ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಸಚಿನ್ ಸರ್ ರೀತಿ ಆಡಲು ಪ್ರಯತ್ನಿಸುತ್ತೇನೆ, ಅವರು ಕ್ರಿಕೆಟ್‌ನ ದೇವರು': ಪೃಥ್ವಿ ಶಾ

I Try To Play Like Sachin Sir, He Is God Of Cricket: Prithvi Shaw

ಟೀಮ್ ಇಂಡಿಯಾದ ಯುವ ಕ್ರಿಕೆಟಿಗ ಪೃಥ್ವಿ ಶಾ ತನ್ನ ಕ್ರಿಕೆಟ್‌ಗೆ ಸಚಿನ್ ತೆಂಡೂಲ್ಕರ್ ಯಾವ ರೀತಿ ಪರಿಣಾಮವನ್ನು ಬೀರಿದ್ದಾರೆ ಎಂಬುದನ್ನು ಹೇಳಿದ್ದಾರೆ. ನನ್ನ ಸ್ವಾಭಾವಿಕ ಆಟವನ್ನು ಆಡುತ್ತಾ ಶಾಂತಚಿತ್ತದಿಂದ ಇರಲು ಸಚಿನ್ ತೆಂಡೂಲ್ಕರ್ ಸಲಹೆಯನ್ನು ನೀಡಿದ್ದಾರೆ ಎಂದು ಪೃಥ್ವಿ ಶಾ ಹೇಳಿದ್ದಾರೆ.

ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಕಜಾಣಿಸಿಕೊಂಡಿದ್ದ ಪೃಥ್ವಿ ಶಾ ಕ್ರಿಕೆಟ್ ವಿಚಾರವಾಗಿ ಸಾಕಷ್ಟು ಸಂಗತಿಗಳನ್ನು ಹಂಚಿಕೊಮಡಿದ್ದಾರೆ. ಪದಾರ್ಪಣಾ ಪಂದ್ಯದಲ್ಲೇ ಸತಕವನ್ನು ಬಾರಿಸಿದ ಕಿರಿಯ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಪೃಥ್ವಿ ಶಾ ಸಚಿನ್ ತೆಂಡೂಲ್ಕರ್ ತನ್ನ ಕ್ರಿಕೆಟ್ ಬದುಕಿನ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಭಾರತದ ಕೋಪಿಷ್ಟ ಕ್ರಿಕೆಟಿಗನನ್ನು ಹೆಸರಿಸಿದ ವಿಂಡೀಸ್ ಕ್ರಿಕೆಟಿಗ ಡ್ವೇಯ್ನ್ ಬ್ರಾವೋಭಾರತದ ಕೋಪಿಷ್ಟ ಕ್ರಿಕೆಟಿಗನನ್ನು ಹೆಸರಿಸಿದ ವಿಂಡೀಸ್ ಕ್ರಿಕೆಟಿಗ ಡ್ವೇಯ್ನ್ ಬ್ರಾವೋ

ಟೀಮ್ ಇಂಡಿಯಾದ ಯುವ ಕ್ರಿಕೆಟಿಗ ಪೃಥ್ವಿ ಶಾ ತನ್ನ ಕ್ರಿಕೆಟ್‌ಗೆ ಸಚಿನ್ ತೆಂಡೂಲ್ಕರ್ ಯಾವ ರೀತಿ ಪರಿಣಾಮವನ್ನು ಬೀರಿದ್ದಾರೆ ಎಂಬುದನ್ನು ಹೇಳಿದ್ದಾರೆ. ನನ್ನ ಸ್ವಾಭಾವಿಕ ಆಟವನ್ನು ಆಡುತ್ತಾ ಶಾಂತಚಿತ್ತದಿಂದ ಇರಲು ಸಚಿನ್ ತೆಂಡೂಲ್ಕರ್ ಸಲಹೆಯನ್ನು ನೀಡಿದ್ದಾರೆ ಎಂದು ಪೃಥ್ವಿ ಶಾ ಹೇಳಿದ್ದಾರೆ.

ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಕಾಣಿಸಿಕೊಂಡಿದ್ದ ಪೃಥ್ವಿ ಶಾ ಕ್ರಿಕೆಟ್ ವಿಚಾರವಾಗಿ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಪದಾರ್ಪಣಾ ಪಂದ್ಯದಲ್ಲೇ ಶತಕವನ್ನು ಬಾರಿಸಿದ ಕಿರಿಯ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಪೃಥ್ವಿ ಶಾ ಸಚಿನ್ ತೆಂಡೂಲ್ಕರ್ ತನ್ನ ಕ್ರಿಕೆಟ್ ಬದುಕಿನ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರಿದ್ದಾರೆ ಎಂದು ಹೇಳಿದ್ದಾರೆ.

ಐಪಿಎಲ್ ಹರಾಜುದಾರನಾಗಿ ಅನುಭವ ಹಂಚಿಕೊಂಡ ರಿಚರ್ಡ್ ಮ್ಯಾಡ್ಲಿಐಪಿಎಲ್ ಹರಾಜುದಾರನಾಗಿ ಅನುಭವ ಹಂಚಿಕೊಂಡ ರಿಚರ್ಡ್ ಮ್ಯಾಡ್ಲಿ

ಸಚಿನ್ ತೆಂಡೂಲ್ಕರ್ ಅವರ ಆಟಕ್ಕೆ ಪೃಥ್ವಿ ಶಾ ಅವರನ್ನು ಹೋಲಿಕೆ ಮಾಡಲಾಗುತ್ತಿರುವ ವಿಚಾರವೂ ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಬಂತು. ಇದಕ್ಕೆ ಶಾ ಆ ರೀತಿ ಹೋಲಿಕೆ ಮಾಡಿದಾಗ ನನ್ನ ಮೇಲೆ ಒತ್ತಡ ಬೀಳುತ್ತದೆ, ಆದರೆ ಅದನ್ನು ನಾನು ಸವಾಲಾಗಿ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ. ನಾನು ಅವರಂತೆಯೇ ಆಡಲು ಬಯಸುತ್ತೇನೆ, ಅವರು ಕ್ರಿಕೆಟ್‌ನ ದೇವರು ಎಂದು ಪೃಥ್ವಿ ಶಾ ಹೇಳಿದ್ದಾರೆ.

Story first published: Tuesday, April 21, 2020, 21:24 [IST]
Other articles published on Apr 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X