ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ 2021: ಎಲ್ಲಾ ತಂಡಗಳು, ವೇಳಾಪಟ್ಟಿ, ಸಂಪೂರ್ಣ ಮಾಹಿತಿ

ICC T20 World Cup 2021: All teams’ squads, groups, schedule
IPL ನಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಸಕ್ಸಸ್ ವಿರಾಟ್ ಮತ್ತು ABD ಗೆ‌ ಇನ್ನೂ ಸಿಕ್ಕಿಲ್ಲ | Oneindia Kannada

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ದ್ವಿತೀಯ ಹಂತದ ಪಂದ್ಯಗಳು ಮುಗಿದ ಬೆನ್ನಲ್ಲೇ ಟಿ20 ವಿಶ್ವಕಪ್‌ ಟೂರ್ನಿ ಶುರುವಾಗಲಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಓಮನ್‌ನಲ್ಲಿ 2021ರ ಟಿ20 ವಿಶ್ವಕಪ್‌ ನಡೆಯಲಿದೆ. ಅಕ್ಟೋಬರ್‌ 17ರಿಂದ ನವೆಂಬರ್ 14ರ ವರೆಗೆ ನಡೆಯಲಿರುವ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ. ರೌಂಡ್ 1ರಲ್ಲಿ ಎರಡು ಗ್ರೂಪ್‌ಗಳಿದ್ದು, ಸೂಪರ್ 12ನಲ್ಲಿ ಎರಡು ಗ್ರೂಪ್‌ಗಳಿವೆ.

ನಾವು ಐದನೇ ಟೆಸ್ಟ್‌ಗೆ ಮರು ವೇಳಾಪಟ್ಟಿ ತಯಾರಿಸಲಿದ್ದೇವೆ: ಗಂಗೂಲಿನಾವು ಐದನೇ ಟೆಸ್ಟ್‌ಗೆ ಮರು ವೇಳಾಪಟ್ಟಿ ತಯಾರಿಸಲಿದ್ದೇವೆ: ಗಂಗೂಲಿ

ರೌಂಡ್-1ರಲ್ಲಿರುವ ಗ್ರೂಪ್‌ 'ಎ'ಯಲ್ಲಿ ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್‌, ನಮೀಬಿಯಾ ದೇಶಗಳಿವೆ. ಗ್ರೂಪ್‌ 'ಬಿ'ಯಲ್ಲಿ ಬಾಂಗ್ಲಾದೇ, ಸ್ಕಾಟ್ಲೆಂಡ್, ಪಪುವಾ ನ್ಯೂ ಗಿನಿಯಾ, ಓಮನ್ ದೇಶಗಳಿವೆ. ಸೂಪರ್ 12ನಲ್ಲಿರುವ ಗ್ರೂಪ್-1ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಗ್ರೂಪ್‌ 'ಎ'ಯ ವಿನ್ನರ್, ಗ್ರೂಪ್‌ 'ಬಿ'ಯ ರನ್ನರ್ ತಂಡಗಳಿವೆ. ಗ್ರೂಪ್‌-2ರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾ, ಗ್ರೂಪ್‌ 'ಎ'ಯ ರನ್ನರ್, ಗ್ರೂಪ್‌ 'ಬಿ'ಯ ವಿನ್ನರ್ ತಂಡಗಳಿವೆ.

RCB blue jersey: ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ನೀಲಿ ಜೆರ್ಸಿ ಧರಿಸಲಿದೆ ಆರ್‌ಸಿಬಿRCB blue jersey: ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ನೀಲಿ ಜೆರ್ಸಿ ಧರಿಸಲಿದೆ ಆರ್‌ಸಿಬಿ

ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ತಂಡಗಳ ಸ್ಕ್ವಾಡ್‌ಗಳು ಮತ್ತು ವೇಳಾಪಟ್ಟಿ

