ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಪಿಎಲ್‌ 2020: ಹಿಂದಿ ಕಾಮೆಂಟೇಟರ್‌ಗಳ ಹೆಸರುಗಳು ಪ್ರಕಟ

Hindi commentators for the upcoming CPL season

ಟ್ರಿನಿಡಾಟ್ ಆ್ಯಂಡ್ ಟೊಬಾಗೊ, ಆಗಸ್ಟ್ 13: ಮುಂಬರಲಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್‌ಗಾಗಿ ಹಿಂದಿ ಕಾಮೆಂಟೇಟರ್‌ಗಳ ಹೆಸರುಗಳು ಪ್ರಕಟಗೊಂಡಿವೆ. ಸದ್ಯ ಪ್ರಕಟವಾಗಿರುವ ಪಟ್ಟಿಯಲ್ಲಿ 13 ಮಂದಿಯ ಹೆಸರುಗಳಿವೆ. ಈ ಪಟ್ಟಿಯಲ್ಲಿ ಇರುವವರೆಲ್ಲ ಭಾರತೀಯರು.

ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್

ಕೆರಿಬಿಯನ್ ಲೀಗ್‌ ನಡೆಯುವಾಗ ಭಾರತೀಯ ಕಾಮೆಂಟೇಟರ್‌ಗಳು ತವರಿನಲ್ಲಿ ಕಾಮೆಂಟರಿ ನೀಡಲಿದ್ದಾರೆ. 3ಟಿಸಿ ಸಾಲಿಡಾರಿಟಿ ಕಪ್‌ನಲ್ಲೂ ಹಿಂದಿ ಕಾಮೆಂಟೇಟರ್‌ಗಳನ್ನು ಬಳಸಲಾಗಿತ್ತು. ಇದೇ ರೀತಿ ಸಿಪಿಎಲ್‌ನಲ್ಲೂ ಹಿಂದಿ ಕಾಮೆಂಟೇಟರ್‌ಗಳ ಮೂಲಕ ಟೂರ್ನಿಯತ್ತ ಅಭಿಮಾನಿಗಳನ್ನು ಸೆಳೆಯುವ ಯೋಜನೆ ಹಾಕಿಕೊಳ್ಳಲಾಗಿದೆ. ಆಗಸ್ಟ್ 18ರಿಂದ ಸಿಪಿಎಲ್ ಶುರುವಾಗಲಿದೆ.

ಮುಂಬೈ ಇಂಡಿಯನ್ಸ್ ಪರ ಹೆಚ್ಚು ರನ್ ಬಾರಿಸಿರುವ ಟಾಪ್ 5 ಬ್ಯಾಟ್ಸ್‌ಮನ್‌ಗಳುಮುಂಬೈ ಇಂಡಿಯನ್ಸ್ ಪರ ಹೆಚ್ಚು ರನ್ ಬಾರಿಸಿರುವ ಟಾಪ್ 5 ಬ್ಯಾಟ್ಸ್‌ಮನ್‌ಗಳು

ಹಿಂದಿ ಕಾಮೆಂಟೇಟರ್‌ಗಳ ಪಟ್ಟಿಯಲ್ಲಿ ಆಕಾಶ್ ಚೋಪ್ರಾ, ಸಂಜಯ್ ಮಂಜ್ರೇಕರ್, ಗೌತಮ್ ಗಂಭೀರ್, ಇರ್ಫಾನ್ ಪಠಾಣ್, ಆಶಿಶ್ ನೆಹ್ರಾ ಇಂಥ ಖ್ಯಾತ ಕ್ರಿಕೆಟಿಗರ ಹೆಸರುಗಳಿವೆ. ಜೊತೆಗೆ ಕ್ರೀಡಾ ನಿರೂಪಣೆ/ಕಾಮೆಂಟರಿ ನೀಡುವ ಪತ್ರಕರ್ತರೂ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಐಪಿಎಲ್ 2020: ಶ್ರೇಷ್ಠ ಐಪಿಎಲ್ XI ತಂಡವನ್ನು ಪ್ರಕಟಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ಐಪಿಎಲ್ 2020: ಶ್ರೇಷ್ಠ ಐಪಿಎಲ್ XI ತಂಡವನ್ನು ಪ್ರಕಟಿಸಿದ ಗ್ಲೆನ್ ಮ್ಯಾಕ್ಸ್‌ವೆಲ್

ಹಿಂದಿ ಕಾಮೆಂಟೇಟರ್‌ಗಳ ಪಟ್ಟಿಯಲ್ಲಿರುವ ಹೆಸರುಗಳು
ಆಕಾಶ್ ಚೋಪ್ರಾ (ಮಾಜಿ ಕ್ರಿಕೆಟರ್), ದೀಪ್ ದಾಸ್‌ಗುಪ್ತಾ (ಮಾಜಿ ಕ್ರಿಕೆಟರ್), ಸಂಜಯ್ ಮಂಜ್ರೇಕರ್ (ಮಾಜಿ ಕ್ರಿಕೆಟರ್), ಅಜಯ್ ಮೆಹ್ರಾ (ಕ್ರೀಡಾ ಕಾಮೆಂಟೇಟರ್/ಮಾಜಿ ಕ್ರಿಕೆಟರ್), ಜತಿನ್ ಸಪ್ರು (ಟಿವಿ ಜರ್ನಲಿಸ್ಟ್), ಗೌತಮ್ ಗಂಭೀರ್ (ಮಾಜಿ ಕ್ರಿಕೆಟರ್), ಇರ್ಫಾನ್ ಪಠಾಣ್ (ಮಾಜಿ ಕ್ರಿಕೆಟರ್), ಸಂಜಯ್ ಬಂಗಾರ್ (ಮಾಜಿ ಕ್ರಿಕೆಟರ್), ಆಶಿಶ್ ನೆಹ್ರಾ (ಮಾಜಿ ಕ್ರಿಕೆಟರ್), ಅಜಿತ್ ಅಗರ್ಕರ್ (ಮಾಜಿ ಕ್ರಿಕೆಟರ್), ರಜತ್ ಭಾಟಿಯಾ (ಮಾಜಿ ಕ್ರಿಕೆಟರ್), ಇಕ್ಬಾಲ್ ಅಬ್ದುಲ್ಲಾ (ಕ್ರಿಕೆಟರ್), ಉನ್ಮುಕ್ತ್ ಚಂದ್ (ಕ್ರಿಕೆಟರ್).

Story first published: Thursday, August 13, 2020, 16:33 [IST]
Other articles published on Aug 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X