ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬ್ಲ್ಯಾಕ್ ಲೈವ್ಸ್ ಮ್ಯಾಟರ್‌ಗೆ ಮಾಜಿ ಕ್ರಿಕೆಟರ್ ಗ್ರೇಮ್ ಸ್ಮಿತ್ ಬೆಂಬಲ

Former South Africa player Graeme Smith joins Black Lives Matter call

ಕೇಪ್‌ಟೌನ್, ಜುಲೈ 18: ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಪ್ರತಿಭಟನೆಗೆ ಬೆಂಬಲಿಸಿದ ಮೊದಲ ಬಿಳಿಯ-ಇಂಗ್ಲೀಷ್ ಭಾಷಿಗ ಕ್ರಿಕೆಟರ್ ಆಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ನಿರ್ದೇಶಕ, ಮಾಜಿ ಕ್ರಿಕೆಟಿಗ ಗ್ರೇಮ್ ಸ್ಮಿತ್ ಗುರುತಿಸಿಕೊಂಡಿದ್ದಾರೆ. ವರ್ಣಭೇದ ನೀತಿಯ ವಿರುದ್ಧ ಸ್ಮಿತ್ ಕೂಡ ಧ್ವನಿ ಸೇರಿಸಿದ್ದಾರೆ.

ಹೆಚ್ಚು ರನ್ ಗಳಿಸಿದ್ದರೂ ನನ್ನನ್ನು ತಂಡದಿಂದ ಹೊರಗಿಡಲಾಗಿತ್ತು: ಗಂಗೂಲಿಹೆಚ್ಚು ರನ್ ಗಳಿಸಿದ್ದರೂ ನನ್ನನ್ನು ತಂಡದಿಂದ ಹೊರಗಿಡಲಾಗಿತ್ತು: ಗಂಗೂಲಿ

ಬ್ಲ್ಯಾಕ್‌ ಲೈವ್ಸ್ ಮ್ಯಾಟರ್‌ ಪ್ರತಿಭಟನೆಗೆ ಬೆಂಬಲ ಸೂಚಿಸಿ ಗ್ರೇಮ್ ಸ್ಮಿತ್ ಟ್ವೀಟ್ ಮಾಡಿದ್ದಾರೆ. 'ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ನಿರ್ದೇಶಕನಾಗಿ, ಪ್ರೋಟಿಯಾಸ್ ಮಾಜಿ ನಾಯಕನಾಗಿ, ಮಾಜಿ ಸಹ ಆಟಗಾರನಾಗಿ, ಒಬ್ಬ ತಂದೆಯಾಗಿ, ಸಹೋದರನಾಗಿ, ಸ್ನೇಹಿತನಾಗಿ ಮುಖ್ಯವಾಗಿ ದಕ್ಷಿಣ ಆಫ್ರಿಕಾದವನಾಗಿ ನಾನೀ ಪ್ರಮುಖ ಚಳುವಳಿಗೆ ಬೆಂಬಲಿಸಲು ಹೆಮ್ಮೆ ಪಡುತ್ತಿದ್ದೇನೆ,' ಎಂದು ಸ್ಮಿತ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಇಂಗ್ಲೆಂಡ್ vs ವಿಂಡೀಸ್: 1ನೇ ಟೆಸ್ಟ್‌ ವೇಳೆ ಗಮ್ಮತ್ತು ನಡೆದಿತ್ತು ಗಮನಿಸಿದ್ದೀರಾ?!ಇಂಗ್ಲೆಂಡ್ vs ವಿಂಡೀಸ್: 1ನೇ ಟೆಸ್ಟ್‌ ವೇಳೆ ಗಮ್ಮತ್ತು ನಡೆದಿತ್ತು ಗಮನಿಸಿದ್ದೀರಾ?!

'ಈ ವಿಚಾರದಲ್ಲಿ ತಟಸ್ಥರಾಗಿ ಕೂರುವ ಪ್ರಶ್ನೆಯಿಲ್ಲ. ಲುಂಗಿ ಎನ್‌ಗಿಡಿ ಬೆನ್ನಿಗೆ ಮತ್ತು ವಿಶ್ವದಲ್ಲಿರುವ ಸಹೋದರರು, ಸಹೋದರಿಯರ ಬೆನ್ನಿಗೆ ನಾನು ನಿಲ್ಲುತ್ತೇನೆ. ನಾಳಿನ ತಂಡದಲ್ಲಿ ನಾನೂ ಸೇರಿಕೊಳ್ಳುತ್ತೇನೆ ಮತ್ತು 3ಟಿಸಿ ಸಾಲಿಡಾರಿಟಿ ಕಪ್‌ನಲ್ಲಿ ನಾನೂ ಮೊಣಕಾಲೂರುತ್ತೇನೆ,' ಎಂದು ಗ್ರೇಮ್ ಹೇಳಿದ್ದಾರೆ.

2020ರ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆಗೆ ಸಜ್ಜಾಗಿದೆ ಯುಎಇ2020ರ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆಗೆ ಸಜ್ಜಾಗಿದೆ ಯುಎಇ

ಯುಎಸ್‌ಎಯಲ್ಲಿ ಆಫ್ರಿಕನ್-ಅಮೆರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಅವರನ್ನು ಬಳಿಯ ಪೊಲೀಸ್ ಒಬ್ಬ ಕತ್ತಿನ ಮೇಲೆ ಕಾಲಿರಿಸಿ ಕೊಂದಿದ್ದ. ಫ್ಲಾಯ್ಡ್ ಹೀಗೆ ಅಮಾನುಷವಾಗಿ ಸಾವನ್ನಪ್ಪುತ್ತಲೇ ವಿಶ್ವದಾದ್ಯಂತ ವರ್ಣಭೇದ ನೀತಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

Story first published: Saturday, July 18, 2020, 16:15 [IST]
Other articles published on Jul 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X