1. ಅಫ್ಘಾನಿಸ್ತಾನ

1. ಅಫ್ಘಾನಿಸ್ತಾನ

ತಂಡ: ರಶೀದ್ ಖಾನ್, ರಹಮಾನುಲ್ಲಾ ಗುರ್ಬಾಜ್, ಹಜರತುಲ್ಲಾ ಝಝಾಯ್, ಉಸ್ಮಾನ್ ಘನಿ, ಅಸ್ಗರ್ ಅಫ್ಘಾನ್, ಮೊಹಮ್ಮದ್ ನಬಿ, ನಜೀಬುಲ್ಲಾ ಝದ್ರಾನ್, ಹಷ್ಮತುಲ್ಲಾ ಶಾಹಿದಿ, ಮೊಹಮ್ಮದ್ ಶಹಜಾದ್, ಮುಜೀಬ್ ಉರ್ ರಹಮಾನ್, ಕರೀಮ್ ಜನತ್, ಗುಲ್ಬದಿನ್ ನಾಯಬ್, ನವೀನ್ ಉಲ್ ಹಕ್, ಹಮೀದ್ ಹಸನ್, ಶರಫುದ್ದೀನ್ ಅಶ್ರಫ್, ದೌಲತ್ ಝದ್ರನ್, ಶಪೂರ್ ಝದ್ರಾನ್, ಕೈಸ್ ಅಹ್ಮದ್
ಮೀಸಲು ಆಟಗಾರರು: ಅಫ್ಸರ್ ಝಝಾಯಿ, ಫರೀದ್ ಅಹ್ಮದ್ ಮಲಿಕ್.
ವೇಳಾಪಟ್ಟಿ: 26 ಅಕ್ಟೋಬರ್ - vs ಬಿ1, 30 ಅಕ್ಟೋಬರ್ - vs ಪಾಕಿಸ್ತಾನ, 31 ಅಕ್ಟೋಬರ್ - vs ಎ2, 4 ನವೆಂಬರ್ - vs ಭಾರತ, 7 ನವೆಂಬರ್ - vs ನ್ಯೂಜಿಲೆಂಡ್

2. ಆಸ್ಟ್ರೇಲಿಯಾ

2. ಆಸ್ಟ್ರೇಲಿಯಾ

ತಂಡ: ಆ್ಯರನ್ ಫಿಂಚ್ (ಸಿ), ಆಷ್ಟನ್ ಅಗರ್, ಪ್ಯಾಟ್ ಕಮಿನ್ಸ್ (ವಿಸಿ), ಜೋಶ್ ಹ್ಯಾಝಲ್ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ವೇಪ್ಸನ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಮ್ ಜಂಪಾ.
ವೇಳಾಪಟ್ಟಿ: 23 ಅಕ್ಟೋಬರ್‌- vs ದಕ್ಷಿಣ ಆಫ್ರಿಕಾ, 28 ಅಕ್ಟೋಬರ್‌ vs ಎ1, 30 ಅಕ್ಟೋಬರ್‌ vs ಇಂಗ್ಲೆಂಡ್, 4 ನವೆಂಬರ್‌ vs ಬಿ2, 6 ನವೆಂಬರ್‌ vs ವೆಸ್ಟ್ ಇಂಡೀಸ್

3. ಬಾಂಗ್ಲಾದೇಶ

3. ಬಾಂಗ್ಲಾದೇಶ

ತಂಡ: ಮಹ್ಮದ್ ಉಲ್ಲಾ (ಕ್ಯಾಪ್ಟನ್), ನೈಮ್ ಶೇಖ್, ಸೌಮ್ಯ ಸರ್ಕಾರ್, ಲಿಟನ್ ಕುಮಾರ್ ದಾಸ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್, ನೂರುಲ್ ಹಸನ್ ಸೋಹನ್, ಶಾಕ್ ಮಹಿದಿ ಹಸನ್, ನಸುಮ್ ಅಹ್ಮದ್, ಮುಸ್ತಫಿಜುರ್ ರಹಮಾನ್, ಶೋರಿಫುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಶೈಫ್ ಉದ್ದೀನ್, ಶಾಮ್ ಉದ್ದಿಂ ಹೊಸೇನ್
ಮೀಸಲು ಆಟಗಾರರು: ರುಬೆಲ್ ಹುಸೇನ್, ಅಮೀನುಲ್ ಇಸ್ಲಾಂ ಬಿಪ್ಲಬ್
ವೇಳಾಪಟ್ಟಿ: 17 ಅಕ್ಟೋಬರ್ vs ಸ್ಕಾಟ್ಲೆಂಡ್, 19 ಅಕ್ಟೋಬರ್ vs ಓಮನ್, 21 ಅಕ್ಟೋಬರ್ vs ಪಪುವಾ ನ್ಯೂ ಗಿನಿಯಾ.

