ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್‌ನಿಂದ ಹೊರಕ್ಕೆ!?

IPL 2020 :Glenn Maxwell unlikely to play this IPL | Maxwell | Ipl | 2020 | Cricket
Glenn Maxwell ruled out of South Africa tour, could miss beginning of IPL

ಬೆಂಗಳೂರು, ಫೆಬ್ರವರಿ 12: ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮಾಕ್ಸ್ 2020ರ ಐಪಿಎಲ್ ಟೂರ್ನಿಯ ಆರಂಭದಲ್ಲಿ ಕಾಣಿಸಿಕೊಳ್ಳೋದು ಅನುಮಾನವೆನಿಸಿದೆ. ಮೊಣಕೈ ಗಾಯಕ್ಕೀಡಾಗಿರುವ ಮ್ಯಾಕ್ಸ್‌ವೆಲ್ ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಆತಿಥೇಯರ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗಳಿಂದ ಹೊರ ಬಿದ್ದಿದ್ದಾರೆ.

ಐಪಿಎಲ್ 2020: ಸದ್ದಿಲ್ಲದೇ ಅಭಿಮಾನಿಗಳಿಗೆ ಶಾಕ್ ನೀಡಿದ ಆರ್‌ಸಿಬಿ !ಐಪಿಎಲ್ 2020: ಸದ್ದಿಲ್ಲದೇ ಅಭಿಮಾನಿಗಳಿಗೆ ಶಾಕ್ ನೀಡಿದ ಆರ್‌ಸಿಬಿ !

ಎಡ ಮೊಣಕೈಗೆ ಗಾಯ ಮಾಡಿಕೊಂಡಿರುವ ಮ್ಯಾಕ್ಸ್‌ವೆಲ್ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಮ್ಯಾಕ್ಸ್‌ವೆಲ್ ಬದಲಿಗೆ ಆಸೀಸ್ ತಂಡದಲ್ಲಿ ಡಿ'ಆರ್ಸಿ ಶಾರ್ಟ್ ಅವರನ್ನು ಹೆಸರಿಸಲಾಗಿದೆ. ದಕ್ಷಿಣ ಆಫ್ರಿಕಾಕ್ಕೆ ಆಸ್ಟ್ರೇಲಿಯಾ ಪ್ರವಾಸ ಸರಣಿ ಫೆಬ್ರವರಿ 21ರಿಂದ ಆರಂಭಗೊಳ್ಳಲಿದೆ.

ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿಗೆ ಯುವರಾಜ್ ಸಿಂಗ್-ಅಫ್ರಿದಿ ಬ್ಯಾಟಿಂಗ್ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿಗೆ ಯುವರಾಜ್ ಸಿಂಗ್-ಅಫ್ರಿದಿ ಬ್ಯಾಟಿಂಗ್

ಗ್ಲೆನ್ ಮ್ಯಾಕ್ಸ್‌ವೆಲ್ ಸಂಪೂರ್ಣ ಚೇತರಿಸಿಕೊಳ್ಳಲು ಕನಿಷ್ಠ 6-8 ವಾರಗಳು ಬೇಕಾಗಬಹುದು ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಹೇಳಿದೆ. ಇದರರ್ಥ 31ರ ಹರೆಯದ ಮ್ಯಾಕ್ಸ್‌ವೆಲ್ ಐಪಿಎಲ್ ಆರಂಭದಲ್ಲಿ ಆಡೋದು ಕಷ್ಟ. ಆ ಬಳಿಕ ಚೇತರಿಸಿಕೊಂಡರೂ ತನ್ನ ಫ್ರಾಂಚೈಸಿ ಕಿಂಗ್ಸ್‌ ಇಲೆವೆನ್ ಪಂಜಾಬ್ ಪರ ಗ್ಲೆನ್ ಆಡುತ್ತಾರೋ ಇಲ್ಲವೋ ಈಗಲೇ ಹೇಳುವಂತಿಲ್ಲ.

ಆಡುವಾಗ ಕನ್ನಡ ಮಾತಾಡಿದ ಕೆಎಲ್ ರಾಹುಲ್-ಮನೀಶ್ ಪಾಂಡೆ: ವೀಡಿಯೋಆಡುವಾಗ ಕನ್ನಡ ಮಾತಾಡಿದ ಕೆಎಲ್ ರಾಹುಲ್-ಮನೀಶ್ ಪಾಂಡೆ: ವೀಡಿಯೋ

ಐಪಿಎಲ್ 2020 ಟೂರ್ನಿ ಮಾರ್ಚ್ 29ರಿಂದ ಆರಂಭಗೊಂಡು ಮೇ 24ರಂದು ಕೊನೆಗೊಳ್ಳಲಿದೆ. ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಳ್ಳುವ ಕಾಂಗರೂ ಪಡೆ, ಅಲ್ಲಿ ಮೂರು ಟಿ20, ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಏಕದಿನ ಸರಣಿ ಫೆಬ್ರವರಿ 29ರಿಂದ ಶುರುವಾಗಲಿದೆ.

Story first published: Wednesday, February 12, 2020, 15:43 [IST]
Other articles published on Feb 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X