ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ

ICC Cricket World Cup 2019 schedule

ನವದೆಹಲಿ, ಫೆಬ್ರವರಿ 14: ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಸಂಸ್ಥೆ ಜಂಟಿ ಆಯೋಜನೆಯಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ 2019 ಮೇ 30 ರಿಂದ ಜುಲೈ 14, 2019 ರ ತನಕ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಇಂದು(ಫೆ. 14) ಪ್ರಕಟಿಸಿದೆ.

ಈ ಬಾರಿ ಮೊದಲ ಸುತ್ತಿನ ಪಂದ್ಯಾವಳಿಯಲ್ಲಿ 10 ತಂಡಗಳು ಪರಸ್ಪರ ಸೆಣಸಾಡಲಿವೆ. ಟಾಪ್ 4 ತಂಡಗಳು ಮುಂದಿನ ಹಂತ ಸೆಮಿಫೈನಲ್ ತಲುಪಲಿವೆ. ಅತಿಥೇಯ ಇಂಗ್ಲೆಂಡ್ ಅಲ್ಲದೆ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಭಾರತ,ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ಕಣಕ್ಕಿಳಿಯಲಿವೆ.

ಅಭ್ಯಾಸ ಪಂದ್ಯಗಳು:
ಮೇ 24
* ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನ, ಬ್ರಿಸ್ಟೋಲ್.
* ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ, ಕಾರ್ಡಿಫ್

ಮೇ 25
* ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ, ಹ್ಯಾಂಪ್ ಶೈರ್
* ಭಾರತ ವಿರುದ್ಧ ನ್ಯೂಜಿಲೆಂಡ್, ದಿ ಓವಲ್

ಮೇ 26
* ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್, ಬ್ರಿಸ್ಟೋಲ್
* ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ, ಕಾರ್ಡಿಫ್

ಮೇ 27
* ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ, ಹ್ಯಾಂಪ್ ಶೈರ್
* ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ, ದಿ ಓವಲ್

ಮೇ 28
* ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲೆಂಡ್, ಬ್ರಿಸ್ಟೋಲ್
* ಭಾರತ ವಿರುದ್ಧ ಬಾಂಗ್ಲಾದೇಶ, ಕಾರ್ಡಿಫ್

ಭಾರತೀಯ ಕಾಲಮಾನದ ಪ್ರಕಾರ ವಿಶ್ವಕಪ್ 2019 ವೇಳಾಪಟ್ಟಿ ಇಂತಿದೆ.

ಮೇ 30: (ಗುರುವಾರ) - ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ - ಓವಲ್ ಮೈದಾನ - ಮಧ್ಯಾಹ್ನ 3 ಗಂಟೆ.

ಮೇ 31 - ಶುಕ್ರವಾರ - ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ - ಟ್ರೆಂಟ್ ಬ್ರಿಡ್ಜ್ - ಮಧ್ಯಾಹ್ನ 3 ಗಂಟೆ.

ಜೂನ್ 1 - ಶನಿವಾರ - ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ - ಕಾರ್ಡಿಫ್ ವೇಲ್ಸ್ ಕ್ರೀಡಾಂಗಣ - ಮಧ್ಯಾಹ್ನ 3 ಗಂಟೆ.

ಜೂನ್ 1 - ಶನಿವಾರ - ಆಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ - ಬ್ರಿಸ್ಟಲ್ ಕ್ರೀಡಾಂಗಣ - ಸಂಜೆ 6 ಗಂಟೆ.

ಜೂನ್ 2 - ಭಾನುವಾರ - ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶ - ಓವಲ್ ಮೈದಾನ - ಮಧ್ಯಾಹ್ನ 3 ಗಂಟೆ.

ಜೂನ್ 3 - ಸೋಮವಾರ - ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ - ಟ್ರೆಂಟ್ ಬ್ರಿಡ್ಜ್ - ಮಧ್ಯಾಹ್ನ 3 ಗಂಟೆ.

ಜೂನ್ 4 - ಮಂಗಳವಾರ - ಆಫ್ಘಾನಿಸ್ತಾನ ವಿರುದ್ಧ ಶ್ರೀಲಂಕಾ - ಕಾರ್ಡಿಫ್ - ಮಧ್ಯಾಹ್ನ 3 ಗಂಟೆ.

ಜೂನ್ 5 - ಬುಧವಾರ - ದಕ್ಷಿಣ ಆಫ್ರಿಕಾ ವಿರುದ್ಧ ಭಾರತ - ಸೌತಂಪ್ಟನ್ - ಮಧ್ಯಾಹ್ನ 3 ಗಂಟೆ.

ಜೂನ್ 5 - ಬುಧವಾರ - ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್ - ನಾಟಿಂಗ್ ಯಾಮ್ - ಸಂಜೆ 6 ಗಂಟೆ.

ಐಸಿಸಿ ಕ್ರಿಕೆಟ್ ವಿಶ್ವಕಪ್ 2019ರ ಸಂಪೂರ್ಣ ವೇಳಾಪಟ್ಟಿ

Story first published: Wednesday, June 5, 2019, 18:25 [IST]
Other articles published on Jun 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X