4. ಭಾರತ

4. ಭಾರತ

ತಂಡ: ವಿರಾಟ್ ಕೊಹ್ಲಿ (ಸಿ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆ), ಇಶಾನ್ ಕಿಶನ್ (ವಿಕೆ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಾಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ
ಮೀಸಲು: ಶ್ರೇಯಸ್ ಅಯ್ಯರ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್; ಮಾರ್ಗದರ್ಶಕ: ಎಂಎಸ್ ಧೋನಿ
ವೇಳಾಪಟ್ಟಿ: 24 ಅಕ್ಟೋಬರ್‌ vs ಪಾಕಿಸ್ತಾನ, 31 ಅಕ್ಟೋಬರ್‌ vs ನ್ಯೂಜಿಲೆಂಡ್, 3 ನವೆಂಬರ್‌ vs ಅಫ್ಘಾನಿಸ್ತಾನ, 5 ನವೆಂಬರ್‌ vs ಬಿ1, 8 ನವೆಂಬರ್‌ vs ಎ2.

5. ಇಂಗ್ಲೆಂಡ್

5. ಇಂಗ್ಲೆಂಡ್

ತಂಡ: ಇಯಾನ್ ಮಾರ್ಗನ್, ಮೊಯೀನ್ ಅಲಿ, ಜೊನಾಥನ್ ಬೇರ್ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಟೈಮಲ್ ಮಿಲ್ಸ್, ಆದಿಲ್ ರಶೀದ್, ಜೇಸನ್ ರಾಯ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್.
ಮೀಸಲು ಆಟಗಾರರು: ಟಾಮ್ ಕರನ್, ಲಿಯಾಮ್ ಡಾಸನ್, ಜೇಮ್ಸ್ ವಿನ್ಸ್.
ವೇಳಾಪಟ್ಟಿ: 23 ಅಕ್ಟೋಬರ್ vs ವೆಸ್ಟ್ ಇಂಡೀಸ್, 27 ಅಕ್ಟೋಬರ್‌ vs ಬಿ2, ಅಕ್ಟೋಬರ್‌ 30 vs ಆಸ್ಟ್ರೇಲಿಯಾ, ನವೆಂಬರ್ 1 vs ಎ1, ನವೆಂಬರ್‌ 6 vs ದಕ್ಷಿಣ ಆಫ್ರಿಕಾ

6. ಐರ್ಲೆಂಡ್

6. ಐರ್ಲೆಂಡ್

ತಂಡ: ಆಂಡ್ರ್ಯೂ ಬಾಲ್ಬಿರ್ನಿ (ಸಿ), ಮಾರ್ಕ್ ಅಡೈರ್, ಕರ್ಟಿಸ್ ಕ್ಯಾಂಪರ್, ಗರೆತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಶೇನ್ ಗೆಟ್‌ಕೇಟ್, ಗ್ರಹಾಂ ಕೆನಡಿ, ಜೋಶ್ ಲಿಟಲ್, ಆಂಡ್ರ್ಯೂ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಕೆವಿನ್ ಒಬ್ರೈನ್, ನೀಲ್ ರಾಕ್, ಸಿಮಿ ಸಿಂಗ್, ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಬೆನ್ ವೈಟ್, ಕ್ರೇಗ್ ಯಂಗ್.
ವೇಳಾಪಟ್ಟಿ: 18 ಅಕ್ಟೋಬರ್‌ vs ನೆದರ್ಲ್ಯಾಂಡ್ಸ್, 20 ಅಕ್ಟೋಬರ್‌ vs ಶ್ರೀಲಂಕಾ, 22 ಅಕ್ಟೋಬರ್‌ vs ನಮೀಬಿಯಾ.

