ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2020 ವೇಳಾಪಟ್ಟಿ

ICC T20 World Cup: Complete list of fixtures, Qualifying, Super 12

ಎರಡು ವರ್ಷಕ್ಕೊಮ್ಮೆ ನಡೆಯಬೇಕಿದ್ದ ವಿಶ್ವ ಟಿ20 ಕ್ರಿಕೆಟ್ ರೂಪುರೇಷೆಯನ್ನು ಆಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಬದಲಾಯಿಸಿದ್ದು, ಇನ್ಮುಂದೆ ವಿಶ್ವ ಟಿ20 ನಾಲ್ಕು ವರ್ಷಕ್ಕೊಮ್ಮೆ ನಡೆಯಲಿದೆ. 2020 ರ 7ನೇ ಆವೃತ್ತಿಯ ವಿಶ್ವ ಟಿ20 ಕ್ರಿಕೆಟ್ ಟೂರ್ನಮೆಂಟ್ ನ್ನು ಆಸ್ಟ್ರೇಲಿಯಾ ಅತಿಥ್ಯ ವಹಿಸಿಕೊಳ್ಳಲಿದೆ. ಅಕ್ಟೋಬರ್ 18 ರಿಂದ ನವೆಂಬರ್ 15, 2020ರ ತನಕ ನಡೆಯಲಿದೆ.

2007 ರ ವಿಶ್ವ ಟಿ-20 ಕ್ರಿಕೆಟ್ ಟೂರ್ನಮೆಂಟ್ ನ್ನು ಮೊದಲ ಬಾರಿಗೆ ಅತಿಥ್ಯ ವಹಿಸಿದ್ದ ದಕ್ಷಿಣ ಆಫ್ರಿಕಾ ಯಶಸ್ವಿಯಾಗಿ ನಡೆಸಿಕೊಟ್ಟು ಜತೆಗೆ ಈ ವಿಶ್ವ ಮಿನಿ ಸಮರವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ದಕ್ಷಿಣ ಆಫ್ರಿಕಾಗೆ ಸಲ್ಲುತ್ತದೆ. ಆ ಚೊಚ್ಚಲ ವಿಶ್ವ ಟಿ20 ಕ್ರಿಕೆಟ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ಚಾಂಪಿಯನ್ ಆಗಿತ್ತು.

2018 ರಲ್ಲಿ ನಡೆಯಬೇಕಿದ್ದ ವಿಶ್ವ ಟಿ20 ಟೂರ್ನಿಯನ್ನು 2020 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. 2020 ರ ವಿಶ್ವ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ

2020 ರಲ್ಲಿ ಪಾಲ್ಗೊಳ್ಳಲಿರುವ ತಂಡಗಳು 10: ಭಾರತ, ಆಸ್ಟ್ರೇಲಿಯಾ,ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ

ಅರ್ಹತೆ ಪಡೆದ ತಂಡಗಳು 6 : ನೆದರ್ಲೆಂಡ್, ನಮಿಬಿಯಾ, ಸ್ಕಾಟ್ಲೆಂಡ್, ಪಪ್ಪುವಾ ನ್ಯೂ ಗಿನಿಯಾ, ಐರ್ಲೆಂಡ್, ಒಮಾನ್.

ಎ ಗುಂಪು: ಶ್ರೀಲಂಕಾ, ಪಪ್ಪುವ ನ್ಯೂ ಗಿನಿಯಾ, ಐರ್ಲೆಂಡ್, ಒಮಾನ್
ಬಿ ಗುಂಪು: ನೆದರ್ಲೆಂಡ್, ನಮಿಬಿಯಾ, ಸ್ಕಾಟ್ಲೆಂಡ್, ಬಾಂಗ್ಲಾದೇಶ

ಎರಡು ಗುಂಪಿನ ಟಾಪ್ 2 ತಂಡಗಳು ಸೂಪರ್ 12 ಹಂತ ತಲುಪಲಿವೆ.

'ಎ' ಗುಂಪಿನ ಟಾಪರ್ ಹಾಗೂ ಬಿ ಗುಂಪಿನ ಎರಡನೇ ಸ್ಥಾನಿ ಸೂಪರ್ 12ನ ಮೊದಲ ಗುಂಪು ಸೇರಲಿದೆ. ಪಾಕಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ವೆಸ್ಟ್ ಇಂಡೀಸ್ ಮೊದಲ ಗುಂಪಿನಲ್ಲಿವೆ.

