ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪೆನ್ಷನ್ ಹೆಚ್ಚಳ ಕೋರಿ ಮಾಜಿ ಪ್ರ.ದರ್ಜೆ ಆಟಗಾರರಿಂದ ಬಿಸಿಸಿಐಗೆ ಪತ್ರ

Former first-class players request BCCI to revise their pension

ನವದೆಹಲಿ, ಮೇ 31: ತಿಂಗಳ ಪೆನ್ಷನ್ ಹಣವನ್ನು ಶೇ. 50ಕ್ಕೆ ಏರಿಸುವಂತೆ ಸಂಜಯ್ ಜಗದಾಲೆ, ಅಶು ದಾನಿ ಮತ್ತು ವಿನಯ್ ಲಿಂಬಾ ಅವರನ್ನೊಳಗೊಂಡ ಮಾಜಿ ಪ್ರಥಮದರ್ಜೆ ಆಟಗಾರರ ತಂಡ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ(ಬಿಸಿಸಿಐ)ಗೆ ಪತ್ರ ಬರೆದಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

2003-04ರ ವರೆಗೆ ಕನಿಷ್ಠ 25ಕ್ಕೂ ಹೆಚ್ಚು ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಮಾಜಿ ಆಟಗಾರರಿಗೆ ಬಿಸಿಸಿಐ ತಿಂಗಳ ಪೆನ್ಷನ್ ನೀಡುತ್ತಿದೆ. ಆದರೆ ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ (ಸಿಒಎ) ಅನ್ನು ಅನೇಕ ಸಾರಿ ಕೋರಿಕೊಂಡ ಹೊರತಾಗಿಯೂ 2015ರಿಂದೀಚೆಗೆ ಪೆನ್ಷನ್ ಪರಿಷ್ಕೃತಗೊಂಡಿಲ್ಲ.

ಈ ಕಾರಣದಿಂದಾಗಿ ತೊಂದರೆಗೊಳಗಾಗಿರುವ ಆಟಗಾರರು ಬಿಸಿಸಿಐ ಆ್ಯಕ್ಟಿಂಗ್ ಪ್ರೆಸಿಡೆಂಡ್ ಸಿಕೆ ಖನ್ನಾ ಅವರಿಗೆ ಪತ್ರ ಬರೆದು, ಈ ವಿಚಾರವನ್ನು ಸಿಒಎ ಗಮನಕ್ಕೆ ತರುವಂತೆ ಕೋರಿಕೊಂಡಿದೆ. ಬಿಸಿಸಿಐ ಇದಕ್ಕೆ ಸ್ಪಂದಿಸುವ ಭರವಸೆಯನ್ನೂ ನೀಡಿದೆ ಎನ್ನಲಾಗಿದೆ.

Story first published: Friday, May 31, 2019, 16:53 [IST]
Other articles published on May 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X