7. ನಮೀಬಿಯಾ

7. ನಮೀಬಿಯಾ

ತಂಡ: ಗೆರ್ಹಾರ್ಡ್ ಎರಾಸ್ಮಸ್ (ಸಿ), ಸ್ಟೀಫನ್ ಬಾರ್ಡ್, ಕಾರ್ಲ್ ಬಿರ್ಕೆನ್‌ಸ್ಟಾಕ್. ಮಿಚೌ ಡು ಪ್ರೀಜ್, ಜಾನ್ ಫ್ರೈಲಿಂಕ್, ಝೇನ್ ಗ್ರೀನ್, ನಿಕೋಲ್ ಲೋಫಿ-ಈಟನ್, ಬರ್ನಾರ್ಡ್ ಸ್ಕಾಲ್ಟ್ಜ್, ಬೆನ್ ಶಿಕೊಂಗೊ, ಜೆಜೆ ಸ್ಮಿತ್, ರುಬೆನ್ ಟ್ರಂಪೆಲ್ಮನ್, ಮೈಕೆಲ್ ವ್ಯಾನ್ ಲಿಂಗನ್, ಡೇವಿಡ್ ವೈಸ್, ಕ್ರೇಗ್ ವಿಲಿಯಮ್ಸ್, ಪಿಕ್ಕಿ ಯಾ ಫ್ರಾನ್ಸ್
ಮೀಸಲು ಆಟಗಾರರು: ಮಾರಿಷಸ್ ಎನ್‌ಗುಪಿಟಾ.
ವೇಳಾಪಟ್ಟಿ: ಅಕ್ಟೋಬರ್‌ 18 vs ಶ್ರೀಲಂಕಾ, ಅಕ್ಟೋಬರ್‌ 20 vs ನೆದರ್ಲ್ಯಾಂಡ್ಸ್, 22 ಅಕ್ಟೋಬರ್‌ vs ಐರ್ಲೆಂಡ್

8. ದ ನೆದರ್ಲ್ಯಾಂಡ್ಸ್

8. ದ ನೆದರ್ಲ್ಯಾಂಡ್ಸ್

ತಂಡ: ಪೀಟರ್ ಸೀಲಾರ್ (ಸಿ), ಕಾಲಿನ್ ಅಕರ್ಮನ್, ಫಿಲಿಪ್ ಬೋಯ್ಸೆವೈನ್, ಬೆನ್ ಕೂಪರ್, ಬಾಸ್ ಡಿ ಲೀಡೆ, ಸ್ಕಾಟ್ ಎಡ್ವರ್ಡ್ಸ್, ಬ್ರಾಂಡನ್ ಗ್ಲೋವರ್, ಫ್ರೆಡ್ ಕ್ಲಾಸೆನ್, ಸ್ಟೀಫನ್ ಮೈಬರ್ಗ್, ಮ್ಯಾಕ್ಸ್ ಒ'ಡೌಡ್, ರಯಾನ್ ಟೆನ್ ಡೊಸ್ಚೇಟ್, ಲೋಗನ್ ವ್ಯಾನ್ ಬೀಕ್, ಟಿಮ್ ವ್ಯಾನ್ ಡೆರ್ ಗುಗ್ಟೆನ್, ರೋಲೋಫ್ ವ್ಯಾನ್ ಡೆರ್ ಮರ್ವೆ, ಪಾಲ್ ವ್ಯಾನ್ ಮೀಕೆರೆನ್.
ವೇಳಾಪಟ್ಟಿ: 18 ಅಕ್ಟೋಬರ್‌ vs ಐರ್ಲೆಂಡ್, 20 ಅಕ್ಟೋಬರ್‌ vs ನಮೀಬಿಯಾ, 23 ಅಕ್ಟೋಬರ್‌ ಶ್ರೀಲಂಕಾ.

9. ನ್ಯೂಜಿಲೆಂಡ್

9. ನ್ಯೂಜಿಲೆಂಡ್

ತಂಡ: ಕೇನ್ ವಿಲಿಯಮ್ಸನ್ (ಸಿ), ಟಾಡ್ ಆಸ್ಟಲ್, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮಾರ್ಟಿನ್ ಗಪ್ಟಿಲ್, ಕೈಲ್ ಜೇಮೀಸನ್, ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಟಿಫರ್ಟ್ (ವಿಕೆಟ್ ಕೀಪರ್).
ಮೀಸಲು: ಆ್ಯಡಮ್ ಮಿಲ್ನೆ.
ವೇಳಾಪಟ್ಟಿ: 26 ಅಕ್ಟೋಬರ್‌ ಪಾಕಿಸ್ತಾನ, 31 ಅಕ್ಟೋಬರ್‌ vs ಭಾರತ, ನವೆಂಬರ್‌ 3 vs ಬಿ1, ನವೆಂಬರ್‌ 5 vs ಎ2, 7 ನವೆಂಬರ್‌ vs ಅಫ್ಘಾನಿಸ್ತಾನ