ಬಿ ಗುಂಪಿನ ಟಾಪರ್ ಹಾಗೂ ಎ ಗುಂಪಿನ ಎರಡನೇ ಸ್ಥಾನಿ ಸೂಪರ್ 12ನ ಎರಡನೇ ಗುಂಪು ಸೇರಲಿದೆ. ಈ ಗುಂಪಿನಲ್ಲಿ ಭಾರತ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಆಫ್ಘಾನಿಸ್ತಾನ

ಈ ವರೆಗೆ ಅತಿಥ್ಯ ವಹಿಸಿಕೊಂಡ ದೇಶಗಳು :
* 2007 - ದಕ್ಷಿಣ ಆಫ್ರಿಕಾ
* 2009 - ಇಂಗ್ಲೆಂಡ್
* 2010 - ವೆಸ್ಟ್ ಇಂಡೀಸ್
* 2012 - ಶ್ರೀಲಂಕಾ
* 2014 - ಬಾಂಗ್ಲಾದೇಶ.
* 2016- ಭಾರತ
* 2020 - ಆಸ್ಟ್ರೇಲಿಯಾ.

ಮೊದಲ ಸುತ್ತಿನ ಪಂದ್ಯಗಳು

ಅಕ್ಟೋಬರ್ 18: ಶ್ರೀಲಂಕಾ vs Qualifier A3, Kardinia Park, South Geelong

ಅಕ್ಟೋಬರ್ 18: Qualifier A2 vs Qualifier A4, Kardinia Park, South Geelong

ಅಕ್ಟೋಬರ್ 19: ಬಾಂಗ್ಲಾದೇಶ vs Qualifier B3, Bellerive Oval, Tasmania

ಅಕ್ಟೋಬರ್ 19: Qualifier B2 vs Qualifier B4, Bellerive Oval, Tasmania

ಅಕ್ಟೋಬರ್ 20: Qualifier A3 vs Qualifier A4, Kardinia Park, South Geelong

ಅಕ್ಟೋಬರ್ 20: ಶ್ರೀಲಂಕಾ vs Qualifier A2, Kardinia Park, South Geelong

ಅಕ್ಟೋಬರ್ 21: Qualifier B3 vs Qualifier B4, Bellerive Oval, Tasmania

ಅಕ್ಟೋಬರ್ 21: ಬಾಂಗ್ಲಾದೇಶ vs Qualifier B2, Bellerive Oval, Tasmania

ಅಕ್ಟೋಬರ್ 22: Qualifier A2 vs Qualifier A3, Kardinia Park, South Geelong

ಅಕ್ಟೋಬರ್ 22: ಶ್ರೀಲಂಕಾ vs Qualifier A4, Kardinia Park, South Geelong

ಅಕ್ಟೋಬರ್ 23: Qualifier B2 vs Qualifier B3, Bellerive Oval, Tasmania

ಅಕ್ಟೋಬರ್ 23: ಬಾಂಗ್ಲಾದೇಶ vs Qualifier B4, Bellerive Oval, Tasmania

ಸೂಪರ್ 12

ಅಕ್ಟೋಬರ್ 24: ಆಸ್ಟ್ರೇಲಿಯಾ vs ಪಾಕಿಸ್ತಾನ, Sydney Cricket Ground, Sydney

ಅಕ್ಟೋಬರ್ 24: ಭಾರತ vs ದಕ್ಷಿಣ ಆಫ್ರಿಕಾ, Perth Stadium, Perth

ಅಕ್ಟೋಬರ್ 25: A1 vs B2, Blundstone Arena, Hobart

ಅಕ್ಟೋಬರ್ 25: ನ್ಯೂಜಿಲೆಂಡ್ vs ವೆಸ್ಟ್ ಇಂಡೀಸ್, Melbourne Cricket Ground, Melbourne

ಅಕ್ಟೋಬರ್ 26: ಆಫ್ಘಾನಿಸ್ತಾನ vs A2, Perth Stadium, Perth

ಅಕ್ಟೋಬರ್ 26: ಇಂಗ್ಲೆಂಡ್ vs B1, Perth Stadium, Perth

ಅಕ್ಟೋಬರ್ 27: ನ್ಯೂಜಿಲೆಂಡ್ vs B2, Blundstone Arena, Hobart

ಅಕ್ಟೋಬರ್ 28: ಆಫ್ಘಾನಿಸ್ತಾನ vs B1, Perth Stadium, Perth

ಅಕ್ಟೋಬರ್ 28: ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್, Perth Stadium, Perth

