ಐಸಿಸಿ ಟಿ20 ವಿಶ್ವಕಪ್ 2021 ತಂಡಗಳು

ಈ ಬಾರಿಯ ಐಸಿಸಿ ಟಿ20 ವಿಶ್ವಕಪ್‌ ಒಮಾನ್ ಹಾಗೂ ಯುಎಇನಲ್ಲಿ ನಡೆಯಲಿದೆ. ಕ್ರಿಕೆಟ್‌ನ ಈ ಪ್ರಮುಖ ಟೂರ್ನಿಯಲ್ಲಿ 16 ದೇಶಗಳ ತಂಡಗಳು ಭಾಗವಹಿಸುತ್ತಿದೆ. ಅಕ್ಟೋಬರ್ 17ರಿಂದ ಆರಂಭವಾಗಲಿರುವ ಈ ಟೂರ್ನಿ ನವೆಂಬರ್ 14ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯುವ ಮೂಲಕ ಅಂತ್ಯವಾಗಲಿದೆ. 16 ತಂಡಗಳು ಭಾಗವಹಿಸುತ್ತಿರುವ ಈ ಟೂರ್ನಿಯನ್ನು ಎರಡು ಸುತ್ತುಗಳನ್ನಾಗಿ ವಿಭಾಗಿಸಲಾಗಿದೆ. ಮೊದಲ ಸುತ್ತಿನ್ಲಲಿ 8 ತಂಡಗಳು ಸ್ಪರ್ಧಿಸುತ್ತಿದ್ದು ಇದರಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನು ಪಡೆದ ತಂಡಗಳು ಸೂಪರ್ 12 ಹಂತಕ್ಕೇರಲಿದೆ. ಈ ಟೂರ್ನಿಯಲ್ಲಿ ಎಲ್ಲಾ 16 ತಂಡಗಳ ವಿವರ ಇಲ್ಲಿದೆ
ಅಂಕಗಳು
ತಂಡಗಳು M W L Pts
ಇಂಗ್ಲೆಂಡ್ 5 4 1 8
ಆಸ್ಟ್ರೇಲಿಯಾ 5 4 1 8
ದಕ್ಷಿಣ ಆಫ್ರಿಕಾ 5 4 1 8
ಶ್ರೀಲಂಕಾ 5 2 3 4
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X