10. ಓಮನ್

10. ಓಮನ್

ತಂಡ: ಮಕ್ಸೂದ್ (ಸಿ), ಅಕಿಬ್ ಇಲ್ಯಾಸ್, ಜತೀಂದರ್ ಸಿಂಗ್, ಖಾವರ್ ಅಲಿ, ಮೊಹಮ್ಮದ್ ನದೀಮ್, ಅಯಾನ್ ಖಾನ್, ಸೂರಜ್ ಕುಮಾರ್, ಸಂದೀಪ್ ಗೌಡ್, ನೆಸ್ಟರ್ ದಂಬಾ, ಕಲೀಮುಲ್ಲಾ, ಬಿಲಾಲ್ ಖಾನ್, ನಸೀಮ್ ಖುಷಿ, ಸುಫ್ಯಾನ್ ಮೆಹಮೂದ್, ಫಯಾಜ್ ಬಟ್, ಕುರ್ರಮ್ ಖಾನ್.
ವೇಳಾಪಟ್ಟಿ: 17 ಅಕ್ಟೋಬರ್‌ vs ಪಪುವಾ ನ್ಯೂ ಗಿನಿಯಾ, 19 ಅಕ್ಟೋಬರ್‌ vs ಬಾಂಗ್ಲಾದೇಶ, 21 ಅಕ್ಟೋಬರ್‌ vs ಸ್ಕಾಟ್ಲೆಂಡ್

11. ಪಾಕಿಸ್ತಾನ

11. ಪಾಕಿಸ್ತಾನ

ತಂಡ: ಬಾಬರ್ ಅಝಾಮ್ (ಸಿ), ಶಾದಬ್ ಖಾನ್, ಆಸಿಫ್ ಅಲಿ, ಅಜಮ್ ಖಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಮದ್ ವಾಸಿಂ, ಖುಷ್ದಿಲ್ ಶಾ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ, ಶಾಹೀನ್ ಶಾ ಅಫ್ರಿದಿ, ಸೊಹೈಬ್ ಮಕ್ಸೂದ್
ವೇಳಾಪಟ್ಟಿ: 24 ಅಕ್ಟೋಬರ್‌ vs ಭಾರತ, 26 ಅಕ್ಟೋಬರ್‌ vs ನ್ಯೂಜಿಲೆಂಡ್, 29 ಅಕ್ಟೋಬರ್‌ vs ಅಫ್ಘಾನಿಸ್ತಾನ, 2 ನವೆಂಬರ್‌ vs ಎ2, 7 ನವೆಂಬರ್ vs ಬಿ1

12 ಪಪುವಾ ನ್ಯೂ ಗಿನಿಯಾ

12 ಪಪುವಾ ನ್ಯೂ ಗಿನಿಯಾ

ತಂಡ: ಅಸ್ಸಾದ್ ವಾಲಾ (ಸಿ), ಚಾರ್ಲ್ಸ್ ಅಮಿಣಿ, ಲೆಗಾ ಸಿಯಾಕಾ, ನಾರ್ಮನ್ ವನುವಾ, ನೊಸೈನಾ ಪೊಕಾನಾ, ಕಿಪ್ಲಿಂಗ್ ಡೊರಿಗಾ, ಟೋನಿ ಉರಾ, ಹಿರಿ ಹಿರಿ, ಗೌಡಿ ಟೋಕಾ, ಸೆಸೆ ಬೌ, ಡೇಮಿಯನ್ ರಾವ್, ಕಬುವಾ ವಾಗಿ-ಮೋರಿಯಾ, ಸೈಮನ್ ಆಟೈ, ಜೇಸನ್ ಕಿಲಾ, ಚಾಡ್ ಸೋಪರ್, ಜ್ಯಾಕ್ ಗಾರ್ಡ್ನರ್.
ವೇಳಾಪಟ್ಟಿ: 17 ಅಕ್ಟೋಬರ್‌ vs ಓಮನ್, 19 ಅಕ್ಟೋಬರ್‌ vs ಸ್ಕಾಟ್ಲೆಂಡ್, 21 ಅಕ್ಟೋಬರ್‌ vs ಬಾಂಗ್ಲಾದೇಶ