ಅಕ್ಟೋಬರ್ 29: ಪಾಕಿಸ್ತಾನ vs A1, Sydney Cricket Ground, Sydney

ಅಕ್ಟೋಬರ್ 29: ಭಾರತ vs A2, Melbourne Cricket Ground, Melbourne

ಅಕ್ಟೋಬರ್ 30: ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ, Sydney Cricket Ground, Sydney

ಅಕ್ಟೋಬರ್ 30: ವೆಸ್ಟ್ ಇಂಡೀಸ್ vs B2, Perth Stadium, Perth

ಅಕ್ಟೋಬರ್ 31: ಪಾಕಿಸ್ತಾನ vs ನ್ಯೂಜಿಲೆಂಡ್, Brisbane Cricket Ground, Brisbane

ಅಕ್ಟೋಬರ್ 31: ಆಸ್ಟ್ರೇಲಿಯಾ vs A1, Brisbane Cricket Ground, Brisbane

ನವೆಂಬರ್1: ದಕ್ಷಿಣ ಆಫ್ರಿಕಾ vs ಆಫ್ಘಾನಿಸ್ತಾನ, Adelaide Oval, Adelaide

ನವೆಂಬರ್1: ಭಾರತ vs ಇಂಗ್ಲೆಂಡ್, Melbourne Cricket Ground, Melbourne

ನವೆಂಬರ್2: A2 vs B1, Sydney Cricket Ground, Sydney

ನವೆಂಬರ್2: ನ್ಯೂಜಿಲೆಂಡ್ vs A1, Brisbane Cricket Ground, Brisbane

ನವೆಂಬರ್3: ಪಾಕಿಸ್ತಾನ vs ವೆಸ್ಟ್ ಇಂಡೀಸ್, Adelaide Oval, Adelaide

ನವೆಂಬರ್3: ಆಸ್ಟ್ರೇಲಿಯಾ vs B2, Adelaide Oval, Adelaide

ನವೆಂಬರ್4: ಇಂಗ್ಲೆಂಡ್ vs ಆಫ್ಘಾನಿಸ್ತಾನ, Brisbane Cricket Ground, Brisbane

ನವೆಂಬರ್5: ದಕ್ಷಿಣ ಆಫ್ರಿಕಾ vs A2, Adelaide Oval, Adelaide

ನವೆಂಬರ್5: ಭಾರತ vs B1, Adelaide Oval, Adelaide

ನವೆಂಬರ್6: ಪಾಕಿಸ್ತಾನ vs B2, Melbourne Cricket Ground, Melbourne

ನವೆಂಬರ್6: ಆಸ್ಟ್ರೇಲಿಯಾ vs ನ್ಯೂಜಿಲೆಂಡ್, Melbourne Cricket Ground, Melbourne

ನವೆಂಬರ್7: ಇಂಗ್ಲೆಂಡ್ vs A2, Adelaide Oval, Adelaide

ನವೆಂಬರ್7: ವೆಸ್ಟ್ ಇಂಡೀಸ್ vs A1, Melbourne Cricket Ground, Melbourne

ನವೆಂಬರ್8: ದಕ್ಷಿಣ ಆಫ್ರಿಕಾದಕ್ಷಿಣ ಆಫ್ರಿಕಾ vs B1, Sydney Cricket Ground, Sydney

ನವೆಂಬರ್8: ಭಾರತ vs ಆಫ್ಘಾನಿಸ್ತಾನ, Sydney Cricket Ground, Sydney


ಸೆಮಿಫೈನಲ್
ನವೆಂಬರ್11: To be decided, Sydney Cricket Ground, Sydney

ನವೆಂಬರ್12: To be decided, Adelaide Oval, Adelaide


ಫೈನಲ್
ನವೆಂಬರ್ 15: To be decided, Melbourne Cricket Ground, Melbourne

Story first published: Tuesday, November 5, 2019, 18:39 [IST]
Other articles published on Nov 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X