ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಹಾರ್ದಿಕ್ ಎಲ್ಲಾ ಸಂದರ್ಭಗಳಲ್ಲೂ ತನ್ನನ್ನು ತಾನು ಬೆಂಬಲಿಸುತ್ತಾರೆ'

Hardik Pandya always backs himself in every situation: Kieron Pollard

ದುಬೈ: ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಕೀರನ್ ಪೊಲಾರ್ಡ್ ಅವರು ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಬಗ್ಗೆ ಮಾತನಾಡಿದ್ದಾರೆ. ಹಾರ್ದಿಕ್ ಎಲ್ಲಾ ಸಂದರ್ಭಗಳಲ್ಲೂ ತನ್ನನ್ನು ತಾನು ಬೆಂಬಲಿಸುತ್ತಾರೆ ಎಂದು ಪೊಲಾರ್ಡ್ ಹೇಳಿದ್ದಾರೆ.

ತಂಡದ ಆಟಗಾರರಿಗೆ ಮನ ತಾಗುವ ಸಂದೇಶ ನೀಡಿದ ಕ್ರಿಸ್ ಗೇಲ್ತಂಡದ ಆಟಗಾರರಿಗೆ ಮನ ತಾಗುವ ಸಂದೇಶ ನೀಡಿದ ಕ್ರಿಸ್ ಗೇಲ್

ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ ಅವರನ್ನು ಚುರುಕಾದ ಒಬ್ಬ ಆಟಗಾರ ಎಂದು ಕರೆದಿರುವ ಕೀರನ್ ಪೊಲಾರ್ಡ್, ಕ್ರಿಕೆಟ್ ಮೈದಾನದಲ್ಲಿ ಪಾಂಡ್ಯ ಸಹೋದರರ ಜೊತೆಗಿನ ನನ್ನ ಸಂಬಂಧ ಪಾರದರ್ಶಕವಾದುದು ಎಂದು ಹೇಳಿದ್ದಾರೆ.

'ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಎಲ್ಲಿ ಹಾರ್ದಿಕ್ ಪಾಂಡ್ಯ ಇದ್ದಾರೋ ಅಲ್ಲಿ ಚುರುಕಾದ ಕೃನಾಲ್ ಪಾಂಡ್ಯ ಇರುತ್ತಾರೆ. ಕ್ರಿಕೆಟ್ ಮೈದಾನದಲ್ಲಿ ಅವರಿಬ್ಬರ ನಡುವಿನ ನನ್ನ ಸಂಬಂಧ ಪಾರದರ್ಶನವಾಗಿದೆ' ಎಂದು ವೆಸ್ಟ್ ಇಂಡೀಸ್ ಆಲ್ ರೌಂಡರ್ ಪೊಲಾರ್ಡ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್‌ಗೆ ಕಾರಣ ಹೇಳಿದ ಕೋಚ್ ಸೈಮನ್ ಕ್ಯಾಟಿಚ್ವಿರಾಟ್ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್‌ಗೆ ಕಾರಣ ಹೇಳಿದ ಕೋಚ್ ಸೈಮನ್ ಕ್ಯಾಟಿಚ್

ಈ ಬಾರಿಯೂ ಮುಂಬೈ ಇಂಡಿಯನ್ಸ್ ಫೈನಲ್‌ಗೆ ಪ್ರವೇಶಿಸಿದೆ. ಭಾನುವಾರ (ನವೆಂಬರ್ 8) ನಡೆಯುವ ಕ್ವಾಲಿಫೈಯರ್ ಪಂದ್ಯದಲ್ಲಿ ಹೈದರಾಬಾದ್ ಅಥವಾ ಡೆಲ್ಲಿ ಇವೆರಡರಲ್ಲಿ ಗೆಲ್ಲುವ ತಂಡ ಮುಂಬೈ ವಿರುದ್ಧ ಫೈನಲ್‌ನಲ್ಲಿ ಸೆಣಸಾಡಲಿದೆ.

Story first published: Sunday, November 8, 2020, 18:28 [IST]
Other articles published on Nov 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X