ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಮಾಜಿ ಕ್ರಿಕೆಟಿಗ ಅಜೆಯ್ ಜಡೆಜಾಗೆ 5,000 ರೂ. ದಂಡ

Former cricketer Ajay Jadeja fined Rs 5,000 for dumping garbage in Goa village

ಗೋವಾ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜಯ್ ಜಡೇಜಾಗೆ 5000 ರೂ. ದಂಡ ಹಾಕಲಾಗಿದೆ. ಗೋವಾದ ಗ್ರಾಮ ನಾಚಿನೋಲದಲ್ಲಿ ಕಸ ಎಸೆದಿದ್ದಕ್ಕೆ ಜಡೇಜಾಗೆ ಅಲ್ಲಿನ ಗ್ರಾಮದ ಸರ್ಪಂಚ್ ದಂಡ ವಿಧಿಸಿದ್ದಾರೆ. ಜಡೇಜಾಗೆ ಉತ್ತರ ಗೋವಾದ ಅಲ್ಡೋನಾ ಗ್ರಾಮದಲ್ಲಿ ಬಂಗಲೆಯಿದೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಕೆಟ್ಟ ದಾಖಲೆ ನಿರ್ಮಿಸಿದ ಶ್ರೀಲಂಕಾ!ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಕೆಟ್ಟ ದಾಖಲೆ ನಿರ್ಮಿಸಿದ ಶ್ರೀಲಂಕಾ!

ಕಸ ಎಸೆದಿದ್ದಕ್ಕಾಗಿ ಅಜಯ್ ಜಡೇಜಾಗೆ 5000 ರೂ. ದಂಡ ವಿಧಿಸಿರುವುದಾಗಿ ಅಲ್ಲಿನ ಸರ್ಪಂಚ್ ತೃಪ್ತಿ ಬಂದೋಡ್ಕರ್ ತಿಳಿಸಿದ್ದಾರೆ. 90ರ ದಶಕದ ಜನಪ್ರಿಯ ಕ್ರಿಕೆಟರ್ ಜಡೇಜಾ ಯಾವುದೇ ಗಡಿಬಿಡಿಯಿಲ್ಲದೆ ದಂಡ ಪಾವತಿಸಿರುವುದಾಗಿ ಬಂದೋಡ್ಕರ್ ಮಾಹಿತಿ ನೀಡಿದ್ದಾರೆ.

"ನಮ್ಮ ಗ್ರಾಮದಲ್ಲಿ ಕಸದ ಸಮಸ್ಯೆಯಿಂದ ನಾವು ಬಳಲುತ್ತಿದ್ದೇವೆ. ಹೊರಗಿನ ಕಸವನ್ನು ಸಹ ಹಳ್ಳಿಯಲ್ಲಿ ಎಸೆಯಲಾಗುತ್ತದೆ, ಆದ್ದರಿಂದ ನಾವು ಕೆಲವು ಯುವಕರನ್ನು ಕಸದ ಚೀಲಗಳನ್ನು ಸಂಗ್ರಹಿಸಲು ಮತ್ತು ಅಪರಾಧಿಗಳನ್ನು ಗುರುತಿಸಲು ನೇಮಿಸಿದ್ದೇವೆ," ಎಂದು ತೃಪ್ತಿ ಹೇಳಿದ್ದಾರೆ.

ಕೀರನ್ ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್, ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಜಯಕೀರನ್ ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್, ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಜಯ

RCB ಹಾಗು Maxwell ವಿಚಾರದಲ್ಲಿ ಭರ್ಜರಿ ಸುದ್ದಿ | Oneindia Kannada

50ರ ಹರೆಯದ ಅಜಯ್ ಜಡೇಜಾ, ಭಾರತದ ಪರ 15 ಟೆಸ್ಟ್‌ ಪಂದ್ಯಗಳಲ್ಲಿ 576 ರನ್, 196 ಏಕದಿನ ಪಂದ್ಯಗಳಲ್ಲಿ 5359 ರನ್ ಬಾರಿಸಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ಆಗಿದ್ದ ಜಡೇಜಾ, ಏಕದಿನದಲ್ಲಿ 6 ಶತಕಗಳ ದಾಖಲೆ ಹೊಂದಿದ್ದಾರೆ. ಜಡೇಜಾ ಮೂಲತಃ ಗುಜರಾತ್‌ನವರು.

Story first published: Friday, July 2, 2021, 12:39 [IST]
Other articles published on Jul 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X