ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶೆಫಾಲಿ ವರ್ಮಾ, ದೀಪ್ತಿ ಶರ್ಮಾ ಭರ್ಜರಿ ಆಟ, ಇಂಗ್ಲೆಂಡ್ ಎದುರು ಭಾರತಕ್ಕೆ ರೋಚಕ ಜಯ

England Women vs India Women: Shafali Verma, Deepti Sharma play keep series alive as India won by 8 runs
ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಭಾರತ ತಂಡ ! | Oneindia Kannada

ಹೋವ್: ಇಂಗ್ಲೆಂಡ್‌ನ ಹೋವ್‌ನಲ್ಲಿರುವ ಕೌಂಟಿ ಗ್ರೌಂಡ್‌ನಲ್ಲಿ ಭಾನುವಾರ (ಜುಲೈ 11) ನಡೆದ ಭಾರತದ ಮಹಿಳೆಯರು ಮತ್ತು ಇಂಗ್ಲೆಂಡ್‌ ಮಹಿಳೆಯರ ನಡುವಿನ ದ್ವಿತೀಯ ಟಿ20ಐ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್ ನಾಯಕತ್ವದ ಪಡೆ 8 ರನ್ ರೋಚಕ ಜಯ ಗಳಿಸಿದೆ. ಶೆಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ ಆಟ ಮೂರು ಪಂದ್ಯಗಳ ಸರಣಿಯನ್ನು ಜೀವಂತವಾಗಿರಿಸಿದೆ.

ಶ್ರೀಲಂಕಾದ ಎಲ್ಲಾ ಆಟಗಾರರ ಕೋವಿಡ್ ವರದಿ ನೆಗೆಟಿವ್: ಬಯೋಬಬಲ್‌ಗೆ ಸೇರ್ಪಡೆ ಸಾಧ್ಯತೆಶ್ರೀಲಂಕಾದ ಎಲ್ಲಾ ಆಟಗಾರರ ಕೋವಿಡ್ ವರದಿ ನೆಗೆಟಿವ್: ಬಯೋಬಬಲ್‌ಗೆ ಸೇರ್ಪಡೆ ಸಾಧ್ಯತೆ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತೀಯ ವನಿತಾ ತಂಡ, ಸ್ಮೃತಿ ಮಂಧಾನ 20, ಶೆಫಾಲಿ ವರ್ಮಾ 48 (38), ನಾಯಕಿ ಹರ್ಮನ್‌ಪ್ರೀತ್‌ ಕೌರ್ 31, ದೀಪ್ತಿ ಶರ್ಮಾ ಅಜೇಯ 24, ರೀಚಾ ಘೋಷ್ 8, ಸ್ನೇಹ್ ರಾಣಾ ಅಜೇಯ 8 ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್‌ ಕಳೆದು 148 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಮಹಿಳಾ ತಂಡ, ಟಮ್ಮಿ ಬ್ಯೂಮಾಂಟ್ 59 (50), ನಾಯಕಿ ಹೀದರ್ ನೈಟ್ 30, ಆಮಿ ಎಲ್ಲೆನ್ ಜೋನ್ಸ್ 11, ಸೋಫಿಯಾ ಡಂಕ್ಲಿ 4, ಕ್ಯಾಥರೀನ್ ಬ್ರಂಟ್ 5, ಸೋಫಿ ಎಕ್ಲೆಸ್ಟೋನ್ 5 ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 140 ರನ್ ಬಾರಿಸಿ ಶರಣಾಯ್ತು.

ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಹೆಸರಿಸಿದ ಬ್ರಾಡ್ ಹಾಗ್: ಆರಂಭಿಕನಾಗಿ ವಿರಾಟ್ ಕೊಹ್ಲಿಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಹೆಸರಿಸಿದ ಬ್ರಾಡ್ ಹಾಗ್: ಆರಂಭಿಕನಾಗಿ ವಿರಾಟ್ ಕೊಹ್ಲಿ

ಭಾರತದ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ನಟಾಲಿಯಾ ಸೈವರ್, ಫ್ರೇಯಾ ಡೇವಿಸ್, ಸಾರಾ ಗ್ಲೆನ್, ಮ್ಯಾಡಿ ವಿಲಿಯರ್ಸ್ 1 ವಿಕೆಟ್ ಪಡೆದರೆ, ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಭಾರತದ ಪೂನಮ್ ಯಾದವ್ 17 ರನ್‌ಗೆ 2, ಅರುಂಧತಿ ರೆಡ್ಡಿ 1, ದೀಪ್ತಿ ಶರ್ಮ 18ಕ್ಕೆ 1 ವಿಕೆಟ್‌ನೊಂದಿಗೆ ಗಮನ ಸೆಳೆದರು. ದೀಪ್ತಿ ಪಂದ್ಯಶ್ರೇಷ್ಠೆ ಎನಿಸಿದರು.

Story first published: Monday, July 12, 2021, 17:33 [IST]
Other articles published on Jul 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X