13. ಸ್ಕಾಟ್ಲೆಂಡ್

13. ಸ್ಕಾಟ್ಲೆಂಡ್

ತಂಡ: ಕೈಲ್ ಕೋಟ್ಜರ್ (ಸಿ), ರಿಚರ್ಡ್ ಬೆರಿಂಗ್ಟನ್ (ವಿಸಿ), ಡೈಲನ್ ಬಡ್ಜ್, ಮ್ಯಾಥ್ಯೂ ಕ್ರಾಸ್ (ಡಬ್ಲ್ಯೂಕೆ), ಜೋಶ್ ಡೇವಿ, ಅಲಾಸ್ಡೇರ್ ಇವಾನ್ಸ್, ಕ್ರಿಸ್ ಗ್ರೀವ್ಸ್, ಓಲಿ ಹೇರ್ಸ್, ಮೈಕೆಲ್ ಲೆಸ್ಕ್, ಕ್ಯಾಲಮ್ ಮ್ಯಾಕ್ಲಿಯೋಡ್, ಜಾರ್ಜ್ ಮುನ್ಸೆ, ಸಫ್ಯಾನ್ ಷರೀಫ್, ಕ್ರಿಸ್ ಸೋಲ್, ಹಮ್ಜಾ ತಾಹಿರ್ , ಕ್ರೇಗ್ ವ್ಯಾಲೇಸ್ (wk), ಮಾರ್ಕ್ ವ್ಯಾಟ್, ಬ್ರಾಡ್ ವೀಲ್
ವೇಳಾಪಟ್ಟಿ: 17 ಅಕ್ಟೋಬರ್‌ vs ಬಾಂಗ್ಲಾದೇಶ, 19 ಅಕ್ಟೋಬರ್‌ vs ಪಪುವಾ ನ್ಯೂ ಗಿನಿಯಾ, 21 ಅಕ್ಟೋಬರ್‌ vs ಓಮನ್

14. ದಕ್ಷಿಣ ಆಫ್ರಿಕಾ

14. ದಕ್ಷಿಣ ಆಫ್ರಿಕಾ

ತಂಡ: ಟೆಂಬಾ ಬವುಮಾ (ಸಿ), ಕೇಶವ್ ಮಹಾರಾಜ್, ಕ್ವಿಂಟನ್ ಡಿ ಕಾಕ್ (wk), ಜಾರ್ನ್ ಫೋರ್ಟುಯಿನ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಡಬ್ಲ್ಯೂ ಮುಲ್ಡರ್, ಲುಂಗಿ ನ್ಗಿಡಿ, ಅನ್ರಿಚ್ ನಾರ್ಟ್ಜೆ, ಢ್ವೇನ್ ಪ್ರಿಟೋರಿಯಸ್, ಕಾಗಿಸೊ ರಬಾಡ, ತಬ್ರೈಝ್ ಶಂಸಿ, ರಾಸ್ಸಿ ವ್ಯಾನ್ ಡೆರ್ ಡಸೆನ್
ಮೀಸಲು ಆಟಗಾರರು: ಜಾರ್ಜ್ ಲಿಂಡೆ, ಆಂಡಿಲೆ ಫೆಹ್ಲುಕ್ವಯೋ, ಲಿಜಾಡ್ ವಿಲಿಯಮ್ಸ್.
ವೇಳಾಪಟ್ಟಿ: 23 ಅಕ್ಟೋಬರ್ vs ಆಸ್ಟ್ರೇಲಿಯಾ, 26 ಅಕ್ಟೋಬರ್‌ vs ವೆಸ್ಟ್ ಇಂಡೀಸ್, 30 ಅಕ್ಟೋಬರ್‌ vs ಎ1, 2 ನವೆಂಬರ್ ಬಿ2, 6 ನವೆಂಬರ್‌ vs ಇಂಗ್ಲೆಂಡ್

