ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಪ್ರವಾಸ ಸರಣಿಗಳ ಸೋಲಿನಿಂದ ಇಂಗ್ಲೆಂಡ್ ದಿಗಿಲುಗೊಂಡಿಲ್ಲ: ಬಟ್ಲರ್

England will not panic despite India tour defeats, says Jos Buttler

ಪೂಣೆ: ಭಾರತಕ್ಕೆ ಪ್ರವಾಸ ಬಂದಿದ್ದ ಇಂಗ್ಲೆಂಡ್ ತಂಡ ಆತಿಥೇಯ ಭಾರತದ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 3-1, ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 3-2 ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರ ಗೆಲುವು ದಾಖಲಿಸಿ, ಬಲಿಷ್ಠ ತಂಡದೆದುರು ಸತತ ಪ್ರವಾಸ ಸರಣಿಗಳನ್ನು ಗೆದ್ದು ಗಮನ ಸೆಳೆದಿದೆ.

ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿಗಳ ಬಗ್ಗೆ ಕೊಹ್ಲಿ ಬೇಸರಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿಗಳ ಬಗ್ಗೆ ಕೊಹ್ಲಿ ಬೇಸರ

ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಬಲಿಷ್ಠ ತಂಡವೆನಿಸಿರುವ, ಟಿ20ಐ ಮತ್ತು ಏಕದಿನ ಕ್ರಿಕೆಟ್‌ನಲ್ಲೂ ವಿಶ್ವ ನಂ.1 ಸ್ಥಾನದಲ್ಲಿರುವ ಇಂಗ್ಲೆಂಡ್‌ಗೆ ಭಾರತದ ವಿರುದ್ಧ ಎಲ್ಲಾ ಸರಣಿಗಳಲ್ಲಿ ಸೋತಿರುವುದು ಮುಖಭಂಗ ತಂದಿರುವುದು ನಿಜ. ಆದರೆ ಜೋಸ್ ಬಟ್ಲರ್ ನಮಗೆ ಸೋಲಿನಿಂದ ದಿಗಿಲಾಗಿಲ್ಲ ಎಂದಿದ್ದಾರೆ.

ಏಕದಿನ ಸರಣಿಯ ವೇಳೆ ಗಾಯಕ್ಕೀಡಾಗಿ ತಂಡದಿಂದ ಹೊರಬಿದ್ದ ನಾಯಕ ಇಯಾನ್ ಮಾರ್ಗನ್ ಬದಲಾಗಿ ತಂಡದ ನಾಯಕತ್ವ ವಹಿಸಿಕೊಂಡಿರುವ ಜೋಸ್ ಬಟ್ಲರ್ ಮಾತನಾಡಿ, ನಾವು ದೀರ್ಘ ಕಾಲದಿಂದ ಇಂದಿನವರೆಗೆ ಅದ್ಭುತ ತಂಡವಾಗಿದ್ದೇವೆ, ಎಂದಿದ್ದಾರೆ.

ಬೆನ್ ಸ್ಟೋಕ್ಸ್ ಕ್ಯಾಚ್ ಪಡೆದ ಧವನ್‌ಗೆ ಕೈಮುಗಿದ ಹಾರ್ದಿಕ್ ಪಾಂಡ್ಯ: ವಿಡಿಯೋ ವೈರಲ್ಬೆನ್ ಸ್ಟೋಕ್ಸ್ ಕ್ಯಾಚ್ ಪಡೆದ ಧವನ್‌ಗೆ ಕೈಮುಗಿದ ಹಾರ್ದಿಕ್ ಪಾಂಡ್ಯ: ವಿಡಿಯೋ ವೈರಲ್

IPL ನಲ್ಲಿ ಇದ್ದುಕೊಂಡೆ ಅದನ್ನ ಮಾಡ್ತೀನಿ ಅಂದ್ರು ಭುವಿ | Oneindia Kannada

'ನಾವು ಯಾವಾಗ ಬೇಕಾದರೂ ಆಟಗಾರರ ಬಣವನ್ನು ಹೆಚ್ಚಿಸಿಕೊಳ್ಳಬಹುದು. ಅದು ಸ್ಪರ್ಧೆಯನ್ನೂ ಸೃಷ್ಠಿಸುತ್ತಿದೆ. ಅದರಿಂದ ಒಳ್ಳೆಯ ಪ್ರದರ್ಶನಗಳೂ ನಿರ್ಮಾಣವಾಗುತ್ತಿವೆ. ಅದು ಮುಂದೆ ನಮಗೆ ಮೇಲ್ಮುಖ ದಾರಿ ನಿರ್ಮಿಸಿಕೊಡುತ್ತದೆ. ಪ್ರವಾಸ ಸರಣಿಗಳ ಸೋಲಿನಿಂದ ನಮಗೆ ದಿಗಿಲಾಗಿಲ್ಲ,' ಎಂದು ಬಟ್ಲರ್ ವಿವರಿಸಿದ್ದಾರೆ.

Story first published: Monday, March 29, 2021, 15:12 [IST]
Other articles published on Mar 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X