಷಿಣ ಆಫ್ರಿಕಾ ತಂಡದ ವೆಸ್ಟ್ ಇಂಡೀಸ್ ಪ್ರವಾಸ ಸರಣಿಗೆ ಐಪಿಎಲ್ ಅಡ್ಡಿ?!

ವೆಸ್ಟ್ ಇಂಡೀಸ್ ತಂಡ: ಶೇನ್ ಡೌರಿಚ್ (ವಿಕೆ), ಜೇಸನ್ ಹೋಲ್ಡರ್ (ಸಿ), ಕ್ರೇಗ್ ಬ್ರಾಥ್‌ವೈಟ್, ಜಾನ್ ಕ್ಯಾಂಪ್‌ಬೆಲ್, ಅಲ್ಜಾರಿ ಜೋಸೆಫ್, ಶೈ ಹೋಪ್, ಶಮರ್ ಬ್ರೂಕ್ಸ್, ರೋಸ್ಟನ್ ಚೇಸ್, ಜೆರ್ಮೈನ್ ಬ್ಲ್ಯಾಕ್‌ವುಡ್, ಕೆಮರ್ ರೋಚ್, ಶಾನನ್ ಗೇಬ್ರಿಯಲ್, ಎನ್‌ಕ್ರುಮಾ ಬೊನ್ನರ್, ರಾಕೀಮ್ ಕಾರ್ನ್‌ವಾಲ್, ರೇಮನ್ ರೀಫರ್, ಕೆಮರ್ ಹೋಲ್ಡರ್.

Story first published: Saturday, July 25, 2020, 23:37 [IST]
Other articles published on Jul 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X