15. ಶ್ರೀಲಂಕಾ

15. ಶ್ರೀಲಂಕಾ

ತಂಡ: ದಾಸುನ್ ಶನಕ (ನಾಯಕ), ಧನಂಜಯ ಡಿ ಸಿಲ್ವಾ, ಕುಸಾಲ್ ಪೆರೇರಾ, ದಿನೇಶ್ ಚಾಂಡಿಮಾಲ್, ಅವಿಷ್ಕಾ ಫೆರ್ನಾಂಡೊ, ಭಾನುಕಾ ರಾಜಪಕ್ಸೆ, ಚರಿತ್ ಅಸಲಂಕ, ವಾನಿಂದು ಹಸರಂಗ, ಕಮಿಂಡು ಮೆಂಡಿಸ್, ಚಮಿಕ ಕರುಣರತ್ನೆ, ನುವಾನ್ ಪ್ರದೀಪ್, ದುಷ್ಮಂತ ಚಮೀರ, ಪ್ರವೀಣ್ ಜಯವಿಕ್ರಮ, ಲಹಿರು ಮಧುಶಂಕರ.
ಮೀಸಲು ಆಟಗಾರರು: ಲಹಿರು ಕುಮಾರ, ಬಿನೂರ ಫೆರ್ನಾಂಡೊ, ಅಕಿಲ ದನಂಜಯ, ಪುಲಿನ ತರಂಗ.
ವೇಳಾಪಟ್ಟಿ: 18 ಅಕ್ಟೋಬರ್‌ vs ನಮೀಬಿಯಾ, 20 ಅಕ್ಟೋಬರ್ vs ಐರ್ಲೆಂಡ್, 22 ಅಕ್ಟೋಬರ್‌ vs ನೆದರ್ಲ್ಯಾಂಡ್ಸ್

16. ವೆಸ್ಟ್ ಇಂಡೀಸ್

16. ವೆಸ್ಟ್ ಇಂಡೀಸ್

ತಂಡ: ಕೀರನ್ ಪೊಲಾರ್ಡ್ (ಕ್ಯಾಪ್ಟನ್), ನಿಕೋಲಸ್ ಪೂರನ್ (ವೈಸ್ ಕ್ಯಾಪ್ಟನ್), ಫ್ಯಾಬಿಯನ್ ಅಲೆನ್, ಡ್ವೇನ್ ಬ್ರಾವೊ, ರೋಸ್ಟನ್ ಚೇಸ್, ಆಂಡ್ರೆ ಫ್ಲೆಚರ್, ಕ್ರಿಸ್ ಗೇಲ್, ಶಿಮ್ರಾನ್ ಹೆಟ್ಮೀರ್, ಎವಿನ್ ಲೂಯಿಸ್, ಓಬೇಡ್ ಮೆಕಾಯ್, ಲೆಂಡಲ್ ಸಿಮನ್ಸ್, ರವಿ ರಾಂಪಾಲ್, ಆಂಡ್ರೆ ರಸೆಲ್, ಓಶನ್ ಥಾಮಸ್, ಹೇಡನ್ ವಾಲ್ಷ್ ಜೂನಿಯರ್
ಮೀಸಲು ಆಟಗಾರರು: ಡ್ಯಾರೆನ್ ಬ್ರಾವೊ, ಶೆಲ್ಡನ್ ಕಾಟ್ರೆಲ್, ಜೇಸನ್ ಹೋಲ್ಡರ್, ಅಕೆಲ್ ಹೊಸೈನ್
ವೇಳಾಪಟ್ಟಿ: 24 ಅಕ್ಟೋಬರ್‌ vs ಇಂಗ್ಲೆಂಡ್, 26 ಅಕ್ಟೋಬರ್‌ vs ದಕ್ಷಿಣ ಆಫ್ರಿಕಾ, 29 ಅಕ್ಟೋಬರ್‌ vs ಬಿ2, 5 ನವೆಂಬರ್ vs ಎ1, 6 ನವೆಂಬರ್‌ vs ಆಸ್ಟ್ರೇಲಿಯಾ

Story first published: Thursday, September 16, 2021, 10:02 [IST]
Other articles published on Sep 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X