ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೊಮ್ಮೆ ವಿರಾಟ್ ಕೊಹ್ಲಿ ದಾಖಲೆ ಮುರಿದ ಆಮ್ಲಾ

ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಹಶೀಂ ಆಮ್ಲಾ ಅವರು ಮತ್ತೊಮ್ಮೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆ ಮುರಿದಿದ್ದಾರೆ. ತ್ವರಿತಗತಿಯಲ್ಲಿ 25ನೇ ಶತಕ ದಾಖಲಿಸಿದ್ದಾರೆ.

By Mahesh

ಲಂಡನ್, ಜೂನ್ 04: ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಹಶೀಂ ಆಮ್ಲಾ ಅವರು ಮತ್ತೊಮ್ಮೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆ ಮುರಿದಿದ್ದಾರೆ. ತ್ವರಿತಗತಿಯಲ್ಲಿ 25ನೇ ಶತಕ ದಾಖಲಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ 2017ರ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ಗ್ಯಾಲರಿ: ಮಿನಿ ವಿಶ್ವಕಪ್ ಸಮರದ ದೃಶ್ಯಾವಳಿ

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಿ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ಸುಲಭ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಮೊತ್ತ (299) ದಾಖಲಿಸಲು ಆರಂಭಿಕ ಆಟಗಾರ ಹಶೀಂ ಆಮ್ಲಾ ಕಾರಣರಾದರು.[7000ರನ್ : ಕೊಹ್ಲಿ ದಾಖಲೆ ಮುರಿದ ಹಶೀಂ ಆಮ್ಲಾ]

ICC Champions Trophy 2017: Sri Lanka Vs South Africa: Hashim Amla Breaks Kohli Record


ಫಾಫ್ ಡು ಪ್ಲೆಸಿ ಜೊತೆಗೆ ಎರಡನೇ ವಿಕೆಟ್‌ಗೆ 145 ರನ್‌ ಸೇರಿಸಿದರು. ಆಮ್ಲಾ 112 ಎಸೆತಗಳಲ್ಲಿ ಶತಕ ಪೂರೈಸಿದರು. ಫಾಫ್ 70 ಎಸೆತಗಳಲ್ಲಿ 75 ರನ್‌ ಗಳಿಸಿದರು. ಅಂತಿಮವಾಗಿ ಆಮ್ಲಾ 115 ಎಸೆತಗಳಲ್ಲಿ 103ರನ್ ಗಳಿಸಿ ಔಟಾದರು.

ಆಮ್ಲಾ ಶತಕ: 25ನೇ ಶತಕವನ್ನು 151 ಇನ್ನಿಂಗ್ಸ್ ಗಳಲ್ಲಿ ಗಳಿಸಿದ ಆಮ್ಲಾ ಅವರು ಈ ಸಾಧನೆ ಮಾಡಿದ ಮೊದಲ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಎನಿಸಿಕೊಂಡರು. ಜತೆಗೆ ತ್ವರಿತಗತಿಯಲ್ಲಿ (ಕಡಿಮೆ ಇನ್ನಿಂಗ್ಸ್ ) 25ನೇ ಶತಕ ಬಾರಿಸಿದ ಆಟಗಾರರಾದರು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು 162 ಇನ್ನಿಂಗ್ಸ್ ನಲ್ಲಿ 25ನೇ ಶತಕ ಬಾರಿಸಿದ್ದರು.[100ನೇ ಪಂದ್ಯದಲ್ಲಿ 100 ಬಾರಿಸಿದ ಹಶೀಂ ಆಮ್ಲಾ]

ಇತ್ತೀಚೆಗೆ ತ್ವರಿತಗತಿಯಲ್ಲಿ 7,000ರನ್ ಪೂರೈಸಿ, ಕೊಹ್ಲಿ ದಾಖಲೆ ಮುರಿದಿದ್ದ ಆಮ್ಲಾ ಅವರು ಮತ್ತೊಮ್ಮೆ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X